|
South
Indian Inscriptions |
|
|
TEXT OF INSCRIPTIONS
It registers gifts of land for feeding brahmaṇa in the sattra of
the temple at Adiyapāḍi by several individuals represented by Binnaṇa
Māraḷa when Biraṇa-rata alias Siṁga Māraluva was in charge of the
administration of Koḍa-nāḍu. It refers to a certain Oḍeya (name lost)
as the governor of a rājya which probably is the same as Maṅgalūru-
rājya.
TEXT
1 ಸ್ವಸ್ತಿಶ್ರೀ ಗಣಾಧಿಪತಯೇ ನಮ[B*] [|*] ನಮಸ್ತುಂಗ ಶಿರಶ್ಚುಂಬಿ [ಚಂದ್ರ]- |
2 ಚಾಮರ ಚಾರವೇ [|*] ತ್ರಯಿಲೋಕ್ಯ ನಗರಾರಂಭಂ ಮೂಲಸ್ತಂಭಾಯ |
3 ಶಂಭವೇ [|*] ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ 12[7]5 ಸಂದು |
4 [ವರ್ತ]ಮಾನ ಶ್ರೀಮುಖ ಸಂವತ್ಸರದ ವ್ರಿಶ್ಚಿಕಮಾಸ ಪ್ರಥಮನೆಯಲು
............ಶ್ರೀ[ಮದ್ರಾ]- |
5 [ಜಾ]ಧಿರಾಜ ರಾಜಪರಮೇಶ್ವರ ಶ್ರೀ ವೀರ ಪ್ರತಾಪ ಮ[ಲ್ಲಿಕಾರ್ಜುನರಾ]- |
6 ಯ ಮಹಾರಾಯರ ರಾಜ್ಯಾಭ್ಯುದಯದಲು ಆವರನಿರೂಪ . . . . |
7 . . . . ರಾಜ್ಯವನೂ . . . ಒಡೆಯರು ಆಳುವಕಾಲ ಕೊಡನಾಡ ಬಯ |
8 ಲಲೂ . ಸಿಂಗ[ಮ]ರಾಳುವರಾದ ಬೀರಣ[ರತರು] |
9 . ನನ ಬಾಳಿಕೆಯಲಿದ್ದು ಬಾಳುವಕಾಲದಲ್ಲಿ ಅದಿಯಪಾಡಿಯ ದೇವರ |
10 ದೇವಸ್ತಾನದಲೂ ಆಚಂದ್ರಾರ್ಕ್ಕಸ್ತಾ[ಯಿ]ಯಾಗಿ ಮಾಡಿದಸತ್ರಧಂರ್ಮ್ಮ |
11 ಬ್ರಾಂಹ್ಮಣ ಭೋಜನದ ಕಟ್ಟಳೆಯ ವಿವರ ಪ್ರತಿಜನ 1 ಕಂ ವರುಷ 1ಕಂ [ಭ]- |
12 ತ್ತ ಬ 30 ಲ್ಕೆದ ಮು 40 ಱಲ್ಕೆದಲೂ ಜ 7 ಭತ್ತಂ ಮು 280 ಮತ್ತಂ
............ದ್ವಾದ- |
13 ಶಿ ತಿಥಿಯ ಬ್ರಾಂಹಣ ಭೋಜನದ ಜನ್ಮ ಕಂ ಭತ್ತ ಮು 20 ಉಭಯ- |
14 0ಮು 300 ಕಂ ಪ್ರತಿವರುಷದಲೂ ನಡವ ಭತ್ತದ ಕಡುತಲೆ . ಭೂಮಿಯ |
15 ವಿವರ ಕಂದಾರಲೂ ಸೆಮಿತಿಲ ಆದಿನಾಥದೇವರ ದೇವಸ್ವ ಮುಡಿ ತಾಡೆ ಬೆಟ್ಟು
............ಬಯ- |
16 ಲು ಬಿತ್ತುವ ಮು 10 ಅಲ್ಲಿಯಕರಿನೆಲ ತೆಂಗಿನ ಮರ ಬಾವಿ ಮುಂತಾದ
............ಬಾ- |
17 ಳಿಕೆಯಿಂದ ಸತ್ರ ಧಂರ್ಮ್ಮದ ಭತ್ತಮು 40 ಸಿಳ್ತಕಂದಾರಲೂ ಕುಂಜತ- |
18 ವನ ಮನೆಯ ಬಡಗಣ ಕುಳ ಕೆತ್ತಿಮರು ಅಡಿ 2 ಡಕ್ಕಂ ಆಱು ಮುಡಿ ತಾಡೆ |
19 ಭೂಮಿಯಿಂದಂ ನಡವ ಭತ್ತಂ ಮು 21 . ಬ 14 ಕಊಡೂರಲೂ ಮಯಿಂ- |
20 ದಾಳುವನ ಬಗೆಹೊಸಳೆಕೆ ಬೆಟ್ಟುಕು 1|| ಯಲೂ ನಡವ ಭತ್ತ ಮ 1 ಬ 15 |
21 ಆ ಚ[ಕ್ಕ] ಮಾರಳಿಯರ ಧಂಮ[೯] ಕೋಯಪಳಿಯಲೂ ಯೆರಡು ಮುಡಿ ತಾಡೆ |
22 ಪೆಟ್ಟಿಲ ಭೂಮಿಯಿಂದ ತಲೆಕಳದ ಪಾದಮೂಲಿ ಕುಞಣಿ ನಡಸುವ ಭ- |
23 ತ್ತ ಮು 5 ದೇವರಾಯನ ಧಂರ್ಮ್ಮ ಕೋಟಿಯ ಬಡಗ ಯೆರಡು ಮೂಡೆ ಪೆಟ್ಟಿ- |
24 ಲ ಗದ್ದೆಯಿಂ ಭತ್ತಂ ಮು 2 ಬ 15 ಯಿಶ್ವರ ಮುಲಂ[ಟ]ದ ಕುಂಜೋಡಿನಲೂ |
|
|
\D7
|