|
South
Indian Inscriptions |
|
|
TEXT OF INSCRIPTIONS
28 ಳಿಂ ನಡವ ಯೆಂಣೆ ತೆಂಗು [36] . . ಜಾತಂ – |
29 ಣ್ಣನು . ೦ತಾ . . ೦ಗೆ 1 . . . . 2 ಕ . |
30 ದೇವರ ಅಮ್ರುತಪಡಿಗೆ ಭ . . . . . . |
31 . . . . . ಯಂ ಭ[ತ್ತ] ಮೂಡೆ 23 . . |
32 . . . ಅಮ್ರುತಪಡಿಗೆ ಅ[ಱು] . . . . . . |
33 . . ದಿನಂಪ್ರತಿ ತಪ್ಪದೆ . . . . . . . . |
34 . . . ಎಂಟು ಮೂಡೆ . . . . . . . . 1 |
|
No. 79
(A. R. No. 470 of 1928-29)
KULĀI, MANGALORE TALUK, SOUTH KANARA DISTRICT
Slab set up in the prākāra of the Durgā-Paramēsvari temple
Harihara, 1404 A.D.
The record registers a gift of land after purchase from Malapa-
seṭṭi, son of Padumaṇṇa-seṭṭi by Gōpīnātha and Kēśavanātha-sēnabōva,
sons of Bāchappa-sēnabōva, for feeding six Brāhmaṇas in a feeding-
house attached to the temple of Durgādēvi of Chitrapura. The gift,
made for the merit of their mother Lakshimidēvi, was received by
Varadēndra-tīrtha-śrīpāda. It also seems to record gift of land to god
Mañjunāthadēva. Nāgaṇṇa-oḍeya, son of Mādarasa-oḍeya is stated to
have been governing Maṅgaḷūru-rājya, in the period.
It is dated Śaka 1326, Mēsha 1, Sunday. The given tithi corresponds to 1404 A.D., March 26, the weekday being Wednesday.
TEXT
1 ಶ್ರೀ ಗಣಾಧಿಪತಯೇನಮಃ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ – |
2 ರ ಚಾರವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ |
3 ಸ್ವಸ್ತಿಶ್ರೀ ಶಕವರುಷ 1326 ನೆಯ ವರ್ತಮಾನ ತಾರಣ ಸಂವತ್ಸರದ |
4 ಮೇಶಮಾಸ ಪ್ರಥಮನೆಯ ಆದಿವಾರದಲು ಶ್ರೀಮನುಮಹಾರಾಜಾ – |
5 ಧಿ ರಾಜ ರಾಜಪರಮೇಶ್ವರ ಶ್ರೀ ವೀರ ಹರಿಹರರಾಯರ ರಾಜ್ಯಾಭ್ಯುದಯ – |
6 [ದ]ಲು ರಾಯರ ನಿರೂಪದಿಂ ಮಾದರಸ [ಒ]ಡೆಯರ ಕುಮಾರ ನಾಗಂಣ |
7 ಒಡೆಯರು ಮಂಗಲೂರ ರಾಜ್ಯ[ವ]ನಾಳುತಿರು ಕಾಲದಲು ಬಾಚಪ್ಪ |
8 ಸೇನ ಬೋವರ ಮಕ್ಕಳು ಗೋಪಿನಾಥ ಕೇಶವನಾಥ ಸೇನ ಬೋವರ ತಾಯಿಗಳು |
________________________________________________________________
1 The rest of the record is broken and lost.
|
\D7
|