|
South
Indian Inscriptions |
|
|
TEXT OF INSCRIPTIONS
No. 133
(A. R. No. 589 of 1929-30)
HĒRUÑJE, UDIPI TALUK, SOUTH KANARA DISTRICT
Slab set up in the prākāra of Mahālingeesvara temple
Mallikārjuna, 1455 A.D.
This is dated Śaka 1377, Yuva, Kārttika śu. 1, Sunday corresponding to 1455 A.D., October 12.
It records a gift of land and money to god Mahādēva of
Bārakūrr (?) for offerings and a perpetual lamp, by several individuals,
when Paṇḍarasa-Voḍeya was governing Bārakūru. Pemmarasa wrote
the record.
TEXT
1 ಶ್ರೀ ನಮಸ್ತುಂಗ ಶಿರಸ್ತುಂಬಿ ಚಂದ್ರ ಚಾಮ[ರ*] ಚಾರವೇ [|*] ತ್ರಯಿ - |
2 ಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ [||*] ಸ್ವಸ್ತಿ |
3 ಶ್ರೀ ಜಯಾಭ್ಯುದಯ ಶಕವರುಷ 1377 ನೆಯ ಯುವಸಂವ[ತ್ಸರ] |
4 ಕಾರ್ತ್ತಿಕ ಶುದ್ಧ 1 ಆದಿವಾರದಲು ಶ್ರೀ ಮನ್ಮಹಾರಾಜಾಧಿರಾಜ ರಾಜ[ಪರಮೇ] |
5 ಶ್ವರ ಶ್ರೀ ವೀರಪ್ರತಾಪ ಹಿಂದುರಾಯಸುರತ್ರಾಣ ಶ್ರೀ ಮತು ಯ . . . . . |
6 ಲ್ಲಿಕಾರ್ಜುನಮಹಾರಾಯರು ವಿಜಯನಗರದ ಸ್ತಿರಸಿಂಹಾ . . . . . |
7 ಲು ಸಕಲ ಧರ್ಮವ ಪ್ರತಿಪಾಲಿಸುತ್ತಿದ್ದಲ್ಲಿ ಅವರ ಆಗ್ನಾ . . . . . |
8 ಮಪ್ಪ ಬಾರಕೂ[ರ*] ಸಿಂಹಾಸನಾಧಿಪತಿ ಪಂಡರಸವೊಡೆಯ ನಿರೂಪದಿಂ
ಬಾರ[ಕೂ] |
9 ರ ಶ್ರೀಮಹಾದೇವರ ಅಮ್ರುತಪಡಿಗೆ ನಂದಾದೀ[ವಿ*]ಗೆ ಕೊಟ್ಟ ಭೂಮಿಯ ವಿವರ
. |
10 ಶವಕಲ್ಕಟ್ಟನ ಚತುಸ್ಸೀಮೆಯ ವಿವರ ನಾರಣ ಮೂಡೆ[ಡೆ]ಯ ಗಡಿಯಿಂ ಪ |
11 ಡುವ ಶಿವಮೂಡೆಯ ಗಡಿಯಿಂ ಮೂಡ ಕೊಡಮಕ್ಕೆಯ ಗಡಿಯಿಂ ಬಡಗ |
12 ಕಿಂನ್ಯರು ಕಲ್ಕಟ್ಟನ ಗಡಿಯಿಂ ತೆಂಕ ವೊಳಗಾದ ಬೀಜವರಿ 4 ಮೂರ್ಡೆ |
13 . ಮೂಱುಹಾಳೆ ವೊಂದುಮನೆ . . ಸಹ ಆರುವಾರ ಮೂಲವಾಗಿ . . |
14 ಸೀಮೆಯ[ಕ್ರು] . ದೇವರಿಗೆ ನಡಉದಂ ಹಾನೆ . . . 4 ಮೂಡೆ ಅಕ್ಕಿ . |
15 ಸಿಯಹೊಂನು 4 ಅಕ್ಷರದಲು ಅಕ್ಕಿ ನಾಲ್ಕುವರೆ ಮೂಡೆ ಹೊಂನು ನಾಲ್ಕು |
16 ಆಚಂದ್ರಾರ್ಕ ಆ ಬಾಳಿನಲ್ಲಿ ನಡುಉದು ಮಹಾದೇವರಿಗೆ ಯಾ[ರು] . . |
17 . ಮಾಡಿದವರು ಯೆತ್ತು ಬಳಿಯ ದುಗಕ್ಕ ಸೆಟ್ಟಿತಿ[ಯ ಮಕ್ಕಳು] |
|
|
\D7
|