| |
South
Indian Inscriptions |
| |
|
|
|
TEXT OF INSCRIPTIONS
No. 118
(A. R. No. 508 of 1928-29)
KŌṬE, UDIPI TALUK, SOUTH KANARA DISTRICT
Slab (No. 2) set up in the prākāra of Mahāliṅgēśvara temple
Dēvarāya II, 1441 A.D.
This record is dated Śaka 1362, Raudri, Pushya ba. 30,
Ardhōdaya, solar eclipse corresponding to 1441 A.D., January 23 when the weekday was Monday.
It registers a gift of land, purchased for 15 kaṭi gadyāṇas, to god
Mahādēva of the hiriya-dēvālya at Kōṭa, for morning worship and
offerings during the festival of pavitrārōpaṇa by mahāpradhāna
Chaṇḍarasa who was governing Bārakūru-Tuḷu-rājya, for the welfare
of the king.
TEXT
1 ಸ್ವಸ್ತಿಶ್ರೀ ಗಣಾಧಿಪತಯೇ ನಮಃ ಸರಸ್ವತ್ಯಾಯೇಂ ನಮಃ ಶ್ರೀ ಗುರುಭ್ಯೋಂ
............ನಮಃ ನಿರ್ವಿಘ್ನಮಸ್ತು ನಮ – |
2 ಸ್ತುಂಗ ಶಿರಸ್ತುಂಬಿ ಚಂದ್ರಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ
............ಮೂಲಸ್ತಂ – |
3 ಭಾಯ ಶಂಭವೇ [*||] ಸ್ವಸ್ತಿಶ್ರೀ ಜಯಾಭ್ಯುದಯ ಶಕ ವರುಷ 1362
............ನೆಯ ರಉದ್ರಿ ಸಂವತ್ಸರ – |
4 ದ ಪುಶ್ಯ ಬ 30 ಲು ಶ್ರೀಮಂನ್ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ
............ವೀರ ಪ್ರತಾಪ ಗಾಜಬೇಂ – |
5 ಟೆಕಾಱ ದೇವರಾಯ ಮಹಾರಾಯರು ವಿಜಯನಗರಿಯ ರಾಜಾಧಾನಿಯಲು
............ಸುಖಸಂ – |
6 ಕಥಾ ವಿನೋದದಿಂ ಸಕಲ ವರ್ಣಾಶ್ರಮ ಧರ್ಮಂಗಳನು ಪ್ರತಿಪಾಲಿಸುವ
............ಕಾಲದಲು ಆ ಮ – |
7 ಹಾರಾಯರ ನಿರೂಪದಿಂ ಮಹಾಪ್ರಧಾನ ಚಂಡರಸನು ಬಾರಕೂರ
............ತುಳುರಾಜ್ಯವನು ಪ್ರತಿಪಾ – |
8 ಲಿ ಸುತ್ತಿಹಲ್ಲಿ ಆ ದೇವರಾಯ ಮಹಾರಾಯರು ನಿರೂಪದಿಂದ ಕೋಟದ
............ಗ್ರಾಮದೊಳಗಣ ಹಿರಿಯ |
9 ದೇವಾಲ್ಯದ ಶ್ರೀಮಹಾದೇವರಿಗೆ ಅಮ್ರುತಪಡಿಗೆ ಪ್ರಾತಃ ಕಾಲದಗೊಸಗೆ . .
............ಅವಸರದ [ಮೊಸರೋ] – |
10 ಗರದ ನಯಿವೇದ್ಯ ಪವಿತ್ರಾರೋಪಣದ ಪರ್ವಕ್ಕೆ ದೇವರಾಯ ಮಹಾರಾಯರಿಗೆ
............[ಆಯುರಾರೋಗ್ಯ] ಅಯಿಶ್ವ – |
11 ರಿಯಾಭಿವಉ್ರದ್ಧಿಯಾಗಬೇಕೆಂದು ಅರ್ದ್ಧೋದಯ ಸೂರಿಯೋಪರಾಗ ಪುಂಣ್ಯ
............ಕಾಲದಲು ಸ[ಹಿ]ರಂಣ್ಯೋದಕ |
12 ದಾನಾಧಾರಾ ಪೂರ್ವಕವಾಗಿ ಗೊಸಗೆಯ ಅವಸರದ ಮೊಸರೋಗರಕ್ಕೆ ಕಾಟಿ
............ಗ 12 ಪವಿತ್ರಾರೋಪ[ಣ] . . |
| |
|
\D7
|