|
South
Indian Inscriptions |
|
|
TEXT OF INSCRIPTIONS
26 ಕ್ಷರದಲು ನೂಱಮೂವತ್ತು ಮೂಡೆ ಭತ್ತ |
27 ಮೂಡೆ ಸಹವಾಗಿ ಇ ಸ್ಥಾನದಲಿ ನಿತ್ಯಸ್ಥಿತಿ – |
28 ಯಲಿ ಉಂಬ ಬ್ರಾಹ್ಮಣ ಜನ 1 ಕ್ಕೆ [ಉತ್ತ] – |
29 ರಿಸಿ ಬಹ ಭತ್ತ ಮೂಡೆ [3]0 ಭತ್ತ ಅಇ – |
30 ದು ಕಾಟಿಗದ್ಯಾಣ ಹಂನೆರಡು ಈ |
31 ಮರಿಯಾದೆಯಲಿ ನಡದು ಬಹ ಧಂ – |
32 ರ್ಮ್ಮವನೂ ದೇವರಾಜವೊಡೆಯರು |
33 ಪಾಲಿಸಿ ಪೂರ್ವ್ವ[ತೊಡಗಿ] ನಡೆವ ಬ್ರಾಂ – |
34 ಹಣ ಭೋಜನದ ಜನ ಮೂಱು |
|
No. 107
(A. R. No. 350 of 1930-31)
EḌAMAṄGALA, PUTTUR TALUK, SOUTH KANARA DISTRICT
Slab set up in the Pañchaliṅgēśvara temple
Dēvarāya II, 1432 A.D.
This damaged record, though engraved on another slab, appears to
be in continuation of No. 106 above. It registers a gift of paddy for
feeding three more brahmins, obviously in the temple of the village,
commencing from the year Paridhāvi, Kārttika śu. 1, The gift was
made by Rāmarasa at instance of Devarāja-voḍeya.
The date is identical with that of No. 106 above, corresponding
to 1432 A.D, October 25. The weekday, however, is not mentioned.
(Cf. No. 106 above).
TEXT
1 . . ಧಾವಿ ಸಂವತ್ಸರದ ಕಾರ್ತ್ತಿಕ |
2 [ಶು 1] ಆರಂಭವಾಗಿ ದೇವರಾಜವೊ – |
3 . ಯರ [ನಿರೂಪ]ದಿಂ ರಾಮರಸರು |
4 ಮಾಡಿದ ಧರ್ಮದ ಬ್ರಾಹ್ಮಣಜನ ನಾ – |
5 ಲ್ಕು ಉಭಯಂ ಬ್ರಾಹ್ಮಣ ಭೋಜನ – |
6 ದ ಜನ ವಳಕ್ಕೆ ಭತ್ತ ಮುಡೆ 215 ಕಾ – |
7 ಟಿ ಗ 12 ಅಕ್ಷರದಲು ಭತ್ತ ಮೂ – |
8 ಡೆ ಯಿಂನೂಱ ಹದಿನೈದು ಕಾಟಿ |
|
|
\D7
|