|
South
Indian Inscriptions |
|
|
TEXT OF INSCRIPTIONS
6 ಮಲ್ಲದೇವರ ವಿಜಯರಾಜ್ಯ ಮುತ್ತ – |
7 ರೋತ್ತರಾಭಿವ್ರಿದ್ದಿ ಪ್ರವರ್ದ್ಧಮಾನ |
8 ಮಾಚಂದ್ರಾರ್ಕ್ಕ ತಾರಂಬರಂ ಸಲುತ್ತಮಿರೆ |
9 ಬಂಕಾಪುರದ ನೆಲೆವೀಡಿನೊಳು ಸು – |
10 ಖ ಸಂಕಥಾ ವಿನೋದದಿಂ ರಾಜ್ಯಂ ಗೆಯ್ಯು – |
11 ತ್ತವಿರಲು | ತತ್ಪಾದ ಪದ್ಮೋಪಜೀವಿ ಸ – |
12 ಮಧಿಗತ ಪಂಚಮಹಾಶಬ್ದ ಮಹಾ – |
13 ಮಣ್ಡಳೇಶ್ವರಂ ತಗರಪುರವರೇಶ್ವರಂ |
14 ಮೃಡಗಾರ ಘೋಷಣಂ ಅವುಬಳಭೀ – |
15 ಷಣಂ ಸಿವರಾಜಶೇಖರಂ ಶ್ವರ್ಣ್ನ |
16 ಗರುಡಧ್ವಜಂ ಪ್ರತ್ಯಕ್ಷ ಜೀಮೂತವಾ – |
17 ಹನಕುಲ ಸಂಭವಂ ಮನ್ದಾಕಿನೀ ವರ |
18 ಪ್ರಸಾದೋದಿತನನೇಕ ರಿಪುಮುರ್ದ್ದನಂ |
19 ವೀರಕಾನ್ತಾ ಮನೋಬಂ ಶೌಚಾಂಜನೇಯಂ |
|
Right side of the same face
20 ಸಮರೈಕ |
33 ಸರಲು ಎ[ಡೆ] - |
21 . . ಮಲ್ಲಿ - |
34 ಯಮಟದಲಿ |
22 ಕಾರ್ಜ್ಜುನ ದೇ - |
35 ದೇವರಂ ಪ್ರತಿ – |
23 ವ ಪಾದಾ - |
36 ಷ್ಟೆ ಮಾಡಿ ದೇ – |
24 ಬ್ಜ ಭ್ರಿಂಗಂ |
37 ಗುಲಮನೆ |
25 ಸಾಹಸೋ - |
38 ತ್ತಿನಿ ಸಕವ |
26 ತ್ತುಂಗಂ ಶ್ರೀ - |
39 ರ್ಷ 997 ನೆಯ – |
27 ಮನ್ಮಹಾ - |
40 ಯ ರಾಕ್ಷ - |
28 ಮಣ್ಡಳೇಶ್ವ - |
41 ಸ ಸಂವತ್ಸರ – |
29 ರ ಸತ್ಯರ - |
42 ದ ಚ್ಯೆತ್ರದ |
30 ಸರು ತಮ್ಮ - |
43 ಪುಣ್ಡಮೆ [ಸು] |
31 ಯ್ಯ ಬಿ[ಕ್ಕೆ] - |
44 ಕ್ರವಾರದನ್ದು |
32 ಯರಸನ [ಹೆ] – |
|
|
|
|
\D7
|