|
South
Indian Inscriptions |
|
|
TEXT OF INSCRIPTIONS
No. 104
(A. R. No. 284 of 1936-37)
PERDŪRU, UDIPI TALUK, SOUTH KANARA DISTRICT
Slab set up near a field called Garaḍi Kumbaḷagadde at Vāṇtyāla
Dēvarāya II, 1431 A.D.
This record registers a gift of land in Śivapura, to Kavi
Śaṅkarabhaṭṭa son of Kavi Kṛishṇabhaṭṭa of the Śrīmaṭha at Siṅgēṛi
(Śriṅgēri), in lieu of 80 kāṭi-gadyāṇas due to him as varttaneya-kaṭṭaḷe,
at the instance of the king, by mahāpradhāna Chandappa who was
governing Bārakūra-Tūḷu-rājya. The gift was made with the consent
of the villages of Śivapura.
It is dated Śaka 1354 (current), Virōdhakṛit, Kārttika śu. 1,
Monday. The tithi corresponds to 1431 A.D., October 7 when the
weekday was Sunday.
TEXT
1 ಶ್ರೀ ಗಣಾಧಿಪತಯೇ ನಮಃ | ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ
.........ಚಾರವೇ ತ್ರೈ – |
2 ಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿಶ್ರೀ ಜಯಾಭ್ಯುದಯ
.........ಶಕವರ್ಷ ಸಾವಿ - |
3 ರದಮುನೂಱ ಐವತ್ತು ನಾಲ್ಕನೆಯ ವರ್ತಮಾನ ವಿರೋಧಿಕೃತ್ಸಂವತ್ಸರದ
.........ಕಾರ್ತಿಕ ಶು1 ಸೋ ಲು ಶ್ರೀಮನ್ಮಹಾ – |
4 ರಾಜಾಧಿರಾಜ ರಾಜಪರಮೇಶ್ವರ ಶ್ರೀವೀರಪ್ರತಾಪ ದೇವರಾಯ ಮಹಾರಾಯರು
.........ವಿಜಯನಗರಿಯ ರಾಜಸಿಂಹಾ – |
5 ಸನದಲೂ ಸುಖಸಂಕಥಾ ವಿನೋದದಿಂ ಸಕಲವರ್ನ್ನಾಶ್ರಮ ಧರ್ಮ್ಮಗಳನೂ
.........ಪ್ರತಿಪಾಲಿಸುವ ಕಾ - |
6 ಲದಲು ಶ್ರೀಮನ್ಮಹಾಪ್ರಧಾನ ಚಂದಪಗಳೂ ಬಾರಕೂರ ತುಳುರಾಜ್ಯವನು
.........ಪ್ರತಿಪಾಲಿಸು – |
7 ವಲ್ಲಿ ಆ ಚಂದಪ್ಪಗಳು ರಾಯರ ನಿರೂಪದಿಂದ ಸಿ೦ಗೇರಿಯ ಶ್ರೀಮಠದ ಕವಿ
.........ಕ್ರುಷ್ಣಭಟ್ಟರ ಮಕ್ಕ – |
8 ಳು ಕವಿ ಶಂಕರಭಟ್ಟರಿಗೆ ಕೊಟ್ಟ ಧರ್ಮ್ಮಶಾಸನದ ಕ್ರಮವೆಂತೆಂದರೆ ನಿವಗೆ
.........ಬಾರಕೂರ ಚಾವಡಿಯ |
9 ಪರಿವಾರದ ಕಂದಾಚಾರದ ವೊಳಗೆ ಪ್ರಾಪ ಪ್ರಮಾಣಿನಲು ನಿವಗೆ ನಡದು
.........ಬಹ ವರ್ತ್ತನೆಯ |
10 ಕಟ್ಟಳೆಗೆ ಕೊಟ್ಟು ಬಹ ಕಾಟಿ ಯೆಂಭತ್ತು ಹೊಂನ್ನಿಗೆ ಕೊಟ್ಟದ ಕುರ್ದುನಾಡ
.........ಶಿವಪುರದ ಗ್ರಾಮ – |
|
|
\D7
|