|
South
Indian Inscriptions |
|
|
TEXT OF INSCRIPTIONS
Peḍakal-800, Naravāḍi-500 and Ayaje-300 divisions from Mosaḷeya-
maḍuvu. It seems to register certain gifts of income to an ascetic
(name lost) who was a disciple of sthānādhipati Kalyāṇa-śakti-paṇḍita,
by Lōkamāṇikya-seṭṭi who was a subordinate of Irugaṇa-chōḷa.
The record is dated Śaka [983] Palva, [Jyē]sṭha-amāvāsya,
Wednesday, solar eclipse corresponding to 1061 A.D., June 20. On
this date Chāḷukya Sōmēśvara I was ruling over the area. The record
is, therefore, assigned to this king.
TEXT
First face
1-5 Wornout |
6 ಸಕ[ಳಾ] . . . . . . . . . . . . . |
7 ತತ್ಪಾದ ಪದ್ಮೋಪಜೀವಿಗಳಪ್ಪ ಸ್ವಸ್ತಿ |
8 ಚರಣ ಸರೋರುಹ [ವಿಹಿತ] ವಿಳೋಚನ |
9 [ತ್ರಿ ಳೋ]ಚನ ಪ್ರಮು[ಖಾಖಿಲ] ಪ್ರಿಥ್ವೀಶ್ವರ ಕಾರಿ – |
10 [ತ] ಕಾವೇರೀ ತೀರ ಕರಿಕಾಲ ಕುಲರತ್ನ ಪ್ರದೀ – |
11 ಪಾಹಿತ ಕುಮಾರಾಂ[ಕುಶ] . . . ಕಾಂಚೀ – |
12 ಪುರ ತ್ರಿಪುರ ಸಂಹರಣ ಕಾರಣ ಮಹೀ – |
13 ಶ್ವರ ಶ್ರಿ ಮನ್ಮಹಾಮನ್ಢಳೇಶ್ವರಂ ನಿರು – |
14 ಗಣ ಚೋಳ ಮಹಾರಾಜ[ರಾ]ಕನ್ನೆ ಮೂ – |
15 ನೂಱು ಪೆಡಕಲ್ಲೆಂ[ಟುನೂ]ಱು ನಱವಾ – |
16 ಡಿ ಯೈನೂಱು ಅಯಜೆ ಮೂನೂ – |
17 ಱುಮಂ ಸುಖಸಂಕಥಾವಿನೋದದಿಂ [ದಾ] |
18 [ಳೆ] ಮೊಸಳಿಯಮಡುವಿನುಳು ರಾಜ್ಯಂಗೆ – |
19 ಯ್ಯುತ್ತಮಿರೆ || ತತ್ಪಾದಪದ್ಮೋಪಜೀ[ವಿ] – |
20 ಗಳಪ್ಪಸ್ವಸ್ತ್ಯನೇಕ . . . . . . . |
21 ಣ ವಿನೆಯ ಮಾಣಿಕ್ಯ . . . . . . |
22 ನುಡಿದಂತೆಗಣ್ಡ . . . . . . . |
23 ಕವಾಕ್ಯ [ಧರ್ಮ್ಮ] . . . . ಬ್ರ[ಹ್ಮ] . |
24 . . ಮಲ್ಲಿಕಾರ್ಜ್ಜುನದೇವ ಪಾದ ಪಂಕ – |
25 [ಜ] ಭ್ರಮರಾಯ[ಮಾನರ]ಪ್ಪ ಲೋಕ – |
|
|
\D7
|