|
South
Indian Inscriptions |
|
|
TEXT OF INSCRIPTIONS
19 ಟ್ಟು ಆ ಚಂದ್ರಾರ್ಕಸ್ತಾಯಿಯಾಗಿ ನಡವ ಮರಿಯಾ – |
20 ದೆಯಲು ಮಾಡಿದ ಧರ್ಮ ಯಿಧರ್ಮವನೂ ದುರ್ಗ್ಗಾ – |
21 ದೇವತೆಯ ಸಮಂಜಸ ಶ್ರೀ ವರದೇ[೦ದ್ರ ತೀರ್ಥ] ಶ್ರೀಪಾ – |
22 ದಂಗಳ [ಕ]ಯ್ಯಲು ಕೊಟ್ಟರಾಗಿ . . ತಳದ . . . . |
23 ಹೊಸ ಬೆಟ್ಟಿನಲು . ಮುಂನಟ್ಟುಯಿದ್ದ . . . . ಗೇ – |
24 ಣಿನ ಸೀಮೆಯ ನಡಿಸು . . ಧಂರ್ಮವನು ನಡಸಿ . . . |
25 ರು ಯಿಕಲ್ಲು ಸೋಮೇಶ್ವರ [ಶ್ರೀ]ಪಾದಮೂಲಿಗಳ . |
26 ಸಮಂಜಸ ನಡವು[ದೆಂ]ದು ಬರದಕಲ್ಲು ಯಿ ಧ – |
27 ೦ರ್ಮ್ಮ[ಕೆ] ಆರೊಬ್ಬರು ತಪ್ಪಿ[ದ]ರು ಗಂಗೆಯ – |
28 ತಟಿಯಲಿ ಸಾವಿರ ಬ್ರಾಹ್ಮರೂ ಸಾವಿರ ಕವಿಲೆ – |
|
Second Side |
|
29 ಯನು ಕೊಂದಪಾಪದಲಿ ಹೋಹರು . . . . |
30 . . . . . . ಯಿ ಧಂರ್ಮ್ಮವನು ಪಾಲಿಸಿ ಬಹರು |
31 ದಾನಪಾಲನಯೋರ್ಮ್ಮಧ್ಯೇ ದಾನಾ[ತ್ರೇ]ಯೋನು ಪಾಲನಂ |
32 ದಾನಾಸ್ಸ್ವರ್ಗ್ಗ ಮವಾಪ್ನೋತಿ ಪಾಲನಾದಚ್ಯುತಂ ಪದಂ |
|
No. 90
(A. R. No. 247 of 1931-32)
HĀNĒHAḶḶI, (same as Mūḍakēri), UDIPI TALUK
SOUTH KANARA DISTRICT
Slab set up in the compound of the house of Lakshmīnārāyaṇa-śāstri
near the Sōmanātha temple
Dēvarāya I, 1414 A.D.
This is dated Kali 4516, Śaka [1336], Jaya, Māgha śu. 1,
Saturday corresponding to 1415 A.D., January 12.
It records gifts of lands and house sites by Chidāḍi Sōvaṇṇa-seṭṭi
for feeding 27 brāhmaṇas daily in the maṭha got built by him in the
temple of Sōmanātha. The record is damaged and details are lost.
TEXT
1 ಸ್ವಸ್ತಿಶ್ರೀ ನಮಸ್ತು[೦ಗ ಶಿರಶ್ಚುಂಬಿ] ಚಂದ್ರಚಾಮರ ಚಾರವೇ ತ್ರೈಲೋಕ್ಯ
............ನಗರಾ[ರಂಭ ಮೂಲ] – |
2 ಸ್ತಂಭಾಯ ಶಂಭವೇ | ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀವೀರಪ್ರತಾಪ
............ದೇವರಾಯ ಮಹಾರಾಯ – |
3 ಮಹಾರಾಯರು1ಪ್ರಿಥ್ವೀರಾಜ್ಯಂ ಗೆಯ್ಯಲಿ . . ದೇವೊಡೆಯರು ಬಾರಕೂರ ರಾಜ್ಯ
............ಪ . . . . . . . . . . |
_________________________________________________________________
1 The expression ಮಹಾರಾಯರು here is redundant
|
\D7
|