|
South
Indian Inscriptions |
|
|
TEXT OF INSCRIPTIONS
18 ಬೊಂಮಕ ಕಲುಸೆ[ಟಿ*]ತಿ ಸಾವಂಣಸೆಟಿ ಜಕ್ಕಂಣ ಮೂಲಿ ಹೆಗ್ಗಡೆ[ಯ ಮ] |
19 ೦ಮಗಳು ಅಳಿಯಂದಿರು ಮಾಡಿದ ಧಂರ್ಮ ಸೂರ್ಯ್ಯೋಪರಾಗ [ಪು] – |
20 ಣ್ಯ ಕಾಲದಲಿ ಮಾಡಿದ ಧಂರ್ಮಕ್ಕೆ ಸಾಕ್ಷಿಗಳು ಬ್ರಂಹ್ಮಣರು . . . . |
21 ಕ್ಕಲು ಹೆಗ್ಗಡೆ ಮಾದಾಳಿತಿಯ ಯಿಬರವೊಪ್ಪ ಬಾಳಿನ ಕರ್ತ[ನವೊಪ್ಪ] |
22 ಯಿಂತಪ್ಪುದಕ್ಕೆ ಬರಹ | ಪೆಂಮರಸರ ಬರಹ || ಬಾರ . . . . . |
23 ಕ್ತ ಮನೋದತ್ತ ಧಾರಾದತ್ತಕ ಅಳುಪಿದವರು [ತಂದೆ] |
24 ತಾಯನು ಕಪಿಲೆ[ನು] ವಾರಣಾಸಿ . . |
25 ೦ದ ಪಾಪಕ್ಕೆ ಹೋಹರು | ಆ ಭೂಮಿ . . . . . . |
26 ತಿ ಮಂಗಳ ಮಹಾ ಶ್ರೀ ಶ್ರೀ ಶ್ರೀ |
|
No. 134
(A. R. No. 313 of 1931-32)
HĀLĀḌI, UDIPI TALUK, SOUTH KANARA DISTRICT
Slab standing in the Narasiṁhadēva temple in the hamlet Ratnagiri
Mallikārjuna, 1455 A.D.
This damaged record, engraved in continuation of No. 123 above,
registers a gift of money by Paṇḍaridēva-oḍeya who was governing
Bārakūru-rājya along with Dēva-hegaḍe probably to god Narasiṁha. It
also mentions a gift of land by Chaṇḍarasa. This might be a reference
to the earlier grant made in 1433 A.D., when Chaṇḍapa was governing
Bārakūru-rājya (cf. No. 122 above).
It is dated Śaka 13[7] 7(current), Yuva, Kārttika śu. 2, Monday
corresponding to 1455 A.D., October 13.
TEXT
1 ಶ್ರೀ ನಾರಸಿಂಹಾಯನಮಃ[|*] ಸ್ವಸ್ತಿ ಜಯಾಭ್ಯುದಯ ಶಕವವಷ[೯] 13[7]7
..........ತುಂಬಿ ಯಂಟನೆಯ ಯುವ ಸಂವ – |
2 ಛರದ ಕಾರ್ತಿಕ ಶು[ದ್ಧ] 2 ಸೋ ವಾರ[ಪು]೦ಣ್ಯಕಾಲದಲು ಶ್ರೀಮಂನ್ಮಹಾರಾಜಾಧಿರಾಜ
..........ರಾಜ ಪರಮೇಶ್ವರ ವೀರ[ಪ್ರತಾಪ] |
3 ಮಲ್ಲಿಕಾಜು[೯]ನರಾಯರು ವಿಜಯನಗರಿಯಲಿ . . ತು ಸಕಲ ರಾಜ್ಯವನು
..........ಪ್ರತಿಪಾಲಿಸು . . . ಕಾಲದಲಿ ಅ ಪಂಡರದೇ – |
5 ವ ಒಡೆಯರು ಆ ರಾಯರಿಗೆ ಸಕಲಸಂಬ್ರಾಜ್ಯವಾಗಬೇಕೆಂದು ಕೆಲನಾಡ
..........[ಒಳಗಣ] ಬಡಗಣ . . . |
6 . . ದೇವ ಹೆಗಡೆಯರು . ಅರಮನೆಗೆ ನಡವ ಕಾಟಿಗದ್ಯಾಣ 1[44] . . . . .
........... . . . |
|
|
\D7
|