|
South
Indian Inscriptions |
|
|
TEXT OF INSCRIPTIONS
12 . . [ಯ]ವರ ಅಳಿಯಂದಿರು ಕೋಟಿಸೆಟ್ಟಿ ಅಜೀವಿ . . . . . . . . . . . . |
13 . . . . . . . . . . . . ಮೂವರು ಸಹಿತವಾಗಿ ತಾಉ ಬಿಟದ ಬ್ರಹ್ಮದಾಯ – |
14 ದ ಮೂಲದ ಬಾಳು [ಬ್ರಾ] . . ಪಳಿಯ ಒಳಗಣ . . . ಬಳದಬಾಳಿನ ಚತುಸ್ಸೀ – |
15 ಮೆಯ ವಿವರ ಮುಂನವರ ಬಳಿಯವರ ಗಡಿಯಿಂದಂ ಪಡುವಲು ಹರಿಕ[ಡೆ] . . |
16 . . . ಯಿಂದಂ ಬಡಗಲು ಮುಂನವರ ಬಳಿಯವರ ಬಾಳಿಂದಂ ಮೂಡಲು . .
. . |
17 . . . . . . . . . . ಯ ಬಳಿಯವರ ಗಡಿಯಿಂದಂ ತೆಂಕಲು ಯಿಂತೀ ಚತುಸ್ಸೀಮೆ
ಒಳ – |
18 ಗುಳಂ ಥಾ ಬಾಳಿನ ಒಳಗೆ [ತ]ಮಗೆ . . ದಲೂ ಸಂದು ಬಹಂಥಾ ಕಾ . . .
. [ದೀಪ] – |
19 ಮಾಲೆಯ ಕಂಭಸಹಿತ ಸರ್ವ್ವಮಾಂನ್ಯವಾಗಿ ಬಿಟ್ಟು ಶ್ರೀ ನಾರಾಯಣ ದೇವರಿಗೆ
. . |
20 ತಪ[ಡಿಗೆ] ಆಚಂದ್ರಾರ್ಕ್ಕ ಸ್ಥಾಯಿಯಾಗಿ ವರುಷಂಪ್ರತಿ ನಡುವ . . . . . . . |
21 . . ಲೆಕದ ಮೂಡೆ 30 ಅಕ್ಷರಾದಲೂ ಮೂವತ್ತು ಮೂಡೆ . . . . . . . . . .1 |
|
No. 81
(A. R. No. 227 of 1931-32)
PEDDAVELAGAṬŪRU, PUNGANUR TALUK, CHITTOOR DISTRICT
Slab set up in the courtyard of Varadarājasvāmin temple
Harihara II, 1404 A.D.
This is dated Śaka 1327 (expressed in words), Tāraṇa, Jyēshṭha
śu. 5, Wednesday corresponding to 1404 A.D., May 14. The Śaka year
was current.
It records the installation of god Varadarājadēva (in the temple)
at Hiriya-Veḷagāṭūru situated in Huli-nāḍu of Muḷuvāya-rājya and of
gift of land as sarvamānya for worship and offerings to the same by
Lakhaya-nāyaka, son of Mupeya-nāyaka who was the bāgila-pradhāni
(chief secretary ?) of Bommaṇa-voḍeya son of Bā[da]rāya-Voḍeya. The
latter was the mahāpradhāna of the king.
TEXT
1 ಸ್ವಸ್ತಿಶ್ರೀ ಕಲಿಯುಗದ ಶಾಖ ಸಾವಿ – |
2 ರದ ಮುಂನೂಱ ಯಿಪ್ಪತ್ತೇಳನೆಯ ತಾರಣ ಸಂವ – |
3 [ತ್ಸ]ರದ ಜ್ಯೇಷ್ಟ ಸು 5 ಬು ಪುಷ್ಯ ನಕ್ಷತ್ರದಲು ರಾಜಾಧಿರಾಜ ರಾಜ ಪ – |
________________________________________________________________
1 The continuation is lost
|
\D7
|