The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

TEXT

1         ಸ್ವಸ್ತಿಶ್ರೀ ಮನ್ ಮಹಾಮಂಡಲೇಶ್ವರ ಶ್ರೀ ವೀರಪ್ರತಾಪ ದೇವರಾಯರು ಪ್ರಿಥುವಿ
...........ರಾಜ್ಯಂ ಗೈಎ ಶಕಾಬ್ದ 1355 ಪ್ರಮಾದಿ ಸಂವತ್ಸರದ ಪುಷ್ಯ ಬ 6 ಗುಲೂ
...........ಶ್ರೀ ರಂಗನಾಥದೇವರ ಭಂಡಾರಕ್ಕೆ ಕರ್ತ್ತರಹ ಉತ್ತಮನಂಬಿಯರಿಗೆ ಆದಿತ್ಯದೇವ
...........ಗಳ ಮಗ ಅಂಣಚಉಡಪ್ಪಗಳು ಕೊಟ್ಟ ಧರ್ಮ್ಮ ಪಟ್ಟೆಯ ವಶಿಷ್ಟಗೋತ್ರದ
...........ಆಶ್ವಲಾಯನ ಸೂತ್ರದ ಯೇಚಿಮರಸರ ಮಗ ನಂಮ ತಂದೆ ಆದಿತ್ಯದೇವಗಳ
...........ಹೆಸರಲೂ ಶ್ರೀರಂಗನಾಥದೇವರಿಗೆ ಒಂದು ಅವಸರಕ್ಕೆ ಘೃತ ಫಲ ಶರ್ಕರಾದಿ
...........ಮಿಶ್ರವಾಗಿ ಅಯಿದು ಹರಿವಾಣ ನಯಿವೇದ್ಯವ ಚಿತ್ತಯ್ಸಿ . . . . . . ತಿರುಪ್ಪಣಿ
...........ಮಡಂಗುವಾಗ ಸಂಬಾತಳಿಯ ಹರಿವಾಣ ಒಂದೂ ಆಱು ಅಪ್ಪ ಅರೋಗಣೆಯ
...........ಚಿತಯಿಸುವ ದೆಶಉ ಒಂದು ನಂದಾವೆಳಕ್ಕೆ ಯೆರಡು ದಂಡೆಗೆಉ ಒಂದು
...........ನಂದಾದೀವಿಗೆಉ ಭಾದ್ರಪದ ಮೂಸಲೂ ನಂಮ ತಂದೇ ಆದಿತ್ಯದೇವ ಒಡೆಯಾರ
...........ಜನ್ಮ ನಕ್ಷತ್ರದ ಉತ್ತರಾಷಢ ನಕ್ಷತ್ರದಲೂ ಶ್ರೀರಂಗನಾಥ ದೇವರು ಚಿತಯಿಸುವ
...........ರಥಉತ್ಸಾಡ ತಿರುನಾಳಿಗೆಉ ಧಾರಾಪೂರ್ವಕವಾಗಿ ಕೊಟ್ಟದು ತಿರಿಚಿರಾಪಳ್ಳಿಯ
...........ಚಾವಡಿಯ ತೆಂಕರೆ ರಾಜಗಂಭೀರ ವಳನಾಡ ಕೊಡಿಯಾಲದ ಗ್ರಾಮ ಒಂದು
...........ರಾಜರಾಜವಳನಾಡ ಮಳನಾಡ

2        ಮುಱೆಯ ಚಿಱುದಯೂರ ಗ್ರಾಮವೊಂದು ಉಭಯಂ ಗ್ರಾಮ ಯೆರಡು [1 ವಿಳಕು]
...........ಕೊಟ್ಟದು ಹಸು ಮೂವತ್ತು ಆದಿತ್ಯದೇವ ಒಡೆಯರ ಹೆಸರಲೂ ನಡುವ ತಿರು
...........ನಾಳಯ ಹೋ ಉತ್ಸಾಹಕ ಸೇವೆಗೆ ಕೊಟ್ಟ ಆನೆ ಒಂದು ಅಂತು ಯೆಲ್ಲವನೂ
...........ಆಚಂದ್ರಾರ್ಕವಾಗಿ ಅನುಭವಿಶಿಕೊಂಡು ಅವಸರ ತಿರುನಾಳು ನಂದವನೆ ದಂಟೆ
...........ನಂದಾದೀಪವನು ಯಿವೆಲ್ಲವನೂ ಆಚಂದ್ರಾರ್ಕವಾಗಿ ನಡಸಉಳವರು || ಸ್ವದತ್ತಾಂ
...........ವಾಯೋ ಹರೇತ ವಸುಂಧರಾ ಷಷ್ಟಿವರುಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ
...........ಕ್ರಿಮಿಃ || ದಾನ ಪಾಲನಯೋರ್ಮಧ್ಯೇ ದಾನಾಶ್ರೇಯೋನು ಪಾಲನಂ | ದಾನಾ
...........ಸೊರ್ಗಮವಾಪ್ನೋತಿ ಪಾಲನಾದಚ್ಯುತಂ ಪದಂ || -

 

No. 111

.(A. R. No. 246 of 1931-32)

HĀNĒHAḶḶĪ (same as MŪḌAKĒRI), UDIPI TALUK,
SOUTH KANARA DISTRICT

Slab set up in front of the Sōmanātha temple

Dēvarāya II, 1434 A.D

       This badly damaged record is dated Śaka 135[7] (current), Ānanda, Vai[śākha?], other details being lost. The date falls sometime in the months of April-May of 1434 A.D.

       It registers a gift of lands to a maṭha attached to the temple of Kōṭināthadēva of Kuḍakūru, built by Chidāḍi Sōvaṇṇaseṭṭi, for feeding brāhmaṇas therein. It refers to mahāpradhāna Chaṇḍarasadēva-voḍeya as the governor of Bārakūru-rājya.

 

>
>