The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

4          ವ . . . . . . . . ಕಲಿ ವರುಶ 45[1]6 ನೆಯ ವೊಳಗುಳ ಶಾಲಿವಾಹನ ಶಕವ
............. . [1336] ನೆಯ

5          ವರ್ತಮಾನ ಜಯ ಸಂವತ್ಸರದ ಮಾಘ ಶು 1 ಶನಿವಾರದಲು ಮೂಱು ಕೇರಿಯ
............. . . . . . . . . .

6          . . . ಹಂಗಳು ಬಳಿಯ ಚಿದಾಡಿ ಸೋಮಂಣ್ನ ಸೆಟ್ಟಿಯರು ಶ್ರೀ ಸೋಮನಾಥ ದೇವರು
............ಸಂನಿಧಿಯಲಿ

7          ಮಠವನೂ ಕಟ್ಟಿಸಿ ಯಿಪ್ಪತ್ತಯೇಳು ಮಂದಿ ಬ್ರಾಹ್ಮಣ ಭೋಜನಕೆ ತಾಮಾಡಿದ
............ಧರ್ಮ್ಮಕ್ಕೆ . . ಬಿಟ್ಟ ಬ್ರಹ್ಮ –

8          ದಾಯದ ಮೂಲದ ಬಾಳಿನ ಚತುಸ್ಸೀಮೆಯ ವಿವರ ಅಲತಾರೊಳಗೆ ಹಂಚಗೆಯ
............. . . . . . . .

9          ನೆಯಲಿ ಬ[೦]ದ ಮೂಲದ ಬಾಳು ಮೂಡಲು ಹಿರಿಯ . . . . . . . . . . . .

10-18  Damaged.

19        ಬ್ರಹ್ಮದಾಯದ ಮೂಲದ ಬಾಳು ಆ ಬಾಳ ಚತುಸ್ಸೀಮೆಯ ವಿವರ . . . . . .
............. . . .

20        . ದ ಪಾಳು ಮೂಡಲು ದೇವಸ್ವಗೋವಿಂದ ಸಹಸ್ರನ ಗಡಿಯಿಂದಂ ............ಪಡುವಲು ತೆಂಕಲು ಗೋವಿಂದ . . .

21        ದೇವರು [ಗೋ]ಪಾಳದೇವ ಹೊಳೆ ಕೃಷ್ಣಹೊಳೆ ಹೊಳೆಯ ಕರೆಯ ಮಾಧವ ಹೊಳ
............ಯವ[ರು]ಗಳ  ಗಡಿಯಂದಂ ಬಡಗ

22        ಲು ಪಡುವಲು ಹೊಳಿಯಿಂದಂ ಮೂಡಲು ಬಡಗಲು ಸಾಲಿಂದಂ ತೆಂಕಣ ಯಿಂತೀ
............ಚತುಸ್ಸೀಮೆಯೊಳಗುಳ ಮ –

23        ನೆ ಮನೆ ಠಾಉ ಕೆಱೆ ಸಹಿತವಾಗಿ ಬಯಲು ಬಿತ್ತು ಬೆದೆ ಗಣಗಿಲು ಯಿ ಖಂಡುಗದ
............. . . . . . . . . . . . . .

24        . ಅಂಣ ಹಂಡೆಯ ಮಗನ ಗದ್ದೆಯಿಂದಂ ಪಡುವಲು ತೆಂಕಲು [ವೋ]ಡಿನಡವ
............. . . ಯಿಂ ಬಡಗಲು ಪಡು –

25        ವಲು ಗೋವಿಂದ ಸಹಸ್ರನ ಗದ್ದೆಯಿಂದಂ ಮೂಡು ಬಡಗಲು . ರಿಯ ನಾಲೆಯಿಂ
............ತೆಂಕಲು [ಯಿಂತೀ]

26        ಚತುಸ್ಸೀಮೆಯೊಳಗುಳ ಗದ್ದೆ ಮತ್ತಂ ಮುಂಡಗನ ಕೆಱೆಯಿಂದಂ ಬಡಗಲು ಗೋ
............. . . . . ಹಿಲಿಯ [ಹೊ] –

27        ಲ ಗದ್ದೆ 1 ಸಂಣಕಾರ . . . ಮತ್ತಂ ಬಯಲೊಳಗಣ ಗದ್ದೆ 1 ಹಿತ್ತಿಲ ಗದ್ದೆ
............1 ಅಂತು ಗದ್ದೆ . . . . . . .

28        1 ಅಂತು ಸರೂಪ 1 . . . . ಬಿತ್ತುವ ಬೆದೆಗ . . . ಯಿ ಖಂಡುಗದಲು . .
............16 . . . . . . . . .

29        . . ಹಂಡೆಯದ ಮನೆಮನೆ ಠಾಉ ಕಣಕೆ . . 2 ಅಂತ್ತು . . .ಬಳಿಯ ಗದ್ದೆ
............ಬಿತ್ತುವ ಬೆದೆಗಣಗಿಲು . .

30        ೦ಡುಗದಲು ಮೂಡೆ 25 ಮನೆಠಾಉ [2] ಕೆಱೆ . ಪೌರ ಪಳಿಯ ಉಪ್ಪಿ . . .
............. . . . ಸಹಿತವಾಗಿ . ಬಾಳಿಂ –

31        ದರಸಿಂಗೆ ತೆಱುವ ತೆಱು ಮೂಡೆ 16 ನೂ ಯಿ ಬಾಳಿಂಗೆ . . . . . . . . . .

 

 

>
>