|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿಶ್ರೀ ಗಣಪತಎ ನಮಾ ನಮ – |
2 ಸ್ತುಂಗ ಸಿರಶ್ಚುಂಬಿ ಚಂದ್ರ ಚಾ – |
3 ಮರ ಚಾರವೇ ತ್ರೈಲೋಕ್ಯ ನಗರಾ – |
4 ರಂಭ ಮೂಲಸ್ತಂಭಾಯ ಶಂಭ – |
5 ವೇ | ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿ – |
6 ವಾಹನ ಶಕವರ್ಷ 1354 ಸಂದು ವ – |
7 ರ್ತ್ತಮಾನ ಪರಿಧಾವಿ ಸಂವತ್ಸರದ ಕಾರ್ತಿ – |
8 ಕ ಶು 1 ಆ ಶ್ರೀ ಮನ್ಮಹಾರಾಜಾಧಿರಾಜ |
9 ರಾಜಪರಮೇಶ್ವರ ಶ್ರೀ ವೀರ ಪ್ರತಾಪ ದೇವ – |
10 ರಾಯ ಮಹಾರಾಯರ ನಿರೂಪದಿಂ |
11 ದೇವರಾಜವೊಡೆಯರು ಮಂಗಲೂರ ರಾ – |
12 ಜ್ಯವನಾಳುವಲ್ಲಿ ಆ ದೇವರಾಜ ವೊಡೆಯರು |
13 ನಿರೂಪದಿಂ ಕಡಬದ ರಾಮರಸರು ಆ |
14 ಕಡಬದ ನಾಡೊಳಗಣ ಎಡೆಮಂಗಲದ |
15 ದೇವಸ್ತಾನದಲಿ ನಾಲ್ವರು ಬ್ರಾಹ್ಮ[ಣ]ರಿಗೆ ನಿತ್ಯ – |
16 ಸ್ಥಿತಿಯಲಿ ಆಚಂದ್ರಾರ್ಕ್ಕವಾಗಿ ಭೋಜನ |
17 ನಡವ[ದ]ಕೆ ಮಾಡಿದ ಧರ್ಮಶಾಸನದಕ್ರಮ – |
18 [ವೆಂ]ತೆಂದಡೆ ಆ[ಎ]ಡೆಮಂಗಲದ ಗ್ರಾಮದ – |
19 ವರು ಅರಮನೆಗೆ ತೆಱು[ವ] ಸಿದ್ದಾಯದ ಗು – |
20 ತ್ತಗೆಯ ಭತ್ತದೊಳಗೆ ಕಡಬದ [ಮೂ] – |
21 ನೂಱು ಪರಿವಾರ ಸಿದ . . ಯ ಜೀವಿ – |
22 ತದಿಂ ಉತ್ತಾರವ ಮಾಡಿ ಆ ಗುತ್ತಗೆಯ |
23 ಭತ್ತದ [ವೊ]ಳಗೆ ಉತ್ತರಿಸಿ ಕೊಟ್ಟ ಭತ್ತಕೆ |
24 . ಸಿಗೆ ಹದಿನಾಡಱ ಬಳದಲಿ ಪ್ರತಿ |
25 ಮೂಡೆ 1 ಕಂ ಬಳ 35 [ತೆರ]ದ ಮೂ 130 ಅ – |
_________________________________________________________________
1 On the top of the slab, to the left and right sides of the linga respectively are
engraved the names of
the deities, Nārasimha and Janārdana, thus:
ಶ್ರೀನಾ ಶ್ರೀಜ
ರಸಿಂಹ ನಾರ್ದ್ದನ
|
\D7
|