The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

5          ಸಮುದ್ರಾಧೀಶ್ವರಂ ಅರಿರಾಯವಿಭಾ[ಡ] ಭಾಷೆಗೆ ತಪ್ಪುವರಾಯರ ಗಂ-

6          ಡ ಶ್ರೀ ವೀರಮಲ್ಲಿಕಾರ್ಜುನರಾಯರು ದೋರ ಸಮುದ್ರದ ನೆಲೆವೀಡಿನಲು ಸುಕ-

7          ಸಂಕತಾ ವಿನೋದದಿಂ ರಾಜ್ಯವನು ಪ್ರತಿಪಾಲಿಸುವಕಾಲದಲು ಶ್ರೀ-

8          ಮಂನ್ಮಹಾಮಂಡಳೇಶ್ವರ ಅರಿರಾಯವಿಭಾ[ಡ] ಭಾಷಗೆ ತಪ್ಪುವರಾಯರಗ-

9          ೦ಡ ಶ್ರೀ ರಾಮಚಂದ್ರ ದಣಾಯಕರ ನಿರೂಪದಿಂದ ನಿರುವಾರದ ದುರ್ಗ್ಗಾಭಗ-

10        ವತಿಯ ಸಂನಿಧಿಯಲು ಬರಸಿದ ಶಿಲಾಶಾಸನದ ಕ್ರಮವೆಂತೆಂದರೆ ಪಂಡರಿದೇ-

11        ಒಡೆಯರು ನಿರುವಾರದ ಹದಹಾಳಿಯ ನಿರಿಸಿ ಸುದನಷ್ಟವಾಗಿ ಕೆಟ್ಟದಕ್ಕೆಮಾ-

13        ಡಿದ [ಮಾ]ಳಗ್ರಾಮ ಹದಿನಾಱು ಜಗತ್ತು ಮೂನೂಱಕ್ಕೆ ಕಾರತಿಂಗಳಿಗೆ ಆಣಿ[ಕು]-

14        ಡಿ ಯೆಂ . . . . ಸಲ್ಲದೆಂದು ದುಶಾಸನವನು ದುರ್ಗಾಭಗವತಿಯಸ್ತಾನದ-

15        ಲಿ ನಾಲಕುಮುಕಾಲು ವಟಿ ನ . ಮುಂದಿಟ್ಟು ಒ[ಪ್ಪಿ] ಬರಸಿದ ಶಿಲಾಶಾಸನ

16        ಯಿ ಶಾಸನ ಪ್ರಮಾಣದಲಿ ಅರಸಿನ ಹಣ ಹಡಿಕೆಯನು ಬೆಳೆಯ ಮೇಲೆ ತಿದ್ದು-

17        ವರು ಯಿದಕ್ಕೆ ಆ ಗ್ರಾಮ ಹದಿನಾಱು ಜಗತು ಮುನೂರರೊಳಗೆ ಆರೊಬರು ಆರಸಿ-

18        ನ ಹಣ ಹಡಿಕೆಗೆ ಆಡಬಿದ್ದು ಯೆಣುತೊಣಿಂಗೆ ಒಯಿದರೆ ಅರಸಿಂಗೆ

19        ನೂಱಯಿಪ್ಪತ್ತು ಹೊನ್ನತೆತ್ತು ಮ[ಠ]ಕೆ ಯಿ ಶಾಸನ ಪ್ರಮಾಣಕ್ಕೆ ನಿಲುವರು ನಿಲದೆ

20        . . ವರ ಬಾಳು ಸಮಸ್ತ ಅರಸಿಂಗೆ ಹರವರಿ ಯಿಶಾಸನಕೆ ಅರಸು ಅಳುಪಿ-

21        ದರೆ ಸಾವಿರದ ಒಂದು ಕವಿಲೆಯ ಕೊಂದದೋಷ ಆಗಮದದೋಷ ಅ ಬ್ರಾಂಹ್ಮರ

22        ದೋಷ ಗ್ರಾಮಜಗತಿ ಒಳಗೆ ಆರೊಬರಳುಪಿದರೆ ಸಾವಿರದ ಒಂದು ಕವಿಲೆ –

23        ಯ ಕೊಂದ ದೋಷ ತಂಮ ಪಿತ್ರುಗಳ ನರಕಕ್ಕೆ ಯೆತ್ತುವರು ಯಿಶಾಸನಕ್ಕೆ [ಪಂ]-

24        ಡರಿದೇವ ಒಡೆಯರು ಒಪ್ಪ ಪ್ರಧಾನಿ ವಿಠರಸ ಒಡೆಯರ ಒಪ್ಪ ಕರಣಿಕ ಬಾಯ-

25        ಪ್ಪಗಳ ಒಪ್ಪ ಗ್ರಾಮ ಹದಿನಾರಱ ಒಪ್ಪ ಯಿ ಶಾಸನಕ್ಕೆ ತ್ರಿಪುರುಷರು ಬಾಳಿ-

26        ಯ ಶಿರಿಯ ಅಯಿವರು ಹಲರ ಒಪ್ಪ ಬರದಾತ ಕರಣಿಕ ಬಾಯಪ್ಪಗಳು

27        ದಾನಪಾಲನಯೋರ್ಮಧ್ಯೇ ದಾನಾನಾಂಜೇಯೋನುಪಾಲ ಪಾಲನಾದಚುತಂ

28        ಪದಂ [||*] ಸ್ವದತ್ತಂ ಪರದತ್ತಂ ವಾ ಹೆರೇತು ವಸುಂಧರಂ ವಿಷ್ಟಾಯಾಂ ಜಾಯ-

29       ತೇ ಕ್ರಿಮಿ [||*] ಯಿ ಧ೦ರ್ಮ . . . . . . . . . . ೦ಗೆ ಅಚುತಪದವಿ ಯಿ ಧಂ[ರ್ಮ]-

30        ವನು ಕೆಡಿಸಬೇಕೆಂದು ಆಳು . . ವರಿಗೆ ವಾರಣಾಸಿಯಲಿ ಸಾವಿರ ಕವಿಲೆಯ

31        ಕೊಂದ ದೋಷ

32        ಯಿ ಶಾಸನಕ್ಕೆ ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ  

_______________________________________________________________

1       The Saka year is obviously a mistake for 1386.

 

>
>