|
South
Indian Inscriptions |
|
|
TEXT OF INSCRIPTIONS
28 ಸರ್ವ್ವಮಾನ್ಯವಾಗಿ ಧಾರೆಯನೆಱದು ಕೊಟ್ಟೆವಾಗಿ ನಿಉನಿಂಮ ಪುತ್ರ ಪೌತ್ರಕವಾಗಿ |
29 ಸುಖದಿಂದ ಆ ಚಂದ್ರಾರ್ಕ್ಕಸ್ಥಾಯಿಗಳಾಗಿ ಭೋಗಿಸಿ ಬರುತ್ತ ಬಹಿರಿ ಎಂದು
ಕೊಟ್ಟಶಾಸನ1 ಚಂದಪ್ಪನ ಬರ . |
30 ಯಿ ಬಾಳಿನ ಸಿದಾಯಕೆ ಊ . ಯಿ ಕವಿ ಶಂಕರ ಭಟ್ಟರು ನಿಂಮ್ಮ
ಸ್ವಾಂಮ್ಯಕ್ಕೆ ಗ್ರಾಮದವರು ಆ ಶಂ – |
31 ಕರಭಟ್ಟರೂ | ಶಿವಪುರದ ಗ್ರಾಮದವರು ಒಪ್ಪ ಶ್ರೀ ಶಂಕರ ದೇವರು ||
ದಾನಪಾಲನಯೋ – |
32 ರ್ಮ್ಮಧ್ಯೇ ದಾನಾಚ್ರೇಯೋನು ಪಾಲನಂ ದಾನಾತ್ಸ್ವರ್ಗ್ಗ ಮವಾಪ್ನೋತಿ
ಪಾಲನಾದಚ್ಯುತಂ ಪದಂ |
33 ಯಿ ಧರ್ಮ್ಮವ ಪಾಲಿಸಿದವರಿಗೆ ಕೋಟಿಲಿಂಗದ ಪ್ರತಿಷ್ಟೆಯ ಮಾಡಿದಪುಣ್ಯ |
ಗಾಮೇಕಾಂ |
34 ಮ್ರುತ್ತಿಕಾಮೇಕಾಂ ಭೂಮೇರಪ್ಯೇಕಮಂಗುಲಂ ಹರಂ ನರಕಮಾಪ್ನೋತಿ
ಯಾವದಾ[ಭೂ] – |
35 ತ ಸಂಪ್ಲವಂ | ಯೀ ಧರ್ಮಕೆ ತಪಿದವರಿಗೆ ವಾರಣಾಸಿಯಲು ಸಾವಿರ
ಕಪಿಲೆಯ |
36 ಕೊಂದಪಾಪ | ಯೀ ಧರ್ಮ . . ಯವಾದವರಿಗೆ ಕಾಶಿಯಲಿ . . . . ದ
ಪುಂಣ್ಯ |
37 ವಪುದು ಮಂಗಳ ಮಹಾ ಶ್ರೀ ಶ್ರೀ ಶ್ರೀ |
|
No. 105
(A. R. No. 344 of 1930-31)
PUTTŪRU, PUTTUR TALUK, SOUTH KANARA DISTRICT
Slab set up in the Mahāliṅgēśvarasvāmin temple
Dēvarāya II, 1431 A.D.
This is dated Śaka 1353, Virōdhikrit, Marggaśira, śu. 5,
Sunday. The tithi corresponds to 1431 A.D., November 10, the
weekday being Saturday and not Sunday.
It registers gifts of lands, oil, money etc., to god Mahādēva of
Puttūru, by Aṇṇappa, the two hundred parivāra, the four nāyakavāḍi
and several other individuals, for worship and offerings in the temple
and feeding brāhmaṇas in the occasion of the visit of the preceptor
Kriyāśaktidēva to Puttūr when Aṇṇappa, son of Dēvarāja was
governing Maṅgalūru-rājya at the instance of pradhāna Hariyappa-
voḍeya. It states that Puttūr was in the jurisdiction of Pāḍayappa-arasa
alias Baṅga.
_________________________________________________________________
1 ಎಂದು ಕೊಟ್ಟ ಶಾಸನ is engraved above the line.
|
\D7
|