|
South
Indian Inscriptions |
|
|
TEXT OF INSCRIPTIONS
21 ದ ಕಂಣನಂಬಿ ಮಗ ಆದಿತ್ಯದೇವ ಪೆರು[ನಂ]ಬಿಯರಿಗೆ ಮಾಡಿತ ಕಟ್ಟಳೆ
ವರು[ಷ] 1ಕ್ಕಂ [ವಾಸ] . ಜಗ ವರಹ ಹದಿನೆಂಟು |
22 ಅಂದು ವರಹ ನಾನೂಱ ಯಿಪ್ಪತ್ತ ಎಂಟು . ಸಾಧಾರಣ ಸಂವತ್ಸರದ
ವಯಿಶಾಖ ಶು 15 [ಸೊ]ಲು ಶ್ರೀ ವಿರೂಪಾಕ್ಷ ದೇವರ ಸಂ – |
23 ನಿಧಿಯಲು ನಾ . . . . . . . . . . . ಪುಂಣ್ಯಕಾಲದಲು ಸಹಿರಂಣ್ಯೋದಕ
ದಾನಧಾರಾಪೂರ್ವ್ವಕವಾಗಿ ಧಾರೆಯ ನೆಱ – |
24 ದು ಸಮರ್ಪಿದೆವಾಗಿ ವರುಷಂಪ್ರತಿ ಯಿ ಕಟ್ಟಳೆಯನು ಚಿತ್ತಯಿದು ಆ
ಚಂದ್ರಾರ್ಕ್ಕ ಸ್ಥಾಯಿಗಳಾಗಿ ನಡಸುತ್ತ ಬಹರು ಆ [ರೋ] . . . ಬಿ |
25 ಕದಾಯ ಅಧಿಕಾರ ಮತ್ತಾವ ಉಪದ್ರವವಿಲ್ಲದ ಹಾಂಗೆ ಸರ್ವಬಾಧೆ
ಪರಿಹಾರವಾಗಿ ಸರ್ವ್ವಮಾಂನ್ಯ |
26 ಕೊಟ್ಟ ಧರ್ಮಶಾಸನಂ ಧರ್ಮಶಾಸನ ಪ್ರತಿಯನು ದೇವರ ಶ್ರೀಮುಖದ್ವಾರದ
ಶಿಲೆಯಮೇಲೆ ಬರಸುವ ಹಾಂಗೆ . ಚಿತ್ತಾಯಿದು |
27 . . . . . . . . . . . . . . . . . ಅರಮನೆಯವರು . . . . . . . . . . . . . . . |
28 . . . ಸೂದೆಂದು ಕೊಟ್ಟ ಧಂರ್ಮಶಾಸನ ಶ್ರೀ ವಿರೂಪಾಕ್ಷ2 . . . . . . . . . . |
29 Damaged |
|
No. 102
(A. R. No. 315 of 1931-32)
NAḌŪRU, UDIPI TALUK, KANARA DISTRICT
Slab standing in ‘Gōḷibeṭṭu’
Dēvarāya II, 1431 A.D.
This registers a gift of land in Naḍa-ūru to god Gōpināthadēva
of Paṭasāligēri by Chaṇḍarasa-voḍeya who was governing Bārakūru-
rājya. This gift was made in lieu of gold previously granted to the
god in the time of the Tuḷuva kings.
It is dated Śaka 1354 (current), Virōdhikṛit, Chaitra śu. 1,
Wednesday corresponding to 1431 A.D., March 14.
TEXT
1 ಶ್ರೀಗಣಾಧಿಪತಎ ನಮಃ ಶ್ರೀ ಕೋಟಿನಾಥಾಯನಮಃ ನಿರ್ವಿಘ್ನಮಸ್ತು ನಮಸ್ತುಂಗ
............ಶಿರಶ್ಚುಂಬಿ |
2 ಚಂದ್ರಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ
............ಶಂಭವೇ ಸ್ವಸ್ತಿ |
3 ಶ್ರೀ ಜಯಾಭ್ಯುದಯ ಶಕವರುಷ 1254 ನೆಯ ವರ್ತ್ತಮಾನ ವಿರೋಧಿಕ್ರುತು
............ಸಂವತ್ಸರದ ಚಯಿ - |
___________________________________________________________________
1 Small letters after this and in the next line are in Tamil
|
\D7
|