The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

TEXT

1          ಶ್ರೀ ಗಣಾಧಿಪತಯೇನಮಃ | ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರ –

2          ವೇ | ತ್ರೈಲೋಕ್ಯ ನಗರಾರಂಭಮೂಲಸ್ತಂಭಾಯ ಶಂಭವೇ | ಸ್ವಸ್ತಿಶ್ರೀ ಜಯಾಭ್ಯು

3          ದಯ ಶಕವರ್ಷ 1256 ಸಂದು ಯೆಳನೇಯ ವರ್ತಮಾನ ಆನಂದ
............ಸಂವತ್
ಸರ –

4          ಮಾರ್ಗ್ಗಸಿರ ಬ 10 ಗುಲು ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ
............ವೀರಪ್ರತಾ

5          ಪ್ರತಾಪ ದೇವರಾಯ ಮಹಾರಾಯರು ವಿಜಯಾನಗರಿಯ ರಾಜದಾನಿಯಲಿರ್ದು
............ಸಕಳಸಾಂ

6          ಬ್ರಾಜ್ಯವನು ಪ್ರತಪಾಲಿಸುವ ಕಾಲದಲಿ ಆದೇವರಾಯ ಮಹಾರಾಯರ
............ನಿರೂಪದಿಂದ ಅಂ –

7          [ಣಪ್ಪ] ಒಡೆಯರು ಬಾರಕೂರ ರಾಜ್ಯವನು ಪಾಲಿಸುವ ಕಾಲದಲಿ ಮೂಱುಕೇರಿ
............ಯೊಳಗೆ ಮ[ಹಾ]

8          . ಳಯ ಕೇರಿಯ ಹಂದಟೆಯ ಬಳಿಕ ಆ[ಳಿ*]ಯ ಬೆಂಮಂಣ ಸೆಟಿಯ ತಂಮ
............ಕಿಱಯ ರಾ –

9          [ವು] ಸೆಟಿಯರು ಶ್ರೀ ಸೋಮನಾಥದೇವರು ಸಂನಿಧಿಯಲಿ ಕಟಿಸಿ[ದ] ಮಠ ಧರ್ಮದ
............ಬಾಳ ಚತುಸ್ಸೀ –

10        ಮೆಯ ವಿವರ | ಭಂಡಿಯಪುರದ ಒಳಗೆ . . . . . . . . . . ದ ಬಾಳು ಆ ಬಾಳ-

11        ಚತುಸ್ಸೀಮೆಯ ವಿವರ ಮೂಡಲು . . . [ಹೆಬ್ಬಾ]ರುವಿನ ಬಾಳ ಗಡಿಯಿಂದಂ
............ಪಡುವಲು ತೆಂ -

12        ಕಲು ನಡವ ಹೆದ್ದಾರಿಯಿಂದಂ . . . ಪಡುವಲು . . . ಬಾರನಗಡಿಯಿಂದಂಮೂಡಲು

13        ಬಡಗಲು . . . [ರ] ಹೆಗ್ಗಡೆಯ ಗಡಿಯಿಂದಂ. . .[ತೆ]೦ಕಲು ಯಿಂತೀ ಚತು
............ಸೀಮೆಯೊಳಗೆ ಉಳಮ –

14        ಕ್ಕಿ ಮಕ್ಕೆ ಬಿತ್ತುವ ಬೆದೆಗಣಗಿಲು ನಾಘಂಡುಗದ . . . . . . . . ಯಿ ಧರ್ಮಕೆ
............ನಡದು ಬಾ –

15        . . ಅ[ಕ್ಕಿ] ಹಾ6 . . . . . . . . . .  ಡೆಯ ಬಾಳ ಚತುಸೀಮೆಯ ವಿವರ |
            ಮೂಡ -

16        ಲು ಅರಿಯ ಬಳಿಯ . . . . . . . . . . ವ ಅಯ ಬಳಿಯವರ ಗಡಿಯಿಂದಂ

17        ಬಡಗಲು ಪಡುವಲು . . . . . . . . . . ಬಾಳಗಡಿಯಿಂ ಮೂಡಲು .

 

 

>
>