|
South
Indian Inscriptions |
|
|
TEXT OF INSCRIPTIONS
18 . . ಳಗಣ . ಳಿಯ [ದೇವಿ]ಗೆ ಪ್ರತಿ . ಪ್ರದೋಷದಲಾ ಜನ . ಅಯಿದಕ್ಕೆ ಬ್ರಾ – |
19 ಹ್ಮಣ ಭೋಜನ ಸಹವಾಗಿ ಮಾಡಿದ ಧರ್ಮಕ್ಕೆ ಆ ಅಯನವರ್ತ್ತನೆ[ಯ]ರ . |
20 . . ಹ ಕಾಟಿ ಹದಿನಾಲ್ಕು ಹೊಂನನು ಸಹಿರಂಣ್ಯೋದಕ ದಾ- |
21 ನ ಧಾರಾಪೂರ್ವಕವಾಗಿ ಆ ಚಂದ್ರಾರ್ಕ್ಕಸ್ಥಾಯಿಯಾಗಿ ಧಾರೆಯ |
22 ನೆಱದುಕೊಟು ಬರಸ್ತ ಶಿಲಾಶಾಸನ ಯೀ ಪ್ರದೋಷಪೂಜೆಯ ಧರ್ಮ- |
23 ವನು ಆಗ . . . . . . ರು ಹೆಗಡೆಯಿ . . . . |
24 [ದವ] . . . . ದ ಸೇನಬೋವ ಕಾ[ಪು]ವ ಅಯಿನರು . . |
25 . . . . . . [ಬೊ]ಪ ಹೆಗೆಡೆ ಲಖಂಣಗಳನು ಹಸ್ತದ . . . |
26 ಶ್ರೀ ವಿಶ್ವನಾಥ ದಾನಪಾಲಯೋರ್ಮಧ್ಯೇ ದಾನಾತ್ರೈಯೋನು ಪಾಲನಂ |
27 ದಾನಾತ್ಸ್ವರ್ಗ್ಗಮವಾಪ್ನೋತಿ ಪಾಲನಾದಚುತಂ ಪದಂ ಯೀಧರ್ಮಕೆ ಆ |
28 ರೊಬರು ಅಳುಪಿದರೆ ವಾರಣಾಸಿಯಲಿ ಸಾವಿರದ ಯಿಂನೂಱು . ಕ |
29 ವಿಲೆಯ ಕೊಂದ ದೋಷಕೆ ಹೋಹರು [||*] |
|
No. 141
(A. R. No. 495 of 1928-29)
NĪLĀVARA, UDIPI TALUK, SOUTH KANARA DISTRICT
Slab set up in the prākāra of Mahishāsuramardini temple
Mallikārjuna, [1464 A.D.]
This is dated Śaka 1975, Tāraṇa, Phālguṇa, ba. Pañchami. The
given Śaka year is a mistake for 1386 which corresponds to 1464 A.D.
It registers a gift of taxes made in the presence of the goddess
Durgā-Bhagavatī at Niruvāra by Paṇḍaridēva-oḍeya under the orders of
mahamaṇḍaleśvara Rāmachandra-daṇṇāyaka when the king was stated
to be ruling from the capital of Dōra-samudra. It also mentions the
hadināru of [Mā]ḷa-grāma and three hundred jagattu and pradhāni
Viṭharasa-oḍeya, karaṇika Bāyappa and the sixteen of the village as
signatories.
TEXT
1 . . . . . . . . . . . . . . . . . . . . . |
2 . . . . . . . . . . . . . . . . . . . . . |
3 [ಭ್ಯು]ದಯ ಶಕವರುಷ 19751 ನೆಯ ತಾರಣ ಸಂವತ್ಸರದ ಫಾಲ್ಗುಣ
..........ಬಹುಳ ಪ – |
4 ೦ಚಮಿಯಲು ಶ್ರೀ ಮಹಾರಾಜಾಧಿರಾಜ ರಾಜ ಪರಮೇಶ್ವರ ಪೂರ್ವ ದಕ್ಷಿಣ
..........ಪಶ್ಚಿಮ |
|
|
\D7
|