|
South
Indian Inscriptions |
|
|
TEXT OF INSCRIPTIONS
10 ಯಂಣಂಗಳ ಮಠದಬಾಳ ಗಡಿಯಿಂದ ಹಂಮುದ ಕೊವ್ವನ ಗಡಿಯಿಂದಂ
ಬಡಗಲು ಪಡುವ – |
11 ಲು ನಡವ ಹೆದ್ದಾರಿಯಿಂದಂ ಮೂಡಲು ಬಡಗಲು ರಾಮಕ್ರಿಷ್ಣನ ಗಡಿಯಿಂದಂ
ತೆಂಕಲು ಯಿ – |
12 ೦ತೀ ಚತುಸ್ಸೀಮೆಯಿಂದೊಳಗುಳ್ಳ ಭೂಮಿ ಬಿತ್ತುವ ಬೆದೆಗಣಗಿಲು ನಾಗಂಡುಗದಲು
ಮೂಡೆ 20 |
13 ಅಲ್ಲಿ ವುಳ್ಳ ತೆಂಗು ಹಲಸು ಮಾವು ಮಕ್ಕಿ ಮರನೆಕ್ಕೆ ನಿಡಿಲು ನಿಧಿನಿಕ್ಷೇಪ
ಜಲಪಾಷಾಣ ಆಕ್ಷಿಣಿ |
14 ಆಗಾಮ ಸಿದ್ಧಸಾಧ್ಯ ಅಷ್ಟಭೋಗ ತೇಜ ಸ್ವಾಂಮ್ಯ (ಸ್ವಾಂಮ್ಯ) ಸಹಿತ ಮಹ –
ಭೂಮಿಯನು ಅಧ್ಧಪರಿತ್ಚೇದ – |
15 ವಾಗಿ ಕೊಂಡು ಸ್ತ್ರೀ ಪುತ್ರಗ್ಞಾತಿ ಸಾಮಂತ ದಾಯಾದಾನುಮತದಿಂದ ಸಹಿರಂಣ್ಯೋದಕ
ಧಾರಾ – |
16 ಪೂರ್ವಕವಾಗಿ ಮೂಲಪರಿಛ್ಯೇದವಾಗಿ ಕೊಟ್ಟೆನು ಯಿ ಬಾಳಿಂಗೆ ದೇವಸ್ವ ಆ
ನಾರಣ ಒರುಬಳ್ಳಿಯ ಮ – |
17 ನೆಯ ಬಡಗಣ ಅರಸನ ಕೆಱೆಯ ಮಠದ ದೇವರಿಗೆ ನಾಗಂಡುಗದಲು 7 ಮೂಡೆ
ಭತ್ತವನು ಕಾಲ – |
18 ಕಾಲಕ್ಕೆ ನಡಸಿ ಬಾಳುವರು ಈ ದೇವಸ್ವದ 7 ಮೂಡೆ ಭತ್ತ ವಲ್ಲದೆ ಹಡಿಕಿಹೊದಕೆ
ಅಕರ ಅನ್ಯಾಯ ಅವು – |
19 ದೂ ಯಿಲ್ಲದೆ ಸರ್ವ್ವಮಾಂನ್ಯವಾಗಿ ಬಾಳಿಸಿ ಕೊಡುವೆನೆಂದು ಒಡಂಬಟ್ಟು
ಕೊಟ್ಟಶಿಲಾಶಾಸನ |
20 ಶಾಸನದ ಅಡಕಕ್ಕೆ ಆದಹೊಣೆ ವಿಷ್ಣೋರಂಬಳ್ಳಿಯ ಮಗ ಮಲ್ಲಂಣ ಒರಂಬಳ್ಳಿ
ಯಿಂತಪ್ಪುದಕ್ಕೆ ಸಾ – |
21 ಕ್ಷಿಗಳು ಅಂಣೋರಂಬಳ್ಳಿ ವಾಸುದೇವ ಒರಂಬಳ್ಳಿ ಸೆಟ್ಟಿ ಕಾಱ ರುದ್ರಿಸೆಟ್ಟಿ ಕೋಟಿ
ತಂಮಸೆಟ್ಟಿಯ ಅಳಿ – |
22 ಹರಿಯಪ್ಪಸೆಟ್ಟಿ ಯಿಂತಿವರುಭಯಾನ್ಮತದಿಂ ಬರದವರು ದೇವಪ್ಪಂಗಳ ಮಗ
ಸಾಯಪ್ಪಂಣ – |
23 ೦ಗಳು ಕಲ್ಕುಟಿ . . . ಕಲುಕುಟಿಗ ಮಲಗೋಜನ ಮಗ ಧರಣಿ ಅಕರ್ತ
ನಾರಣೋರಂಬಳ್ಳಿಯ ಸು – |
24 . . ವೊಪ್ಪ . . . . . . . . . . ಹೊಣೆಕಾಱನೊಪ್ಪ ಶ್ರೀ ಮಹಾದೇವ ಶರಣು
ಸಾಕ್ಷಿಗಳ ಒಪ್ಪ . |
25 . . . . . ಗೋಪೀನಾಥ ಸೆಟ್ಟಿಕಾಱ ರುದ್ರಿಸೆಟ್ಟಿಯ ಸಾಕ್ಷಿಯ ಬರಹ ಹರಿಯಪ್ಪ
ಸೆಟ್ಟಿಯ ಸಾಕ್ಷಿ |
26 ಸ್ವದತ್ತಂ ಪರದತ್ತಂ ವಾ ಯೋ ಹರೇತಿ ವಸುಂಧರಾ ಷಷ್ಠಿರ್ವ್ವರ್ಷ ಸಹಸ್ರಾಣಿ
ವಿಷ್ಠಾಯಾಂ ಜಾಯತೇ |
|
|
\D7
|