9 ಲಕ್ಷುಮಿದೇವಿಯರಿಗೆ [ಯಿಡ]ಱುವಂತಾಗಿ ಚಿತ್ರಪುರದ ಪುಳಿಪಿನ |
10 ದೇವಾಲ್ಯದಲು ಆಱುಮಂದಿ ಬ್ರಾಹ್ಮಣಭೋಜನದ ಛತ್ರಕ್ಕೆ ನಡವ |
11 ಭೂಮಿಯಸ್ತಳದ ವಿವರ ಪದುಮಂಣ ಸೆಟಿಯ ಮಗ ಮಲಪ ಸೆಟ್ಟಿಯ |
12 ಕಯ್ಯಲು ವ [86] ಕೊಟು ಧಾರಾಪೂರ್ವಕವಾಗಿ ಕೊಂಡ[ದತ್ತಿ] ಹರಿಯ . . |
13 ರ್ತಿ . . ಉಳು ಕೊಳುವ ಭೂಮಿಯಲು [ಬ]ಯಲು ಬಿತ್ತುವ ಬಿದೆಕಾರುಮೂ 50 [ಬಿ] - |
14 ತ್ತು ಬಿದೆಕಾರು ಮೂ 25 . . . ಣ ಹುಣಿಯಿಂದ ಗೊ[ಱಸಿಮೂ] – |
15 [ರು] ಬಿತ್ತುವ ಮೂ 12 ಅಂತು ಬಯಲು ಬಿಡುಮೂಗರು ಸಹಬಿತ್ತು ಬೆ – |
16 ದೆಕಾರು ಮು 18 . . ಕುಳಕರಿ ಮರಪ[ಡಿ] ತೋಟ ಆ ಕ್ಷೇತ್ರದಲು ಯಿದ್ದ |
17 [ಮೂಡೆ] ಕದಿರುತುಂಬಿ ಲೋ[ಕಿ]ಸಹ ಯಿಧಂರ್ಮ್ಮಕ್ಕೆ ಅಲ್ಲಿ ಬಹಗೇಣಿಯ |
18 ಬತದ ಬಾಳು ಗ ಯಿ [ಸ್ತಾ]ನದಲು ಮುಂನ ಬಾಚಪ ಸೇನಬೋವ . . . . |
19 ಆಱುಮಂದಿಗೆ ಬ್ರಾಂಹ್ಮಣಭೋಜನಕೆ ವರುಶ 1ಕೆ ನಡವದು [ಭ] – |
20 ತಮೂ . 80 ವೆಚಕೆ ಮಾ[ರ]ಪ[ಲ]ಗೇಣಿ ಗ 36 ಮತಂ ಲಕ್ಷುಮಿದೇವಿಯ – |
21 [ರ] ಹೆಸರಲು ಮಾಡಿದ ಧಂರ್ಮ ಆಱುಮಂದಿ ಬ್ರಾಂಹ್ಮಣ [ಭೋ]ಜನ |
22 . . . . . 130 ಭತಮೂ[ಡೆ] 50 ಮೇಲು ವೆಚಕ್ಕೆ . . . . . . . . |
23 . . . . ಗ 26 ಉಭಯಂ ಶಾಸನ 2 ಱೊಳಗೆ ಬ್ರಾಂಹ್ಮರ . . . |
24 ಭೋಜನಕೆ ಉಳು . . ದಿಂ ವರುಶ 1 ಕೆ ಭತ ಕಂಚಿನ ಹಾ 15 ಲೆಕದಲು |
25 ಛತಮೂ . . . . . ವೆಚಕೆ ಮರಪಲ ಗೇಣಿಯಿಂ ಗ 27 ಹೊಂನು |
26 . . . . . . . . . . ಭತ್ತಮೂ 25 ಮಂಜುನಾ[ಥ] ದೇವರಿಗೆ ಭತ್ತಮೂ – |
27 [ಡೆ] 12 ಭಂ . . . . . . ತ್ತಮು 210 ಉಭಯಂ ಸೀಮೆ ಭತ್ತಮೂ 247 ನೂ – |
28 ಧಂರ್ಮ್ಮ . . . . . ಮಿಗಿಲಾ[ದ]ದನೂ ಮೂಲಿಗನೂ ಭೋಗಿಸಿ ಬಹರು |
29 ಯ ಭೂಮಿಯೊಳಗೆ ಅರಸಿಂಗೆ ಸಿಧಾಯ ಬಿ . . . . . . . . . . . . . |
30 . . ಯ ಭೂಮಿಗೆ ನಟ್ಟು ಬಿಡುದು ಬ ಒಸಗೆ ಬಿ . ಬೆಯ [ಎನೆ] . . |
31 . ಯೆಲ್ಲ ಸರ್ವ್ವಮಾಂನ್ಯ ಯಿಧಂರ್ಮವನು ಅವನಾನೊಬನು ತಪಿದನಾ – |
32 ದಡೆ ಅರಸಿಂಗೆ ತಪಿದಾತನ ತ[ಲೆ]ಸಾವಿರದ ಯಿಂನೂಱು ಹೋನು [ದ] |
33 ೦ಡ ಅರಸು ತಪ್ಪಿದಡೆ ವಾರಣಾಸಿ6ಯಲು ಸಾವಿರ ಕವಿಲೆಯನು ಸಾವಿ |
34 ರ ಮಂದಿ ಬ್ರಾಂಹ್ಮರಕೊಂದ ದೋಶ ಯಿ ಧಂರ್ಮವ ಪಾಲ್ಸಿದವರಿಗೆ ಸಕ . |
35 . ರ್ಯ[ರು] ಗಳ ಹ . . . ಶ್ರೀಪಾದಂಗಳ ಶಿಶ್ಯರು ವರದೇಂದ್ರತೀರ್ಥ ಶ್ರೀ – |
36 ಪಾದಂಗಳು ಚಿತ್ರಪುರದ ದುರ್ಗ್ಗಾದೇವಿಯ ದೇವಾಲ್ಯದಲು ಯಿಧಂರ್ಮ – |
|