|
South
Indian Inscriptions |
|
|
TEXT OF INSCRIPTIONS
TEXT
1 ಶ್ರೀ ಗಣಾಧಿಪತಯೇ ನಮಃ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮ |
2 ರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿ
...........ಶ್ರೀ ಜ - |
3 ಯಾಭ್ಯುದಯ ಶಕವರ್ಷ 1345 ನೆ ವರ್ತ್ತಮಾನ ಶುಭಕ್ರುತು ಸಂವತ್ಸರದ
...........ಚಯತ್ರ ಬ |
4 [8 ಮ]ಲು ಶ್ರೀರಾಜಾಧಿರಾಜ ರಾಜಪರಮೇಶ್ವರ ಅರಿರಾಯ ವಿಭಾಡ ಭಾಷೆಗೆ-
...........ತಪ್ಪುವರಾ – |
5 ಯರಗಂಡ ಪೂರ್ವ ದಕ್ಷಿಣ ಉತ್ತರ ಸಮುದ್ರಾಧಿಪತಿ ಶ್ರೀ ವೀರ ಪ್ರತಾಪ
...........ರಾಮಚಂದ್ರ ಮಹಾರಾಯ |
6 [ಒಡೆ]ಯರು ಸಕಲಸಾಂಬ್ರಾಜ್ಯಂ ಗೆಯವಕಾಲದಲ್ಲಿ ಆ ರಾಯರ ನಿರೂಪದಿಂದ
...........ಹರಿದೇವ [ವೊ] - |
7 ಡೆಯರು ಬಾರಕೂರ ರಾಜ್ಯವನು ಪ್ರತಿಪಾಲಿಸುವ ಕಾಲದಲ್ಲಿ ಹೆಗ್ಗುಂಜಿಯ
...........ಚೌಡಗು[ಡ್ಡ] - |
8 ನ ಮಗ ದೇವಪ್ಪ ಗುಡ್ಡನು ಹೆಗ್ಗುಂಜಿಯ . ಳೆ ಕಲ್ಲ ಶ್ರೀಮಹಾದೇವರಿಗೆ
...........ಮಧ್ಯಾಹ್ನದ ಉ[ಪಾ] - |
9 ರಕ್ಕೆ . ಯ ರಾ[ಪಿ]ನ ಉಪಾರಕ್ಕೆ ಯಿಪ್ಪಾನೆ ಅಕ್ಕಿಯ ನಯಿವೇದ್ಯಕೆ ಮಾಡಿದ
...........ಬ್ರಹ್ಮದಾಯದ . . |
10 . . . . . . . . . . ಅಗದೆಯ ಚತುಸೀಮೆಯ ವಿವರ [ಮೂ]ಡಲು ಹಾಯ .
...........[ಬ]ಳಿಯಿ – |
11 ೦ದ ಪಡುವಲು ತೆಂಕಲು ಮಡಿಯ ಬಳಿಯವರ ಗಡಿಯಿಂದ ಬಡಗಲು
...........ಪಡುವಲು ಹ |
12 . ಲನೆಯ ಬೆಟ್ಟಿಂದ ಮೂಡಲು ಬಡ[ಗ]ಲು ಕನಕರ ಬಳಿಯರ [ಸೀಮೆ]ಯಿಂದ
...........ತೆಂಕಲು ಯಂ – |
13 ತೀ ಚತುಸೀಮೆಯ [ಒ]ಳಗುಳ [ಎ]ರಡು ಮುಡಿಮು 2 ಹಾನೆ [20] ತ್ತೆಂಕಬಯಲ
...........ಚತುಸ್ಸೀಮೆಯ |
14 ವಿವರ ಮುಡಲು ಹೆಗ್ಗಡೆ ಬಳಿಯವರ ಗಡಿಯಿಂದ ಪಡುವಲು ತೆಂಕಲು
...........ಬಾಯಿರಿಯ ಗಡಿಯಿ – |
15 ೦ದ [ತೆಂ]ಕಲು ಪಡುವ ಬಳಿಯ ಕೋಟಿಸರ ಹೆಗ್ಗಡೆಯ ಗಡಿಯಿಂದ
...........ಮುಡಲು ಬಡಗಲು ಆ ಗ |
16 ಡಿಂದ ತೆಂಕಯಿಂತೀ ಚತುಸೀಮೆಯೊಳಗೆ ಉಳ . . ಉಡಿಬಿತ್ತುವ ಮು 3
...........ಹಾನೆ 20 ಯ |
17 ಬಾಳ . . . . ಬಾಳಗದೆಯ . . ಚತುಸೀಮೆಯ ವಿವರ ಮುಡಲು . . . ಜಿ
...........ಬಳಿಯವರ ಗಡಿಯಿ - |
|
|
\D7
|