|
South
Indian Inscriptions |
|
|
TEXT OF INSCRIPTIONS
No. 91
(A. R. No. 601 of 1929-30)
VARAMBAḶḶI, UDIPI TALUK, SOUTH KANARA DISTRICT
Slab set up in the field called Chandraseṭṭi-gadde by the roadside
Dēvarāya I, 1417 A.D.
This is dated Śaka 1339, Durmukhi, Chaitra śu. 1, Thursday.
In the cyclic year Durmukhi corresponding to Śaka 1338, the given
tithi occurred on 1416 A.D., February 29, when the Weekday was
Saturday. But in the next year, Hēmāḷambi (Śaka 1339) the given
details correspond to 1417 A.D., March 18, Thursday f.d.t. .62. The latter seems to be the intended date.
It registers a gift of land in Voramballi, an adhivāsa of
Brahmūru, to Bichaḷadēva, son of Sōvarasa of Bhāradvāja-gōtra by
Nāraṇ-orambaḷḷi son of Vishṇ-ōrambaḷḷi who was the grāmiṇi of the
western portion of Brāhmūru. It states thatŚaṅkaradēva-oḍeyawas
governing Bārakūru-rājya. Sāyappaṇṇa son of Dēvappa wrote the
record, while the mason Dharaṇi (?), son of Malagōja engraved it.
TEXT
1 ಶ್ರೀ ಗಣಾಧಿಪತಯೇ ನಮ[B] ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ
..........ತ್ರೈಲೋಕ್ಯ ನಗರಾರಂಭ – |
2 ಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿ ಶ್ರೀ ಜಯಾಭ್ಯುದಯ ಶಕವರುಷ 1336
..........ನೆಯ ದುರ್ಮುಖಿ ಸ - |
3 ೦ವತ್ಸರದ ಚಯಿತ್ರ ಶು 1 ಗುರುವಾರದಲು ಶ್ರೀಮನ್ಮಹಾರಾಜಾಧಿರಾಜ
..........ರಾಜಪರಮೇಶ್ವರ ಶ್ರೀ ವೀರ – |
4 ಪ್ರತಾಪ ದೇವರಾಯ ಮಹಾರಾಯರು ವಿಜಯಾನಗರಿಯಲಿ ಸುಖಸಂಕಥಾ
..........ವಿನೋದದಿಂ ಸಾಂಮ್ರಾಜ್ಯ – |
5 ವನು ಪ್ರತಿಪಾಲಿಸುವ ಕಾಲದಲ್ಲಿ ಆ ರಾಯನ ನಿರೂಪದಿಂದ [ಶ]೦ಕರ –
..........ದೇವೊಡೆಯರು ಬಾರಕೂರ ರಾಜ್ಯವ – |
6 ನಾಳುತಿದ್ದಲ್ಲಿ ಭಾರದ್ವಾಜ ಗೋತ್ರದ ಸೋವರಸರ ಮಕ್ಕಳು ಬೀಚಳದೇವಗಳಿಗೆ
..........ಬ್ರಹ್ಮೂರ ಪಡುವ ಭಾಗದ ಗ್ರಾ – |
7 ಮಣಿ ವಿಷ್ಣೂರಂಬಳ್ಳಿಯ ಮಗ ನಾರಣೋರಂಬಳ್ಳಿ ಕೊಟ್ಟ ಶಿಲಾ ಶಾಸನದ ಕ್ರಮ
..........ವೆಂತೆಂದಡೆ ವೋರಂಬಳ್ಳಿ – |
8 ಯಧಿವಾಸದೊಳಗೆ ತಾನುಬದ್ಧ ಬ್ರಂಹ್ಮದಾಯದ [ಮೂ]ಲದ ಬಾಳಿನ ಚತುಸ್ಸೀಮೆಯ
..........ವಿವರ ಮೂಡ |
9 ಹರಿಭಟ್ಟರ ಬಾಳಗಡಿ ಗೋಪರಸರ ಗಡಿಯಿಂದಂ ಪಡುವಲು ತೆಂಕಲು ನೀರು
..........ಹರಿವಸಾಲು ಮಾ - |
|
|
\D7
|