|
South
Indian Inscriptions |
|
|
TEXT OF INSCRIPTIONS
25 ಯೆರಡು ಮೂಡೆ ಹೊಸಳೆಕೆ ಬೆಟ್ಟಿನ ಗದ್ದೆಯಿಂ ಭತ್ತ ಮು 4 ಬ 15 ಕುಂ- |
26 ಜತ್ತಂ [ಬೆ]ಟ್ಟಿನ ಕುಂಜತ್ತವನ ಬಾಳಿಕೆಯಿಂದ ನಡವಭತ್ತ ಮು 12 ಪೆಜಾ- |
27 ರದಲೂ ಕಲಂಬಿತವನವರ ಬಾಳಿಕೆ ನೂಜಿಯಲು [ನಾ]ಯ ರೆಂಗಾನ 14 ಮುಡಿ |
28 ತಾಡೆ ಭೂಮಿಯಿಂದ ನಡವ ಭತ್ತ ಮು 6 ಬ 20 ಅರ್ಬಿಯ ಆಲಿಂದ ತೆಂ- |
29 ಕಲು ಹೊಹ ವುಗಣಸಲೆ ನೀರತೋಡಿಂದ ಪಡುವಲು ಪಾದಮೂಲಿಗಳ ಭೂಮಿ- |
30 ಯಿಂ ಬಡಗ ಬೆಟ್ಟುಸಹ ಮೂಡಲು ತೆಂಕ ಮುಡಿಯ ಕೆಳಗಣ ಗದ್ದೆಸಹ ಬಡಗ
ಕ- |
31 ಲಿಂಬಿಯ ಬಾಳಿ 23ಮುಡಿ [ತಾಡೆ] ಅರ್ಬಿಯ ಭೂಮಿಯಲು ನಡುವ ಭತ್ತ ಮೂ- |
32 ಡೆ 100 ಅ[ತಿ] ಕಾರಿ ಶಂಕರ ಯಿಂದ್ರಾಣಿ ಸಹ ತಂಮ[ಡಿ] ಭಾಗದ ಪರಿವಡೆಯ
ಪಾ- |
33 ದ ಮೂಲದ ಭೂಮಿಯಿಂದ ನಡವ ಭತ್ತಮು 20 [ದೆ][ಅರ] ಪಟ್ಟಿಲ ನಾ[ರಂ]
. ತ್ತಿವ- |
34 ರು ಸಹಪಾಸೇನಪ ವಿಷ್ಣು . ಪಾದಮೂಲದ ಭೂಮಿಯಿಂದ ನಡವ ಭತ್ತಮು 21
ಮು- |
35 ಡಕ[ರೆ]ವಾಸುವ ಪಾದಮೂಲದ ಭೂಮಿಯಿಂದ ನಡವಭತ್ತಮು 3 ಕಲ್ಲಂಬೆಟ್ಟು
ವಾ[ಸು]ವ- |
36 [ತಿ]ಯ ಪಾದಮೂಲದ ಭೂಮಿಯಿಂದ ನಡವ ಭತ್ತಮು [4] . ಅತಿಕಾರಿಯ |
37 ಪಟ್ಟಿಲು ಮುಡಿತಾಡೆ ಭೂಮಿಯಿಂದ ಮೊದಲಗ . ಯೊಳ . . . . ತಂಮ- |
38 [ಡಿ] ನಡವ ಭತ್ತಂ ಮು 2ಬ10 ನಾಡಿಂಜದಲೂ ಮೂ 10 . ಬೆಟ್ಟು ಯೆ . ಲ |
39 ಬೆಳೆ ಬಿತ್ತುವ ಮು 6 ಮತ್ತಂ . . . ಪಟ್ಟುಲ ಭೂಮಿ ಬಿತ್ತುವ ಮು 100 [ಉ]- |
40 ಭಯಂ ಬೆಟ್ಟುವ ಬಯಲೂ . . . . . 16 ಮುಡಿತಾಡೆ ಭೂಮಿಯಿಂ . . . . . . |
41 . . . . . . . . . . . . . . . . . . . . . . . . |
42 . . . . . . . . . . . . . . . . . . . . . . . . |
43 . . . . . . . . . . . . . ತಾದ |
44 . . . . . . . . . . . ಳನೂ ಅದಿಯಪಾಡಿಯ ದೇವರ ಶ್ರೀ ಸಂ - |
45 ನಿಧಿ [ಯಲಿ] ಬಿಂನಣ ಮಾರುಳನು ಒಪ್ಪಿಸಿದನು ಹಲರ . . . . ಡಿದು ಆ ಧಂರ್ಮವ
ಒ |
46 . . . . ಪಾಲಿಸುವರು ಯಿ ಧಂರ್ಮದ ಮುನೂಱು ಮುಡೆ ಭತ್ತವ ತಂದು ಅಡಿಗೆಯ |
47 ಮಾಡುವಾತನು ಊಟದಲ್ಲಿ ಬ್ರಾಂಹಣರ ಸಂತೋಷ ಬಡಸಿ ವೀಳೆಯನು ಕೊಟ್ಟು
ಬಿರಣಂ- |
48 ತರಿಗೆ ಆಯುಷ್ಯಾ ಅಭಿಉ್ರದ್ಧಿ ಆಗಲಿ ಸ್ಥಾನೋತ್ತರವಾಗಿ ವರ್ಧಿಸಲಿಯೆಂದು |
|
|
\D7
|