|
South
Indian Inscriptions |
|
|
TEXT OF INSCRIPTIONS
TEXT
1 ಶ್ರೀ ಗಣಾಧಿಪತಯೇ ನಮಃ | ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರ – |
2 ವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ || ಸ್ವಸ್ತಿಶ್ರೀ ಜಯಾ- |
3 ಭ್ಯುದಯ ಶಕವರುಷ 1328 ಸಂದುಯಿಪತ್ತ ವೊಂಭತ್ತನೆಯ ವರ್ತ್ತಮಾನ |
4 ವ್ಯಯ ಸಂವತ್ಸರದ ಭಾದ್ರಪ[ದ*] ಸು 10 ವಲು ಶ್ರೀಮತು ಗೋವೆಯ
..........ಬಾಚಪ್ಪಗಳು |
5 ಬಾರಕೂರ ರಾಜ್ಯನಾಳುವ ಕಾಲದಲ್ಲಿ ಸಿಂಗೇರಿಯ ಪುರಾಣಿಕ ಕವಿ ಕ್ರುಷ್ಣ
..........ಭಟ್ಟರಿ – |
6 ಗೆ ಕೊಟ್ಟ ಧರ್ಮ ಶಾಸನ ಕ್ರಮವೆಂತೆಂದಡೆ ಶ್ರೀಮಂನ್ಮಹಾರಾಜಾಧಿ ರಾಜ ರಾಜ
..........ಪ – |
7 ರ ಮೇಶ್ವರ ಶ್ರೀ ವೀರ ಪ್ರತಾಪ ಬುಕ್ಕಮಹಾರಾಯರು ವಿಜೆಯನಗರಿಯ ರಾಜ- |
8 ಧಾನಿಯಲೂ ರಾಜಸಿಂಹಾಸನಾರೂಢರಾಗಿ ಸುಖಸಂಕಥಾ ವಿನೋದದಿಂ ರಾಜ್ಯ – |
9 ವನು ಪ್ರತಿಪಾಲಸುತ್ತಂ ಬಂದ್ದಲ್ಲಿ ಸಿಂಗೇರಿಯ ನಾರಸಿ[೦]ಹ ಭಾರತಿ ವೊಡೆಯರ |
10 ಪೊಸ್ತಕ ಭಂಡಾರದ ಜೀರ್ನ್ನೋದ್ಧಾರ ಸಂರಕ್ಷಣಾರ್ಥವಾಗಿ ಬಾರಕೂರ ನಾಡ
..........ಒಳ[ಗಣ] |
11 ಬ್ರಂಹಾರ ಗ್ರಾಮದಿಂ ಸಮರ್ಪ್ಪಿಸುದು ಬಾರಕೂರ ಕಾಟಿಗದ್ಯಾಣ 170 [ಅಕ್ಷಾ]- |
12 ರದಲೂ ಬಾರಕೂರ ಕಾಟಿಗದ್ಯಾಣ ನೂಱ ಎಪ್ಪತ್ತು ಹೊಂನಸ್ಥಳವನೂ ಸರ್ವಮಾ- |
13 ನ್ಯವಾಗಿ ನಡಸಿ ಬಹದು ಎಂದು . . ಗೆ ಬಂದ ರಾಯರ ರಾಯಸ ಪ್ರಮಾಣಗೆ
........... . |
14 ಆವರ ಆಗ್ನ್ಯಾನಿರೂಪದಿಂ ಆ ಬ್ರಹ್ಮಾರ ಗ್ರಾಮದಲ್ಲಿ ನೂಱ ಎಪತ್ತು ಹೊಂನ . |
15 ಳವನೂ ಕೊಟ್ಟು ನಡಸುತ್ತ ಯಿದಲ್ಲಿ [ಅ]ರಮನೆಯ [ಹಡ]ಲಿನ ಊಳಿಗ
..........ಮುಂ[ತಾದ] |
16 ಎಲ್ಲಾ ಊಳಿಗಊ ಆ ಬ್ರಹ್ಮಾ[ರಿಂದ] ನಡೆಯಬೇಕಾಗಿ ಆ ನೂಱ ಎಪ್ಪತ್ತು ಹೊಂ- |
17 ನಿನಪ್ರತಿಗೆ ಕೊಟ್ಟ ಬಾರಕೂರನಾಡ ಒಳಗಣ ಕಂನ್ಯಾನದಿ ವೆಂಟೆಯದ ಬೆಳಂಜೆ- |
18 ಯ ಗ್ರಾಮದ ಒಳಗಣ ಆಱು ಖಂಡಿಕದ ಹರವರಿಗಳಂ ಕೊಟ್ಟ ಬಾರಕೂರ ಕಾ- |
19 ಟಿಗದ್ಯಾಣ 150 ಅಕ್ಷದಲೂ ಕಾಟಿಗದ್ಯಾಣ ನೂಱ ಅಯಿವತ್ತು ಹೊಂನನುಳಿ ಎ
..........ಶು – |
20 ದ್ಧವಾಗಿ ಕುಡಬೇಕಾದ ಯೆಪ್ಪತ್ತು ಹೊಂನನು ಸಿಂಗೇರಿಯ ಒಡೆಯರು ಆ ಸಿಂಗೇರಿ- |
21 ಯ ಪುರಾಣಿಕ ಕವಿ ಕ್ರುಷ್ಣ ಭಟ್ಟರಿಗೆ ವೃತ್ತಿಯಾಗಿ ವೆಯ ಸಂವತ್ಸರದ ಕಾರ್ತಿಕ
..........ಸು- |
|
|
\D7
|