|
South
Indian Inscriptions |
|
|
TEXT OF INSCRIPTIONS
27 ಕ್ರಿಮಿಃ ದಾನಪಾಲನಯೋರ್ಮಧ್ಯೇ ದಾನಾಛ್ರೇಯೋನು ಪಾಲನಂ ದಾನಾತ್ಸ್ವರ್ಗ್ಗ
ಮವಾಪ್ನೋತಿ ಪಾಲನಾದ – |
28 [ಚ್ಯುದಂ ಪದಂ] . . ನೊರ್ಬ್ಬನೂ ಈ ಶಾಸನವ ಅಳುಪಿದರೆ ವಾರಣಾಸಿಯಲಿ
. . . . . ಕೊಂ – |
29 ದ ದೋಷಕೆ ಹೋಹರು . . . . . . ನಾಥದೇವರಿಗೆ ಬಿಚಳ ದೇವನು ಜಯಂತಿಯ
. . . . ಮಂಗಳ – |
30 ಮಹಾ ಶ್ರೀ ಶ್ರೀ ಶ್ರೀ |
|
No. 92
(A. R. No. 548 of 1929-30)
PADUVARI, COONDAPOOR TALUK, SOUTH KANARA DISTRICT
Slab set up in the field about two furlongs to the east of the road
leading to the Sōmēśvara temple
[Dēvarāya I], 1419 A.D.
This badly damaged record seems to register a gift to a maṭha. It
refers to a mahāpradhāna who was governing Bārakūru-rājya. The
details are lost.
The record is dated the cyclic year Vikāri, Śrāvaṇa śu. 1,
Sunday, the Śaka year being lost. On palaeographical grounds the
record may be assigned to the 15th century when the given details
correspond to 1419 A.D., July 23 which might be the intended date.
The then ruling king was Dēvarāya I, to whose reign the record may
be assigned.
TEXT
1 ನಮಸ್ತುಂಗ ಸಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈಲೋಕ್ಯ . . . . . . . |
2 ಮೂಲಸ್ತಂಭಾಯ ಶಂಭವೇ || ಸ್ವಸ್ತಿಶ್ರೀ [ಜಯಾಭ್ಯು] . . . . . . . |
3 ಯ ವಿಕಾರಿ ಸಂವತ್ಸರದ ಶ್ರವಣ ಶು [1] ಆ ಶ್ರೀಮನುಮ ಹಾ . . . . . . |
4 . . ಅರಿರಾಯ ವಿಭಾಡ ಭಾಷೆಗೆ ತ[ಪ್ಪು]ವರಾಯರಗಂಡ ಶ್ರೀ . . . . |
5 . . . . . . ವಿಜಯರಾಜ್ಯಾಭ್ಯುದಯದಲು [ಅವರ ನಿರೂಪದಿಂ] . . |
6 . . . . . . ಶ್ರೀಮನುಮಹಾ ಪ್ರಧಾನ . . . . . . . . |
7 . . . . [ಬಾ]ರಕೂರ ರಾಜ್ಯವನಾಳುವ ಕಾಲದಲಿ [ಬ]ಯಿ[ದೂರ] . . . |
8 . . . . . ನಡಸಿದ ಮಠದಲು . . . . . ಬ್ರಾಹ್ಮ . . . . . . . |
9 . . . . . ಶಾಸನದ ಕ್ರಮವೆಂತೆಂ[ದಡೆ] ಬಾರ . . . . . . . . . . |
10 . . . ಡೆಯರ ಕಯ್ಯಲಿ ಅರ್ಥವಕೊಂಡು . . . . . . . |
11 . . . . . . . . . . ಕುಳವ ಕಡಿದು . . . . . . . . .1 |
________________________________________________________________
1 The rest of the record is completely damaged.
|
\D7
|