|
South
Indian Inscriptions |
|
|
TEXT OF INSCRIPTIONS
TEXT
1 . . . . . . . ನಮಃ | ನಮಸ್ತುಂಗ ಶಿರಶ್ತುಂಬಿ ಚಂದ್ರ ಚಾಮರ ಚಾರವೇ – |
2 [ತ್ರೈಲೋಕ್ಯ] ನಗರಾರಂಭ ಮೂಲಸ್ತಂಭಾಯ ಶಂಭವೆ || ಸ್ತಸ್ರೀಜ . . . . |
3 . . . . . 135[7]ನೆಯ ವರ್ತಮಾನ ಆನಂದ ಸಂವತ್ಸರದ [ವ]ಯಿ] . .
........... . . . . |
4 . . . . ಶ್ರೀ[ಮತು]ರಾಜಾಧಿರಾಜ ರಾಜಪರಮೇಶ್ವರ ಶ್ರೀವೀರ ಪ್ರತಾಪ
..........[ದೇವರಾ]ಯಮು – |
5 [ಹಾರಾಯರು] ವಿಜಯನಗರಿಯ ಸಿಂಹಾಸನದಲಿರ್ದು ಸುಖಸಂಕಥಾವಿನೋದ – |
6 ದಿಂ . . . . . . . . ಸಕಳಸಾಂಭ್ರಾಜ್ಯವನು ಪ್ರತಿಪಾಲಿಸುವ ಕಾಲದಲು [ಅವರ ನಿ] – |
7 [ರೂಪದಿಂದ] ಶ್ರೀಮಹಾಪ್ರಧಾನಂ ಚಂಡರಸ ದೇವೊಡೆಯರು ಬಾ[ರಕೂ]ರ
..........ರಾಜ್ಯ – |
8 [ವನು] ಪ್ರತಿಪಾಲಿಸುವ ಕಾಲದಲು ಮೂಱು ಕೇರಿಯ ಬಳಿಯ . . . . . . . .
........... . . . – |
9 . . . . . . [ಚಿ]ದಾಡಿ ಸೊವಂಣ ಸೆಟ್ಟಿಯರು ಕುಡುಕೂರ ಶ್ರೇಕೋಟಿ ನಾಥದೇವರ
..........ಸಂನಿಧಿ – |
10 [ಯಲು] . . . ಬಡಗ ಕಡೆಯಲಿ ಮೂಡಿಸಿದ ಮಠಉ ಉಂಬ ಬ್ರಾಹ್ಮಣಜನ – |
11 . . . . . . . . . ಅಕ್ಕಿಯ ಬಾಳಿನ ಮಠದ ಚತುಸ್ಸೀಮೆಯ ವಿವರ ಮೂಡಲು
........... . – |
12 . . . . . . . . . . ಕರಬೆಟ್ಟು ದುಗ್ಗಣಸೆಟ್ಟಿಯ ಬೆಟ್ಟು . . . . . . . . . . . . . .
........... . . |
13 . . . . . . . . ಗಡಿಯಿಂದಂ ಹರಿವ ಬಚ್ಚಲಿಂದಂ ಬಡಗಲು ಕುಡುಕೂರ ಕೋಚೆ
........... . . . |
14 . . . . . ಕೋಟಿನಾಥ [ದೇವರಳು] ಗೋವಿಂದಹೆಬಾರ ಯಿಂತೀ ನಾಲ್ಕು ಗಡಿಯಿಂದಂ
..........[ಮೂಡ] |
15 . . . . . . [ವೋ] ಣಿಯಿಂದಂ ತೆಂಕಲು ಯಿಂತೀ ಚತುಸೀಮೆಯೊಳಗೆ ವುಳ ಮಠ
........... . . |
16 . . . . . . . . . . . ಘಂಡುಗ ಮೂಡೆ32 . . . . . . . ಮೂಡಣಬಾಳಿ . . |
17 . . . . . . . . . . . ಗಡಿಯಿಂ ಪಡುವಲು – |
18 . . . . . . . . . . . . ನಡವ ಹೆದ್ದಾ[ರಿ] ಯಿಂದಂ ಮೂಡಲು ಹರಿವ ಹಳ್ಳ[ದಿಂ] |
19 . . . . . . . . . . . . . ಮೂಡಲು . . . . . . . . . . . . . . . – |
20 . . . . . . . . . . . ಮು2 || ಉಭಯಂ ಮೂಡೆ . . . . . . . . . . . |
|
|
\D7
|