|
South
Indian Inscriptions |
|
|
TEXT OF INSCRIPTIONS
TEXT
1 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ
ಮೂಲಸ್ತಂಭಾಯ ಶಂಭವೇ ಸ್ವಸ್ತಿಶ್ರೀ ಜಯಾ – |
2 ಭ್ಯುದಯ ಶಕವರುಷ 1353 ನೆಯ ವರ್ತ್ತಮಾನದ ವಿರೋಧಿಕ್ರುತು
ಸಂವತ್ಸರದ ಮಾರರ್ಗ್ಗಶಿರ ಶು 5 ಆ ಲು ಶ್ರೀಮತು |
3 ವಿಜೆಯನಗರಿಯ ಪ್ರತಾಪ ದೇವರಾಯರು ಚತುಸಮುದ್ರ ಪಾಲಿಸುವಲ್ಲಿ
ಪ್ರಧಾನ ಹರಿಯಪ್ಪ ದಂಣಾಯಕ ವೊ – |
4 ಡೆಯ[ರ] ನಿರೂಪದಿಂದ ಮಂಗಲೂರ ರಾಜ್ಯವನು ದೇವರಾಜಗಳ ಮಗ
ಅಂಣಪ್ಪಗಳು ಆಳುವಲ್ಲಿ [ಪಾಂ]ಡ್ಯಪ್ಪ ಅರ್ಸರಾದ ಬಂಗರ |
5 ಸ್ತಾನದಲು ಪುತ್ತೂರ ಶ್ರೀಮಹಾದೇವರ ಸಂನಿಧಿಯಲು ಆಚಂದ್ರಾರ್ಕಸ್ತಾಯಿಯಾಗಿ
ತಿಳುಗಾಡಿಯನಾಡು ಗ್ರಾಮ ಮುಂತಾಗಿ ಮಾಡಿದ ಧ – |
6 ರ್ಮಗಳ ಬ[ರ]ಸಿದ ಶಲಾಶಾಸನ ಕ್ರಮವೆಂತೆಂದರೆ ಅಂಣಪ್ಪಗಳ ಕೆಳಗೆ
ತಿಳುಗಾಡಿಯ ಅಧಿಕಾರವನೂ ಮಾಡುವಲಿ ಕ್ರಿಯಾಶ[ಕ್ತಿ] |
7 ದೇವರುಗಳು [ಪು]ತ್ತೂರಿಗೆ ವಿಜೆಯಮಾಡಿದಲ್ಲಿ ಆ ಕ್ರಿಯಾಶಕ್ತಿ ದೇವರುಗಳು
ಅಂಣಪ್ಪಗಳ ಬುಧಿವಂತ ಮನುಷ್ಯ ದೇ – |
8 ವರಸನು [ಮು]ಳಿಊರ ಅಧಿಕಾರಿ ದೇವರಸನು ಯಿಂನೂರು ಪರಿವಾರ ನಾಲ್ವರು
ನಾಯಕವಾಡಿಗಳು ಕೂಡಿ ದೇವರ ಪಾ – |
9 ದ[ಮೂ]ಲಿ[ನ ಕಾ]ಸು ಭಂಡಾರಿ ಮೊದಲಾದ ನಾಲ್ವರು ಪಾದಮೂಲಗಳ
ನಿಲಿಸಿ ಮಾಡಿದ ಧಂರ್ಮಗಳ ವಿವರ ದೇವರ ಅಮ್ರು – |
10 ತಪಡಿಗೆ ಉಷಾಪೂಜೆಗೆ ನಿತ್ಯಸ್ತಿತಿ ನಡವ ನಯಿವೇದ್ಯಕ್ಕೆ ಅಕ್ಕಿಹಾನೆ 2
ಕುಡುತೆ 2 ಕಂ ಭತ ಮೂಡೆ [2]2 ನಂದಾದೀವಿಗೆ 2 ಕಂ ಭತ್ತ ಮೂ 32 |
11 ಪಡುವಣ ಹೂ ತೋಟವ ರಕ್ಷಿಸಿ ಮಾಲೆಯ ಕಟ್ಟಿ ದೇವರ ನಯಿವೇದ್ಯಕ್ಕೆ
ಯಿಪ್ಪಾನೆ ಅಕ್ಕಿಯ ನಡಸುವರೆ ಭತ್ತಮು 120 ಪುರಾಣೆ – |
12 ಕಂಗೆ ಭತ್ತಮೂಡೆ [7]5 ತುಂಬೆಯ ಮಾಲೆಗೆ ಭತ್ತಮೂ [6] ಶ್ರೀರುದ್ರ
[ಸ್ವಾ]ಧ್ಯಾಯ ಜಪದವಂಗೆ ಭತ್ತಮೂ 60 ನಿತ್ಯಕಳಸಾ – |
13 ಭಿಷೇಕಕೆ ಭತ್ತಮು 15 ಆಸ್ರಂಣಂಗೆ ಭತಮೂ 12 ಬ್ರಾಂಹಣ ಭೋಜನಕ್ಕೆ
ಪ್ರತಿಜನ 1 ಕಂ ಭತ ಮೂ 26 ಲೆಕ್ಕ[ದ*]ಲು ಜನ |
14 6 ಕಂ ಭತ ಮೂ 216 ಅಂತು ಭತ್ತ ಮೂಡೆ 649 ಕಂ ಮೂಡೆ 881||
ಮೊದಲು ಕಾಟಿ ಗ 1 ಕಂ ಭತ ಮೂಡೆ 4 ಲೆ[ದ]ಲು ಬಂದಕಾಟಿ ಗ |
15 1320 ಗಂ ಕುಳವ ಕ[ಡಿ]ದು ಧಾರೆಯನೆಱದು ಕಲ್ಲನಡಸಿ ಕೊಟ್ಟ ಠಾಉಗಳ
ವಿವರ ಪುತೂರ ಮಯಿಂದ [ಹೆ]ಗಡೆ ಅರಸಿಗೆ ವೊಪ್ಪಿ – |
16 ಸಿದ ಸಮುದಾಯ ಗ 6| ಕಂ ಪ್ರತಿ ಸಮುದಾಯ ಗ 1 ಕೆ ಕಟುಂದೆಱು
ಕಾಟಿ ಗ 10 ಲೆದಲು ಕಾಟಿಗ 73 ||| ಕಂ ಸ್ಥಳದ ಮು – |
17 ಡಿತಾಡೆಯ [ವಿ]ವರ ಅಂದೆಮಂ . . ಊರಲು ಬಯಲು ಮು 1[7]
ನಾಯಿಲದಲು ಸೆಟ್ಟಿತಿಯರು 1 ಕಂ ಬಯಲು ಮು |
|
|
\D7
|