The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

52        ೦ನ್ತೂ ಭತ್ತ ಮೂ 30 ಬ್ರಾಂಹಣ ಭೋಜನ [ಜ]ನ 4 ಕಂ  ಭತದ [ವೊಕ]ಲ
............ವಿವರ ತಂನ ಮೂಲ ಮುಗರಲು ಭತ್ತ ಮೂ 36 ಮುಗೆರ –

53        ಲು ಕೇಶವನ ಟಾವಿನಲು ಭತ್ತ ಮೂ 36 . . . . ಕವನ ಗದ್ದೆಯಲು ರು .
............. . . . . . . . . ನವನ ಟಾವಿನಲು ಭತ್ತ ಮು [15]

54        ಭಂಡಾರಿಯ ಟಾವಿನಲು ಅವರ ಬೆಟ್ಟಿನಲು ಭತ್ತ ಮೂ 82 ಕಾಂತ ಸೆಟ್ಟಿಯ
............ಅಳಿಯ ಮುಳಕೂರ ದೇವರು ಸೆಟ್ಟಿಯ ಟಾ –

55        ವಿನಲು ಭತ್ತಮೂಡೆ 36 ಅಂನ್ತೂ ಭತ್ತಮೂ 144 ಮತೆ ಬ್ರಾಂಹ್ಮಣ
............ವಿ[ಟ್ಟ]ಯ ಕೊಂಡು . . . ಕುಂಬೂರಂ ಮೂಡಂ ಪಾಡಿ .

56        ಯ ಟಾವಿನಲು ಬಯಲ ಗದ್ದೆ ಮಕಿ ಬಳಿತಿ . . ಲಿ ಗದ್ದೆ ಮಟಂತಗದ್ದೆ
............ಕುಳಕೆ ಹಕಾಳಿ ಅ[ನ್ತೂ] ಗದ್ದೆ 5 ಕಂ ಬಿತುವ ಬಿದೆಕಾರು

57        10 ಕಂ ಭತ್ತ ಮೂ [5]6 ಮನೆ ಬಾವಿ ಸಹಿತ

 

Side of the slab

 

58        . . . ಯ ನಾರಣ ದೇವಗಳ ಮ

59        . . .೦ಣ ಮಾಡಿದ ಧರ್ಮ ಮೂಡ

60        . . . ಕೆಳತ ವನ ಕಯ್ಯಲು . .

61        . . . ದ ಬ್ರಂಹ್ಮದಾಯ ನೇರಲ್ಕ

62        . . . ಬೆದೆಕೆಯಲು ಬಿತ್ತುವ

63        . . . ಬಯಲು ಬೆಟ್ಟು ಮಜಲ

64        . . . ಮುಡೆ ತಾಡೆ 40 ಪದಲಿಂ

65        . . . ಕಳ ಭೂಮಿ ಬಿತ್ತುವ

66        ಬಿದೆಕಾರು ಮೂ 10 ಉಭಯ –

67        ೦ ಮೂಡೆ ತಾಡೆ 50 ಯಿ ಮುರು

68        ಠಾವಿನಲು ಉಳಂತಾ ಮೆಣ –

69        ಸಿನಕಾನ ಚತುಸೀಮೆ ಉಳಂಥಾ

70        ತೋಟ . ಕರೆ ಮರಫಲ ಸಹವಾ –

71        ಗಿ ಮಂಚಿನಾಥ ದೇವರ ದೇವಸ್ವವ

72        ಮಾಡಿದ . . ಭೊಗಕ್ಕೆ ಭತ್ತ ಮೂ –

73        ಡೆ 12 ನೂ ಸೀಮೆಯನೂ ಯಿರಿಸಿ –

74        ಶಾಸನದ ಕಲ್ಲನು ನಡಿಸಿ ಕ್ರಯ -

 

 

>
>