The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

17        ತ ಕೀರ್ತ್ತಿ ಜಿನಯೋಗಿ ಪತಿರ್ಬಭೂವ || ಅಂತು ಪ್ರಸಿದ್ಧರಾದ ಸಿದ್ಧಾಂತಕೀರ್ತಿ
            ದೇವರು | ಗಮನ ಸಂನದ್ಧನಾದ ಜಿನದತ್ತರಾಯಂಗೆ | ನವಾಂಗು ಲಕ್ಷುಮಿ . [ಗ].

18        [ರ್ಶ]ಮೆಯ ಪದ್ಮಾವತಿಯ ಪ್ರತಿಮೆಯಂ ಕೊಟ್ಟುಕಳುಹಲಾಪ್ರತಿಮೆಯಂ ಕನಕ
            ಕರಂಡದೊಳ್ತೀವೀಕಾಕ್ಷಪುಟದೋಳಿರಿಸಿ ತುರಗಾರೂಢಂ ದಕ್ಷಿಣಾಭಿಮುಖನಾಗಿ

19        (ಗಿ) ಬರ್ಪ್ಪಾಗಳ್ ಶಾಸನದೇವತೆಗಳಾತನ ಸಮ್ಯಕ್ತಕ್ಕೆ ಮೆಚ್ಚಿ ತಂತಂಮ
            ಲಾಂಛನಮಂ ಕೊಟ್ಟ[ರು] | ಮತ್ತಾಮಂದರಧೈರ್ಯ್ಯಂ ನಡೆದು ಬರ್ಪ್ಪಾಗಳತನ
            ಬೆಂನ್ನಟ್ಟಿ  . .ಬ

20        . . ಗ್ರಾಜಾಶ್ರಿತ ಸೇವಕರಱುವತ್ತನಾಲ್ವರ್ಮ್ಮಕುಟ ಬದ್ಧ ಮಂಡಳಿಕರಂ ತಂನ ವಂಶ
            ಮಾಡಿಕೊಂಡು ಸೇನಾಪ್ರತಿ ವಿದ್ಯೆಯಂತಾಳ್ದು ಬರಲಾಸಿಂಹರದ . . .

21        ರಸನಂ ಭಂಗಂಮಾಡಲಾಜಿನದತ್ತನ ಪೂರ್ವ್ವಸಂತತಿಯ ಕುಲದೇವತೆ ಜಕ್ಕಳಬ್ಬೆ
            ಮೆಚ್ಚಿತಂನ ಸಿಂಹಲಾಂಛನಮಂ ಕೊಟ್ಟಳ್ ಮ[ತ್ತ] ಮುಂದೆ ನಡದು ಭಟ್ಟಾರಕ
            ಅ-

22        ೦ಧಾಸುರನಂ ಕೊಂದು ಅಂಧಾಪುರವೆಂದು ಮಾಡಿದ ಮತ್ಯಾಕಂಧಾಸುರ ಮಹಾಸುರರಂ
            ಬೆಂಕೊಂಡು | ಕುಂದನಕೋಟೆಯೊಳಿರ್ದ್ದ ಕುಂದಾಸುರನಂ ಬೆಂಕೊ-

23        ೦ಡು | ಖರದೂಷಣರಂ ಕಾ[ಟೆ]ಯೊಡಿಸಿ || ಇದೆಲ್ಲಂ ಪದ್ಮಾವತೀ ಪ್ರಸಾದಮೆಂದು
            ಮೆಚ್ಚಿ ಕನಕೋತ್ಪತ್ತಿಗೆ ಕಾರಣಮೆನಿಸಿದ ಪೊಂಬುಚ್ಛಾಪುರ . . . . . . .

24        ಡು ಬಿಟ್ಟು[ಪುರ]ಶ್ರಾಂತನಾಜಿನದತ್ತಂ ತದ್ದೇವತಾ ಬಿಂಬಮಂ ನಿರ್ಗ್ಗುಂಡಿ
            ಮೂಲದೊಳಿರಿಸುವದು ಮಲ್ಲಿಯೆ ಆ ಸಮ್ಯಕ್ತ ಚೂಡಾಮಣಿಯೆನಿಸಿದ ಜಿನದತ್ತ . .

25        ಯಂಗೆ | ತದ್ದೇವತೆ ಪ್ರತ್ಯಕ್ಷಪ್ರಸಿಂಗಿಯಾಗಿ ಛಪ್ಪಂನದೇಶಾಧೀಶ್ವರರ್ಗ್ಗಧಿಪತಿಯಾಗಿ
            ತತ್ಸಕಳ ಸಾಮ್ರಾಜ್ಯಮಂ ನೀರಿ ಪ್ರತಿಪಾಲಿಸೆಂದು ಪೇಳಿ [ಪಾತಾಳ]-

26        ಲೋಕಪ್ರಾಪ್ತಿಯಾದಳಾ ಪದ್ಮಾವತೀದೇವೀ ವರಪ್ರಸಾದ ನಾಜಿನದತ್ತರಾಯಂ
            ಪಟ್ಟಿಯಂ ಮೊದಲ್ಗೊಂಡು ಪೊಂಬುಚ್ಚದೊಳಗಾಗಿ ದ್ವಾದಶ . . . . ವಿಸ್ತಾರ

27        ಸಕಳ ರಾಜಧಾನಿಯಂ ಕಟ್ಟಿಸಿ | ಅಲ್ಲಿ ಯೆರಡುಸಾವಿರ ಜಿನಚೈತ್ಯಾಲಯಮಂ
            ಮಾಡಿಸಿ | ತನ್ಮೂಲ ಪಾರ್ಶ್ವಜಿನೇಶ್ವರ ಚೈತ್ಯಾಲಯದ | ದಕ್ಷಿಣ ಭಾಗದೊಳಿರ್ದ್ದ
            . ಕ್ಕೆಯ ಪದ್ಮಾ-

28        ವತಿಯ ತ್ರಿಕಾಲದಂಗರಂಗಭೋಗಪೂಬೋತ್ಸವಕ್ಕೆ ಮಲೆ ಮೂವತ್ತಾಱು ಕಂಪಣದ
            ಸೀಮೆಯಂ ಕೊಟ್ಟು | ದುಷ್ಟ ನಿಗ್ರಹ ಶಿಷ್ಟಪ್ರತಿಪಾಲನ ಪೂವ್ವಕದಿಂ ಸಕಲ-

29        ರಾಜ್ಯಮಂ ಪ್ರತಿಪಾಲಿಸಿದನಾ ಜಿನದತ್ತರಾಯನ ಸಾಮರ್ತ್ಥ್ಯಮೆಂತೆನೆ ||
            ಗಂಭೀರಾಂಭೋಧಿ ಶುಂಭತ್ತರಲತರ ತರಂಗಾವಲೀ ತಾಡಿತೋವ್ವೀಚಕ್ರ ಪ್ರಖ್ಯಾತ
            ನಾ . . .

30        ನ್ರಿಪತಿ ಮಕುಟನ್ಯಸ್ತ ಪಾದಾರವಿಂದಃ ಸಾಮ್ರಾಜ್ಯ ಶ್ರೀವಧೂ(ಟಿ) ಕುಚಯುಗಲತಟೀ
            ಪ್ರಸ್ಫುರ ತಾರಹಾರಃ ಸದ್ಧರ್ಮ್ಮಾಚಾರ ಸಾಧೂಜನ ನುತಜಿನದತ್ತಂ .

31        ಕ್ಷಿತೀಂದ್ರ . ಜ || ಕಂ || ನಿರುತಂ ಷಟ್ಟಂಚಾಶತ್ಪರಿಮಿತ ದೇಶಂಗಳೆಲ್ಲಮಂ
            ತನ್ನಾಜ್ಞಾಭರದಿಂ ಪಾಲಿಸಿದಂ ಭಾಸುರಕೀರ್ತ್ತಿ ವ್ಯಾಪ್ತಭುವನನಾ ಜಿನದತ್ತಂ |

 

 

>
>