| 
  
    
      |  |  
      | South 
        Indian Inscriptions  |  
      |  |  
 
  
    
      |  |  
      | TEXT OF INSCRIPTIONS 
                
                  
                    | 5          ರ್ಜುನರಾಯರು  ಸುಖ ಸಂಕಥಾವಿನೋದದಿಂ ಚತುಸಮುದ್ರವನು ಪ್ರತಿಪಾಲಿಸು- |  
                    | 6          ವ ಕಾಲದಲಿ ಅವರ ನಿರುಪದಿಂ ಆಚರಸ ಒಡೆಯರು ಬಾರಕೂರ ರಾಜ್ಯವನು ಪ್ರ- |  
                    | 7          ತಿಪಲಿಸುವಕಾಲದಲಿ ಹೇರಾಡಿಯಲು ಜನಾರ್ದನ ದೇವರಿಗೆ ಪ[ಟ್ಟ]ಣಬಳಿಯಣ .  .
 |  
                    | 8          ಸೆಟ್ಟಿಯ ಮಗ[ಳು] ಲಖುಮಾ ಸೆಟ್ಟಿತ್ತಿಹರತಿ ಜನಾರ್ದನದೇವರಿಗೆ ಮಾಡಿದ ಧರ್ಮಮೊಸ-
 |  
                    | 9          ರೊಗರದ ನಯವೇದ್ಯಕ್ಕೆ . . . . . [ಕೊಂಡು] ಬಿಟ್ಟ ತೋಟ ಗದೆಯ ಚತುಸೀಮೆಯ ವಿವ-
 |  
                    | 10        ರ ಮೂಡಲು ಯಿಶ್ವರ ಉಜಿರಿಯ ಗಡಿಯಿಂದಂ ಪಡವಲು ತೆಂಕಲು ಜನಾರ್ದನದೇವರಗುಡಿ-
 |  
                    | 11        ಯಿಂದಂ ಬ[ಡ*]ಗಲು ಪಡುವಲು . . . . ಯಗಡಿ ಜನಾರ್ದನ ದೇವರ ಗಡಿಯಿಂದಂ ಮೂ-
 |  
                    | 12        ಡಲು ಬಡಗಲು ಜನಾರ್ದನದೇವರ ಗಡಿಯಿಂದಂ ತೆಂಕಲು ಯಿಂತೀ ಚತುಸೀಮೆಯ ವೊಳಗು-
 |  
                    | 13        ಳ ಬಿತ್ತುವ ಬೆದೆಗಣಗಿಲು ನಾಘಂಡುಗದಲು ಮುಡೆ 2 ಡು ಯಿ ಬಾಳಿಗೆ ಗೇಣಿ ಅಕ್ಕಿಮೂಡೆ
 |  
                    | 14        6  || ಗೆ ನಾಲ್ಕುವರೆ ಮೂಡೆ . . ಉಪಾರಕೆ ದಿನವೊಂದಕೆ ಆರೆತಾರದ ಮೊಸರಲ್ಲಿ. |  
                    | 15        ಮೂಡೆ 2 ಡು ಅಂತು ಅಱುವರೆ ಮೂಡೆ ಅಕ್ಷರದಲು ಅಕ್ಕಿಮೂಡೆ ಅಱುವರೆ ಅಕ್ಕಿಯ-
 |  
                    | 16        ನೂ ದೇವರಿಗೆ ಆಚಂದ್ರಾರ್ಕ್ಕಸ್ತಾಯಿಯಾಗಿ ನಡವಹಾಗೆ ದಾನ ದಾರಾಪೂರ್ವ್ವಕವಾಗಿ ಧಾರೆ-
 |  
                    | 17        ಯನೆರದು ಕೊಟ್ಟಿವಗಿ ಜನಾರ್ದನದೇವರ ಸಂನಿಧಿಯಲಿ . . . ಅಯಿವರ ಒಪ್ಪ ..  .
 |  
                    | 18        ಗಳ ವೊಪ್ಪ . . . . . .  .  ರ ಒಪ್ಪ ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ  |  
                    |     |     No. 131  (A.	R. No. 526 of 1929-30) ADYAPĀḌI, MANGALORE TALUK, SOUTH KANARA DISTRICT Slab set up by the side of the Central shrine in the Ādināthēśvaratemple
 Mallikārjuna, 1453 A.D.        This damaged record is dated Śaka 13[7]5, Śrīmuksha, Vṛiśchika 1.
	The details of date, which cannot be verified for want of the
weekday, correspond to 1453 A.D., October 30.    |  
  \D7
  ![]()  |