|
South
Indian Inscriptions |
|
|
TEXT OF INSCRIPTIONS
11 ದವಳಗೆ ಕುಳದ ಭೂಮಿಗೆ ಅರಮನೆಯ ವಹಿಗೂ ಪ್ರಾಪ ಪ್ರಮಾಣಿನಲೂ
............ಅನಾದಿ – |
12 ಗಾಲಮಮೊದಲಾಗಿ ನಷ್ಟನಿಖಲವಾಗಿ ಬಿದ್ದು ಬಹಕುಳ ಮೂಡೆ 65 ಅಱುವತ್ತೈದಱ
............ವೊಳು |
13 ಗೆ ನಿಂಮ ವರ್ತ್ತನೆಯ ಯೆಂಭತ್ತು ಹೊಂನಿಂಗೆ ಕೊಟ್ಟಭೂಮಿಯ ಸ್ಥಳದವಿವರ
............ನಂ[ಬು]ರಾಜನ |
14 ಬೆಟ್ಟು ಕುಳ ಮೂಡೆ 1 ಹಾನೆ 32|| ಎಳಱಳ್ಳಿ[ಯ]ಲಿ ಅಲ್ಲಾಳ ಭಟ್ಟಾರಕನ
............ಮು 4 ಹಾ 1 ನು ಬೆಳಿ – |
15 ಲಪಳಿಂ ಮೂ 1 ಹಾ 4 ಆಂಣಮಣಿಯಿಂದ ಹಾ 15 ಯೀಸ್ವರ ಹೋವೆ
............ಯಂದ . |
16 [ನ್ಯ] 1 ಲ್ ಕುಂನಕ್ಕನ ಶಿವನಿಂದ ಹಾ 6 ಆರಿಯ ಕೋಟೀಸ್ವರನಿಂದ ಮೂ
............1 ಹಾ 15 [ತಾಡಿ] |
17 ನಾರಣನಿಂದ ಹಾ 12 ದಾಸರಿಬೆಟ್ಟು ಮೂ 1 ಹಾ 22 ಅತ್ತಿಪಾಟಿ ಹಾ 26
............ಅ[ಳು] – |
18 ವನ ತಂಬಿ ಯಿಂದ ಮೂ 2 ಹಾ 1|| ಕುದುರಬಾಜೆ ಶಿವನಿಂದ ಹಾ 30
............ಮಹಾದೇವನ |
19 ಗದ್ದೆಯಂದ ಹಾ[32] ಕ್ರುಷ್ಣಯಿಲಿ ಕೊಡನಿಂದ ಮೂ 2 ಅಂನ್ತು ಮೂ 12
............ಹಾ 30|| ಅಕ್ಷಾರ – |
20 ದಲೂ ಕುಳ ನಷ್ಟ ಮೂಡೆ ಹದಿನೇಳು ಹಾನೆ ಮೂವತ್ತು ವರೆಗೆಂ ಪ್ರತಿ ಮೂ
............1ಕ್ಕಂ ಕುಳತೆಱು |
21 ಪ್ರಾಕು ಪ್ರಮಾಣ ಕಾಟಿ ಗ 4|| ಲೆಕ್ಕದಲೂ ಕಾಟಿ ಗ 80 ಅಕ್ಷಾರದಲೂ
............ಕಾಟಿಗದ್ಯಾಣ ಎ – |
22 ೦ಭತ್ತು ಹೊನ್ನಿನ ನಷ್ಟ ಸ್ಥಳವನೂ ನಿಂಮ ವರ್ತನೆಗೆ ಆ ಶಿವಪುರದ
............ಗ್ರಾಮದವರ ಸಮಕ್ಷ – |
23 ಯದಲೂ ಧಾರಾಪೂರ್ವ್ವಕವಾಗಿ ಮೂಲವಾಗಿ ಸರ್ವ್ವಮಾನ್ಯವಾಗಿ ಕೊಟ್ಟೆವಾಗಿ
............ಯೀ ನಷ್ಟಸ್ಥಳ – |
24 ದೊಳಗುಳ ಅಷ್ಟಭೋಗ ತೇಜ ಸ್ವಾಮ್ಯ ಸಹವಾಗಿ ಆ ಭೂಮಿಯನೂ ನೀವೇ
............ಕಾಲಕಾ – |
25 ಲದಲ್ಲಿ ರೂಪಮಾಡಿಕೊಂಡು ಅನುಭವಿಸಿ ಬಹಿರ ಯೀ ಶಾಸನ ಪ್ರಮಾಣಿಮ
............ಭೂ – |
26 ಮಿಯನೂ ನಿಂಮ್ಮವರ್ತ್ತನೆಯ ಎಂಭತು ಹೊನ್ನಿಗೆ ಉತ್ತರಿಸಿ ಕೊಂಡು ನಾಡು
............ಗ್ರಾ – |
27 ಮದ ಅನಾಯ [ಮ]ಳವ್ರೆಯ ಮುಂತಾಗಿ ಎನುಬಂದರೂ ಯೀ ಭೂಮಿಯನೂ
............ನಾ[ವು] |
|
|
\D7
|