|
South
Indian Inscriptions |
|
|
TEXT OF INSCRIPTIONS
No. 140
(A. R. No. 504 of 1928-29)
KŌṬE, UDIPI TALUK, SOUTH KANARA DISTRICT
Slab set up on a platform inside the maṇḍapa of Mahālingēśvara
temple
Mallikārjuna, 1463 A.D.
This record is dated Śaka 1385, Svabhānu, Jyēshṭha ba. 11,
Sunday corresponding to 1463 A.D., June 12.
It states that 14 kāṭi-gadyāna representing the ayanavarttane due
to the king from the temple of Mahālingēśvara at Kōṭe was endowed
to the same temple under the orders of the king by mahāpradhāna,
heggaḍe Lakhaṇṇa the governor of Bārakūru-rājya, to be utilised for
the merit of the king and also of Rāmachandra-daṇṇāyaka.
TEXT
1 ಸ್ವಸ್ತಿ ಗಣಾಧಿಪತಯೇಂ ನಮಃ[|*] ಶ್ರೀ ಸರಸ್ವತ್ಯಾಯೇಂ ನಮಃ |
2 . . . . . . . . . . . . . ನಿರ್ವಿಘ್ನಮಸ್ತು ನಮಸ್ತುಂಗ [ಶಿ] – |
3 [ರಶ್ಚುಂಬಿ] ಚಂದ್ರಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ |
4 ಮೂಲಸ್ತಂಭಾಯ ಶಂಭವೇ | ಸ್ವಸ್ತಿ ಜಯಾಭ್ಯುದಯ ಶಕವರುಷ 1385 ನೆ – |
5 ಯ ವರ್ತಮಾನ ಸ್ವಭಾನು ಸಂವತ್ಸರದ ಜ್ಯೇಷ್ಟ ಬ 11 ಆ ಲೂ
............ಶ್ರೀಮನ್ಮಹಾರಾ- |
6 ಜ ಪರಮೇಶ್ವರ ಶ್ರೀ ವೀರ ಪ್ರತಾಪ ಮಲ್ಲಿಕಾರ್ಜುನ ಮಹಾರಾಯರು ವಿಜ- |
7 ಯನಗರಿಯ ಸಿಂಹಾಸನದಲು ಸುಖಸಂಕಥಾ ವಿನೋದದಿಂ ಸಕಲ [ವರ್ನ]- |
8 [ಧ]ರ್ಮಾಶ್ರಮಂಗಳನೂ ಪ್ರತಿಪಾಲಿಸುವ ಕಾಲದಲೂ ಆ ಮಹಾರಾ- |
9 ಯರ ನಿರೂಪದಿಂ ಮಹಾಪ್ರಧಾನ ಹೆಗಡೆಲಖಂಣಗಳು ಬಾರಕೂ- |
10 ರ ರಾಜ್ಯವನೂ ಆಳುವಕಾಲದಲೂ ಆ ಮಹಾರಾಯರು ನಿರೂಪದಿಂ |
11 ಕೋಟ[ದಿ] ಗ್ರಾಮದ ವೊಳಗಣ [ಹಿ]ರಿಯ ದೇವಾಲ್ಯದ ಶ್ರೀಮಹಾಲಿಂಗದೇವರಿ- |
12 ಗೆ ಪ್ರದೋಷ ಪೂಜೆಗೆ ಮಾಡಿದ ಧರ್ಮಶಾಸನದ ಕ್ರಮವೆಂತೆಂದರೆ ಆಮ- |
13 ಲ್ಲಿಕಾರ್ಜುನ ಮಹಾರಾಯರಿಗೆಉ ರಾಮಚಂದ್ರ ದಣಾಯಕರಿಗೆಉ |
14 ಆಯುರಾರೋಗ್ಯ ಅಯಶ್ವರ್ಯಾಭಿಉ್ರಧಿಯಾಗಬೇಕೆಂದು ಪ್ರದೋಷ ಪೂ- |
15 ಜೆಗೆ ಆ ಮಹಾದೇವರಿಂದ ಅರಮನೆಗೆ ಬಹ ಅಯನ ವರ್ತನೆಯ ಕಾಟಿಯ |
16 ಗ 14 ಹದಿನಾಕು ಹೊಂನನು ಪ್ರತಿವರುಷ ಊಂದಕಂ ತಿ 12 ಕರಿ ಪ್ರ . . |
17 . ಯಿಪತ್ತ ನಾಲ್ಕಂ ಪಂಚಾಮ್ರತ ಅಭಿಷೇಕ ಪುಷ್ಪಾಂಜಲಿ ನಯಿ[ಉ] |
|
|
\D7
|