|
South
Indian Inscriptions |
|
|
TEXT OF INSCRIPTIONS
49 ಬ್ರಾಂಹ್ಮರಿಂದ ಮಂತ್ರಾಕ್ಷತೆಯನಿಕ್ಕಿಸುವರು ಆಳುವ ಯಲ ಜನನವ ಬಾಳುವವರು |
50 ಯಿ ಧಂರ್ಮವಮಾಡಿ ಶಿಲಾಶಾಸನವ ಬರಶಿದವರಿಗೆ ಸ್ಥಾನಧಂರ್ಮಗಳ ಮುಂದಕೆ
ನಡಸಿ |
51 ಪಾಲಿಸುವರಿಗೆ ಯಿಷ್ಟಾರ್ಥಸಿದ್ದಿಗಳ ಆದಿನಾಥ ದೇವರು ಕರುಣಿಸುವರು ಯಿಧಂರ್ಮ
ಕಳು - |
52 ಪಿದವರು ವಾರಣಾಸಿಯಲಿ ಸಹಸ್ರಕಪಿಲೆಯ ವಧಿಸ್ತದೋಷಕ್ಕೆ ಹೋಹರು
ಪಾ[ಲಿ]ಸ್ತವ- |
53 ರು ಸಂತಾನ ಪರಂಪರೆಯಾಗಿ ಬಾಳಿ ಸುಕ್ರುತವನೂ ಎಇದುವರು ಶುಭಮಸ್ತು [||*] |
|
No. 132
(A. R. No. 316 of 1931-32)
HEGGUÑJE, UDIPI TALUK, SOUTH KANARA DISTRICT
Slab set up in the temple of Bhaṇḍāridēva
Malliākrjuna, 1455 A.D.
This badly damaged record refers to Liṅgappa-daṇāyaka and
Bārakūru-rājya. All other details are lost.
It is dated Śaka 13[7]*7, (1378 current), Yuva, Āśvija śu. 11,
Sunday corresponding to 1455 A.D., September 21.
TEXT
1 ಶ್ರೀ ಗಣಾಧಿಪತಯೇ ನಮಃ . . . . . . . . |
2 [ಸರಸ್ವ] ತ್ಯಾಯನಮಃ ಅವಿಘ್ನಮಸ್ತು ನಮಸ್ತುಂಗ ಶಿರಶ್ವುಂಬಿ ಚಂ - |
3 [ದ್ರ]ಚಾಮರ ಚಾರವೇ ತ್ರಯಿಲೋಕ್ಯನಗರಾಂಭ ಮೂಲಸ್ತಂಭಾಯ |
4 [ಶ]೦ಭವೇ || ಸ್ವಸ್ತಿಶ್ರೀ ಮಜ್ಜಯಾಭ್ಯುದಯ ಶಕವರುಷ 12 [7]7 ಸಂದು . |
5 ಎಂಟನೆಯ ವರ್ತ್ತಮಾನ ಯುವಸಂವತ್ಸರದ ಆಶ್ಚಿಜ ಶು 11 [ಆ]ದಿವಾರದಲು
............ಶ್ರೀ ಮದ್ರಾಜಾ- |
6 . . . . . . . . ಶ್ರೀ ವೀರಯಿಂಮಡಿ ಮಲ್ಲಿಕಾರ್ಜುನ ಮಹಾರಾಯರು ವಿಜೆಯನ . |
7 . . . . . . . . ಪೂರ್ವದಕ್ಷಿಣ ಪಶ್ವಿಮೋತ್ತರ ಚತುಸ್ಸಮುದ್ರಾ . . . . . |
8 . . . . . . . . . ರಾಜ್ಯವನಾಳುವಲಿ ಆ ಮಲ್ಲಿಕಾರ್ಜುನ ರಾಯರ ನಿರೂ |
9 [ಪದಿಂ] ಮಹಾಪ್ರಧಾನ [ಶ್ರೀ] ಮತು . . . . ಸಮಸ್ತ ರಾಜ್ಯವನು . . . . . |
10 . . . . . . . ಲಿಂಗ[ಪ್ಪ] ದಣಯಕರ ನಿರೂಪದಿಂ ಬಾರಕೂರ ರಾಜ್ಯವನು . . . |
11 . . . . . . ಯರು . . . . ತಿಹಲಿ ಅ ಮಲ್ಲಿಕಾರ್ಜುನ ಮಹಾರಾಯರ ಮಹಾಪ್ರಧಾ- |
12 . . . . . . . . . . . . . ಚಿರಾಯುಷ್ಯವಾಗ ಬೇಕೆಂದ1 |
________________________________________________________________
1 The rest of the record is badly worn out.
|
\D7
|