|
South
Indian Inscriptions |
|
|
TEXT OF INSCRIPTIONS
No. 93
(A. R. No. 545 of 1929-30)
PADUVARI, COONDAPOOR TALUK, SOUTH KANARA DISTRICT
Slab set up in the field about two furlongs to the south east of the
Roman-catholic church
Dēvarāya I, 1419 A.D.
This record, with the latter portion of which being completely
damaged, registers a gift of land in Hariharapura of Chikkanakēri
made after purchase from the nāḍu and naḍagi of Bayidūr, by the
seṭṭikāra of Bayidūr, to Viṭhappa and Māyaṇṇa, sons of Mallappa of
Gautam-gōtra, probably on behalf god Senēśvara.
It is dated Śaka 1344 (current), Plava, Kārttika śu. 1, Monday
corresponding to 1421 A.D., October 27.
TEXT
1 ಹರೇರ್ಲ್ಲೀಲಾ ವರಾಹಸ್ಯ ದಂಷ್ಟ್ರಾ ದಂಡಸ್ಸಪಾತುವಃ ಹೇಮಾದ್ರಿ ಕಳಶಾ
..........ಯತ್ರ ಧಾತ್ರೀ ಛ್ಛತ್ರ ಶ್ರಿಯಂ ದಧೌ |
2 ಶ್ರೀ ಗಣಾಧಿಪತಯೇ ನಮಃ | ಶುಭಮಸ್ತು | ನಮಸ್ತುಂಗ ಶಿರಶ್ಚುಂಬಿ
..........ಚಂದ್ರಚಾಮರ ಚಾರವೇ |
3 ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿ ಶ್ರೀ
..........ಜಯಾಭ್ಯುದಯ ಶಕವರುಷಂಗಳು |
4 1344 ನೆಯ ವರ್ತ್ತಮಾನ ಪ್ಲವ ಸಂವತ್ಸರದ ಕಾರ್ತ್ತಿಕ ಶು1 ಸೋ
..........ಶ್ರೀಮನ್ಮಹಾರಾಜಾಧಿರಾಜ ರಾಜಪ – |
5 ರಮೇಶ್ವರ ಅರಿರಾಯವಿಭಾಡ ಭಾಷೆಗೆ ತಪ್ಪುವರಾಯರಗಂಡ ಚತುಸ್ಸಮುದ್ರಾಧಿಪ
..........[ತಿ*] ಶ್ರೀವೀರ ಪ್ರ – |
6 ತಾಪ ದೇವರಾಯ ಮಹಾರಾಯರು ಸುಖಸಂಕಥಾ ವಿನೋದದಿಂ
..........ಸಕಲಸಾಂಬ್ರಾಜ್ಯವನಾಳು ಕಾಲದ – |
7 ಲು ಅವರ ನಿರೂಪದಿಂ ಶ್ರೀಮನ್ಮಹಾಪ್ರಧಾನ ಶಂಕರದೇವ ಒಡೆಯರು
..........ಬಾರಕೂರ ರಾಜ್ಯವನು ಪ್ರತಿಪಾ |
8 ಲಿಸುವ ಕಾಲದಲು ಶ್ರೀಮತು ಬಯಿದೂರ ಹಲರುಸೆಟ್ಟಿಕಾಱರು ಸಮಸ್ತರು
..........ಗಉತಮ ಗೋತ್ರದ – |
9 ಮಲ್ಲಪ್ಪಗಳ ಮಕ್ಕಳು ವಿಠಪ್ಪಗಳು ಮಾಯಂಣಗಳಿಗೆ ಕೊಟ್ಟ ಶಿಲಾಶಾಸನದ
..........ಕ್ರಮವೆಂತೆಂದರೆ ನಾಉ ನಂ – |
10 ಮ ಸೇ[ನೇ]ಶ್ವರ ದೇವರಿಗೆ ಬಯಿದೂರನಾಡು ನಡಗಿಯರು ಸಮಸ್ತರ ಕಯ್ಯಲು
..........ತತ್ಕಾಲೋಚಿತ ಕ್ರಯದಾನವಾ – |
11 ಗಿ ಕೊಂಡುಬಂದ ದೇವಸ್ವದ ಚಿಕ್ಕನಕೇರಿಯ ಹರಿಹರ[ಪು]ರದ ಚತುಸ್ಸೀಮೆಯ
..........ವಿವರ ಮೂಡಲು |
|
|
\D7
|