|
South
Indian Inscriptions |
|
|
TEXT OF INSCRIPTIONS
28 त्तुव बयलु नागंडुगदलु [नू]रू मूडे उभयं [100] मूडे बयलनु दान
धारापूर्वकवागि |
29 . कोट . यी बालिगे तेरु वोंभत्तु मूडे . . . . . . . . . . . . . . . .
. . . . श्री महा |
|
No. 97
(A. R. No. 265 of 1931-32)
HOSĀḶA, UDIPI TALUK, SOUTH KANARA DISTRICT
Slab set up at Kannugadde near Chauḷikēri
Dēvarāya II, 1423 A.D.
This is dated Śaka 1315, Śōbhakṛit, Kārttika śu. 12, Sunday.
The given tithi corresponds to 1423 A.D., October 16 when the
weekday was Saturday. This appears, however, to be the intended date.
It registers a gift to god Vināyaka of Kellaṁgere by Nāraṇa-seṭṭi-
son of Kōṭiyaṇṇa-seṭṭi of Chauḷiya-kēri, on the occasion of uthāna-
dvādasi. The nature of the gift cannot be made out as the latter part
of the record is damaged. It states that Virupaṇṇa-voḍeya was
governing Bārakūru-rājya during this time.
TEXT
1 ಶ್ರೀ ಗಣಾಧಿಪತಎ ನಮ | ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ
............ತ್ರೈಲೋಕ್ಯ ನಗರಾರಂಭ – |
2 ಭಮೂಲಸ್ತಂಭಾಯ ಶಂಭವೇ | ಶುಭಮಸ್ತು | ಸ್ವಸ್ತಿಶ್ರೀ ಜಯಾಭ್ಯುದಯ
............ಶಕವರುಷ 1345 ನೆಯ ಸೋ |
3 [ಭಕ್ರು]ತ್ ಸಂವತ್ಸರದ ಕಾರ್ತಿಕ ಶು 12 ಅ | ಶ್ರೀಮನ್ಮಹಾ ರಾಜಾಧಿರಾಜ
............ರಾಜ ಪರಮೇಶ್ವರ ಶ್ರೀ ವೀರಪ್ರತಾಪ ದೇ – |
4 ವರಾಯ ಮಹಾರಾಯರು ವಿಜಯಾನಗರಿಯ ರಾಜಧಾನಿಯಲು ಯಿದ್ದು
............ದುಷ್ಟನಿಗ್ರಹ ಶಿಷ್ಟ ಪ್ರತಿಪಾಲನೆಯನು |
5 [ಮಾ]ಡಿ ರಾಜ್ಯವನು ಪ್ರತಿಪಾಲಿಸುತಯಿರಲು ಅ ರಾಯರ ನಿರೂಪದಿಂ ವಿರುಪಂಣ
............ವೊಡೆಯರು ಬಾರಕೂರ ರಾಜ್ಯವನು |
6 ಪಾಲಿಸುವಕಾಲದಲೂ ಚೌಳಿಯ ಕೇರಿಯ ಹರಿಹರಸೆಟ್ಟಿಯರ ತಂಮ
............ಕೋಟಿಯಂಣಸೆಟ್ಟಿಯ – |
7 ರ ಮಕ್ಕಳು . . . . ಯ ಪುರುಷಂಣಸೆಟ್ಟಿಯರ ತಂಮ ನಾರಣ ಸೆಟ್ಟಿಯರ
............ಕೆಲ್ಲಂಗೆಱೆಯ ವಿನಾಯ – |
8 ಕೆ ದೇವರ ಸಮಿಪದಲು ಆ ವುಥಾನ ದ್ವಾದಶಿ ಪುಂಣ್ಯಕಾಲದಲು ಅ
............ನಾರಣಸೆಟ್ಟಿಯರು ಬಾರಕೂರ ಅಧಿಕಾರಿಯ |
9 ಕಯ್ಯಲು ಅರ್ದ್ಧಪರಿಚ್ಯೇದಚಾಗಿ ಕೊಂಡು ಮೂಲಪರಿಚ್ಯೇದವಾಗಿ
............ಧಾರಾಪೂರ್ವಕವಾಗಿ ಕ್ರಯವಕೊಂಡು ಧರ್ಮಶಾಸ1 |
_______________________________________________________________
1 There more lines after this are wornout.
|
\D7
|