|
South
Indian Inscriptions |
|
|
TEXT OF INSCRIPTIONS
Second side
45 ಸೋಮಗ್ರಹಣ ನಿಮಿತ್ತದಿಂ ಬಿ – |
46 ಕ್ಕೇಶ್ವರ ದೇವರ ನಿವೇದ್ಯಕ್ಕಂ ಸನ್ದಾದೀ – |
47 ವಿಗೆಗಂ ತಪೋಧನರ್ಗ್ಗೆ ಸತ್ರಕ್ಕಂ ತಂಮ್ಮ |
48 ಮನ್ನೆಯ ಮುಯಿಪು ಕಾಣಿಕೆ – |
49 ಯುಂ ಕೊೞಂಙ್ಗಿೞಿಯು ಮಿನ್ತಿ ನಿ – |
50 ತುಮಂ ಸರ್ವನಮಸ್ವಮಾಗಿ ಬಿಟ್ಟ [|*] |
51 ಸ್ವಸ್ತಿ ಯಮನಿಯಮ ಸ್ವಾಧ್ಯಾಯ |
52 ಧ್ಯಾನಧಾರಣ ಮೋನಾನುಷ್ಟಾ – |
53 ಣ ಜಪ ಸಮಾಧಿ ಸಂಪಂನರ – |
54 ಪ್ಪ ಶ್ರೀಮದೆಡೆಯಮಠದ ಸದ್ಯೋ – |
55 ಜಾತ ಪಣ್ಣಿತರ ಕಾಲಂಕರ್ಚ್ಚಿ ಧಾರಾಪೂ – |
56 ರ್ವ್ವಕಂ ಮಾಡಿಕೊಟ್ಟರು || ಸ್ವದತ್ತಂ ಪ |
57 ರದತ್ತಂ ವಾ ಯೋ ಹರೇತಿ ವಸುಂಧರಾ [|*] |
58 ಶಷ್ಟಿರ್ವ್ವರಿಷ ಸಹಸ್ರಾಣಿ ವಿಷ್ಟಾಯಾಂ |
59 ಜಾಯತೇ ಕೃಮಿ || ಸಾಮಾನ್ಯೋಯಂ ಧ- |
60 ರ್ಮ್ಮಸೇತುಂ ನ್ರಿಪಾಣಾಂ ಕಾಲೇ ಕಾ – |
61 ಲೇ ಪಾಲನೀಯೋ ಭವದ್ಭಿಃ ಸರ್ವ್ವಾ ನೇತಾಂ – |
62 ಭಾಗಿನಃ ಪಾರ್ತ್ಥಿವೇಂದ್ರಾ ಭೂಯೋ ಭೂ – |
63 ಯೋ ಯಾಚತೇ ರಾಮಭದ್ರ |
|
No. 18
(A. R. No. 33 of 1942-43)
SAṄGAMĒŚVARAM, NANDIKOTKUR TALUK, KURNOOL DISTRICT
Pillar set up near the northern entrance of the central shrine of the
Saṅgamēśvara temple
Tribhuvanamalla, 1082 A.D. (Vikramāditya VI)
This badly damaged record seems to register a gift of land. But
the details of grant etc., are lost. It refers to mahāmaṇḍalēśvara Satyarasa of the Jīmūtavāhana lineage bearing the epithet Tagarapuravaraādhīśvara as a feudatory of king Tribhuvanamalla.
|
\D7
|