|
South
Indian Inscriptions |
|
|
TEXT OF INSCRIPTIONS
The record is dated Chālukya-Vikrama year [7], Dundubhi
Jyēshṭha-puṇṇame, Monday, lunar eclipse, Barring the week-day
which was Saturday, the other details correspond to 1082 A.D. May
14.
TEXT
First face
1 ಸ್ವಸ್ತಿ ಸಮಸ್ತ ಭುವನಾಶ್ರಯ |
2 ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾ - |
3 ಜ ಪರಮೇಶ್ವರ ಪರಮಭಟ್ಟಾರಕ |
4 ಸತ್ಯಾಶ್ರಯ ಕುಳತಿಳಕ[೦] ಚಾಳು – |
5 ಕ್ಯಾಭರಣಂ ಶ್ರೀಮತ್ರಿಭುವನಮಲ್ಲ – |
6 ದೇವರ ವಿಜಯರಾಜ್ಯ ಮುತ್ತರೋತ್ತರಾ – |
7 ಭಿವ್ರಿದ್ಧಿ ಪ್ರವರ್ದ್ಧಮಾನ ಮಾಚಂದ್ರಾರ್ಕ್ಕ ತಾ – |
8 ರಂಬರಂ ಸಲುತ್ತಿಮಿರೆ ತತ್ಪಾದ ಪದ್ಮೋಪ – |
9 ಜೀವಿಗಳಪ್ಪ ಸಮಧಿಗತ ಪಂಚ – |
10 ಮಹಾಶಬ್ದ ಮಹಾಮಣ್ಡಳೇಶ್ವ – |
11 ರಂ ತಗರಪುರವರೇಶ್ವರ ವೀರಲಕ್ಷ್ಮೀ – |
12 ನಿವಸೆತೋರಸ್ತಳ ದುಷ್ಟಕಾ[ಳಾ]ನಳ |
13 . . ರೆಘೋಷಣ ರಿಪುಬಳ ಭೀ[ಷ] – |
14 ಣ ಸುವರ್ಣ್ಣ ಗರುಡಧ್ವಜ ಪ್ರತಾಪ – |
15 ಮಕರಧ್ವಜನನೇಕರಿಪುದರ್ಪ್ಪ – |
16 ಮರ್ದ್ದನ ವಿವೇಕ ಪದ್ಮಾಸನ ಜೀ[ಮೂ] – |
17 ತವಾಹನ ಕುಳಸಂಭವ ಧುರ[ದಂ] - |
18 ಕ ನೀೞನಯ್ಯನಸಿಂಗ ಶ್ರೀ ಮನ್ಮ – |
19 [ಲ್ಲಿ]ಕಾರ್ಜ್ಜುನ ದೇವರ ಪದಪಂಕಜ [ಭ್ರ] – |
|
Second face |
|
20 . . ಶ್ರೀ ಮನ್ಮಹಾಮಣ್ಡಳೇಶ್ವರ – |
21 ರ ಸತ್ಯರಸರು [ತತ್ಪಾದ ಪ] – |
22 [ದ್ಮೋಪಜೀವಿ]ಗಳಪ್ಪ . . ನಾ – |
|
|
\D7
|