|
South
Indian Inscriptions |
|
|
TEXT OF INSCRIPTIONS
22 ಧ ಪಾಢ್ಯ ಆರಭ್ಯವಾಗಿ ನಡೆಸಿ ಬರಹೇಳಿದ ಸಂಮಂದ ಆ ಸಿಂಗೇರಿಯ ಪುರಾಣಿಕ |
23 ಕವಿಕ್ರುಷ್ಣ ಭಟ್ಟರು ಅಂಣಂದಿರು . . . [ಕ್ರು]ಷ್ಣ ಭಟ್ಟರು ಶಿವಪುರಗ್ರಾಮದ ತೆಂ- |
24 ಕಣ ಬೆಟ್ಟಿನಲೂ ನಾಲ್ಕು ಮೂಡೆಊ ಒಪ್ಪಾನೆ ವೆರೆಯ ಕುಳಕ್ಕೆ ಶಲವಾಗಿ |
25 ತ್ತು ಬಹ ಯಪ್ಪತ್ತು ಹೊ೦ನನೂ ಆ ಸಿಂಗೇರಿಯ ನರಸಿಂಹ ಬಾರತಿ ಒಡೆಯಯರ
............ನಿರೂ |
26 ಪದಿಂದ ಆ ಸೊಗೇರಿಯ ಪುರಾಣಿಕ ಕವಿ ಕ್ರುಷ್ಣ ಭಟ್ಟರಿಗೆ ವ್ಯಯ ಸಂವತ್ಸರದ
............ಕಾ – |
27 ರ್ತಿಕ ಆರಭ್ಯವಾಗಿ ವೃತ್ತಿಯಾಗಿ ಕೊಟ್ಟ ಆ ನಾಲ್ಕು ಮೂಡೆಊ ಒಪ್ಪಾನೆ ವೆರೆಯ
............ಕು- |
28 ಳಕ್ಕೆ ಶಲವಾಗಿ ತೆತ್ತು ಬಹಯಿಪ್ಪತ್ತು ಹೊಂನನೂ ಮಧ್ಯಸ್ತ ಕ್ರುಷ್ಣಭಟ್ಟರು ಗ್ರಾ- |
29 ಮ ಸರದಿಯಲೂ ಸಿಂಗೇರಿಯ ಪುರಾಣಿಕ ಕವಿ ಕ್ರುಷ್ಣ ಭಟ್ಟರಿಗೆ ತೆತ್ತು ಬಹ – |
30 ರು ಆ ಯಿಪ್ಪತ್ತು ಹೊಂನನೂ ತೆಱು[ವ]ಕ್ಷೇತ್ರ ಗ್ರುಹಾರಾಮಂಗಳ ಚತು ಸೀಮೆ- |
31 ಯ ಒಳಗುಳ ನಿಧಿನಿಕ್ಷೇಪ ಜಲಪಾಷಾಣ ಅಕ್ಷಿಣಿ ಆ ಗಾಮಸಿದ್ಧ ಸಾಧ್ಯಂಗಳೆಂಬ |
32 ಅಷ್ಟಭೋಗ ತೇಜಸ್ವಾಮ್ಯಂಗಳನೂ ಆ ಪುರಾಣಿಕ ಕವಿ ಕ್ರುಷ್ಣಭಟ್ಟರು ತಂಮ |
33 ಪುತ್ರ ಪೌತ್ರ ಪ್ರಕ್ಷಾತ್ರ . ವಾಗಿ ಸರ್ವ್ವಬಾಧಾ ಪರಿಹ್ರುತವಾಗಿ ಆ(೦)ಚಂ[ದ್ರಾ*]ರ್ಕ್ಕ
............ಸ್ತಾ – |
34 ಯಿ ಆಗಿ ಎಂದೆಂದೂ ಸುಖದಲೂ ಭೋಗಿಸಿಬಹರೆಂದು ಕೊಟ್ಟಧರ್ಮಶಾಸನ |
35 ಗೋವೆಯ ಬಾಚಪ್ಪಗಳ ಸ್ವಹಸ್ತದ ಒಪ್ಪ ಶ್ರೀ . . . [ಭಾರ]ತಿ ಶ್ರೀ ಶ್ರೀ ಶ್ರೀ |
36 ಯಿ ಧಂರ್ಮ್ಮವನೂ ಆಚಂದ್ರಾರ್ಕ್ಕ ಸ್ಥಾಯಿಯಾಗಿ ಎಂದೆಂದೂ ಪಾಲಿಸಿ ನಡಸ
............ಬ- |
37 ಹೆವೆಂದು ಧಂರ್ಮ್ಮಶಾಸನವನೂ ಬರಸಿಕೊಟ್ಟ ಶಿವಪುರ ಗ್ರಾಮದ ಸಮಸ್ತ
............ಜನನಿಗಳ |
38 ಸ್ವಹಸ್ತದ ಒಪ್ಪ ಶ್ರೀ ಮಹಾದೇವರು || ದಾನಪಾಲನಯೋರ್ಮ್ಮಧ್ಯೇ ದಾನಾಛ್ರೇಯೋ – |
39 ನು ಪಾಲನಂ ದಾನಾತ್ ಸ್ವರ್ಗ ಮವಾಪ್ನೋತಿ ಪಾಲನಾದಚ್ಯುತಂ ಪದಂ ||
............ಸ್ವದತ್ತಾಂ |
40 ಪರದತ್ತಾಂ ವಾ ಯೋ ಹರೇತಿ ವಸುಂಧರಾ ಷಷ್ಟಿವರುಷ ಸಹಪ್ರಾಣಿ ವಿಷ್ಟಾ – |
41 ಯಾಂ ಜಾಯತೇ ಕ್ರಿಮಿಃ || ನರಸಿಂಹಭಾರತಿಮುನಿಕಲ್ವಿತ ಭೂ – |
42 ದೇವಧರ್ಮ ರಕ್ಷಾತರ್ಥ್ಥಂ ಆಚಂದ್ರಾರ್ಕ್ಕಸ್ಥಾಯಿಸ್ಥೇಯಾದ್ದರ್ಮ್ಮಾನು ಶಾಸನಂ |
43 ಲಿಖಿತಂ || ಮಂಗಳಮಹಾಶ್ರೀ ಶ್ರೀ ಶ್ರೀ |
|
|
\D7
|