|
South
Indian Inscriptions |
|
|
TEXT OF INSCRIPTIONS
6 ಯ ಒಡೆಯರು ವೇ – |
7 ಲುದೂಲಿನ ನಾಡ ಹಿ – |
8 ರಿಯ ವೆಳಂಗಾಟೂ |
9 ರನು ಶ್ರೀಪರ್ವ್ವತದ ಮ – |
10 ಲ್ಲಿ ಕಾರ್ಜ್ಜುನ ದೇವರಿ – |
11 ಗೆ ದಿವ್ಯ ಪಂಚಾಮ್ರಿ – |
12 ತಕೆಯು ಶ್ರೀ ರುದ್ರಾ – |
13 ಭಿಶೇಖ ನಯಿವೇದ್ಯ – |
14 ಮುಂತಾದ ಶೋಡ – |
15 ಷೋಪಚಾರಕ್ಕೆ ಬ್ರಮ – |
16 ರಾ ದೇವಿಯ ನಯಿ – |
|
Second face |
|
17 ವೇದ್ಯ ಮುಂತಾದ |
18 ಶೋಡಷೋಪಚಾರ – |
19 ಕ್ಕೆಯು ಅಲ್ಲಿ ನಿತ್ಯ |
20 ಉ ಹತ್ತುಮಂ – |
21 ದಿ ಬ್ರಾಹ್ಮರಿಗೆ |
22 ಛತ್ರವ ನಿಕ್ಕುವದ – |
23 ಕ್ಕೆಉ ಅಷ್ಟಭೋಗ – |
24 ತೇಜಸ್ವಾಂಮ್ಯ ಸ – |
25 ಹಿತ ಸರ್ವಮಾಂನ್ಯ – |
26 ವಾಗಿ ನಿಂಮ ಹಿರಿ – |
27 ಯ ವೆಳಂಗಾಟೂರ – |
28 [ನು] ಧಾರಾಪೂರ್ವ್ವಕ ವಾ – |
29 ಗಿ ಕೊಟೆಉ ಯಿ ಧ – |
30 ೦ರ್ಮ್ಮಕ್ಕೆ ತಪ್ಪಿದ – |
31 ವ[ರು ಕವಿ] – |
32 ಲೆಯ ಕೊಂದ ಪಾ1 |
33 ಪದಲಿ ಹೋಹ – |
34 ರು |
_______________________________________________________________
1 Lines 32-34 are engraved on the first face below line 16.
|
\D7
|