|
South
Indian Inscriptions |
|
|
TEXT OF INSCRIPTIONS
37 ವನೂ ನಡಸುವರೂ | ದಾಸ ಪಾಲನಯೋರ್ಮಧ್ಯೇ ದಾ[ನಾ*]ಛ್ರೇಯೋನು
ಪಾಲನಾತ್ ದಾನಾ[ತ್] |
38 ಸರ್ಗ್ಗಮವಾಪ್ನೋತಿ ಪಾ[ಲ*]ನಾದಚುತಂ ಪದಂ | ಸಾಮಾಂನ್ಯೋಯಂ ಧ೦ರ್ಮ
ಸೇ – |
39 ತುಂ ನ್ರುಪಾಣಾಂ ಕಾಲೇ ಕಾಲೇ ಪಾಲನೀಯೋ ಭವದ್ಭಿಃ ಸರ್ವಾಂ ನೇತಾಂ ನ್ಭಾ – |
40 ವಿನಃ ಪಾರ್ಥಿವೇಂದ್ರಾಂ ಭೂಯೋ ಭೂಯೋ ಯಾಚತೇ ರಾಮಚಂದ್ರಃ |
41 ಶ್ರೀ ಮಂಗಳ ಮಹಾ ಶ್ರೀ ಶ್ರೀ ಶ್ರೀ |
|
No. 80
(A. R. No. 238 of 1931-32)
ATRĀḌI, UDIPI TALUK, SOUTH KANARA DISTRICT
Broken slab standing to the right of Babbare-sthāna
Harihara, 1404 A.D.
This is dated Śaka 13[27] (current), Tāraṇa, Vaiśākha [su. 8],
Thursday corresponding to 1404 A.D., April 17, Thursday, f.d.t. .07.
It registers a gift of land to god Nārāyaṇadēva which was under
the management of the Hattu-kēri of Bārakūru, by an individual, when
an officer (name lost) elder brother of mahāpradhāna Basavaṇṇa was
governing Bārakūru-rājya. The king is stated to have been ruling
from Dōrasamudra. The record is badly damaged and details are lost.
TEXT
1 [ಸ್ವಸ್ತಿ ಶ್ರೀ ಗಣಾಧಿ]ಪತಎ ನಮ [B] . . . . . . . . . . . |
2 . . . . . . . . . . . . . .| ಸ್ವಸ್ತಿಶ್ರೀ ಜ- |
3 ಯಾಭ್ಯುದಯ ಶಕವರುಷ 12[27] ನೆಯ ವರ್ತಮಾನ ತಾರಣ ಸಂವ |
4 ತ್ಸರದ ವಯಿಶಾಖ [ಶು8] ಗುರುವಾರದಂದು ಶ್ರೀ ಮನ್ಮಹಾರಾಜಾಧಿರಾ |
5 ಜ ರಾಜಪರಮೇಶ್ವರ ಶ್ರೀವೀರ ಹರಿಹರ ಮಹಾರಾಯರು ದೋರಸಮು[ದ್ರನೆ] – |
6 ಲೆ ಬೀಡಿ ನೋಳಿರ್ದ್ದು ದುಷ್ಟನಿಗ್ರಹ ಶಿಷ್ಟಪ್ರತಿಪಾಲನೆಯನೂ ಮಾಡಿ ಸುಖಸಂ – |
7 ಕಥಾ ವಿನೋದದಿಂ . . . . ದಿಂ ರಾಜ್ಯ ಪರಿಪಾಲಿಸುತ್ತಂ ವಿರಲು ತತ್ಪಾ – |
8 ದ ಪದ್ಮೋಪಜೀವಿತರಪ್ಪ ಶ್ರೀಮನ್ಮಹಾಪ್ರಧಾನಂ [ಬಸ]ವಂಣಗಳ ಅಂಣ ಮ – |
9 . . . ದೇವಗಳು ಬಾರಕೂರ ರಾಜ್ಯವನಾಳುವ ಕಾಲದಲು ಬಾರಕೂರ ಹತ್ತು |
10 ಕೇರಿ[ಗಳ] . . . . . [ಸ್ತಾ]ನದ ಶ್ರೀನಾರಾಯಣದೇವರಿಗೆ ಎರಡು ಕೋಲ ಬಳಿಯ |
11 ಒಳಗೆ [ಒಂದು] ಕೋಲ ಬಳಿಗೆ ಮುಖ್ಯರಾದ . . ಳೆಯ ಬಳಿಯ ಅಂಣಾ . . |
|
|
\D7
|