The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

3          ೦ಲಿ ವಾಹನ ಶಕವರುಷ 1390 ಸಂದು ವೊಂದನೆಯ ವರ್ತ್ತಮಾನದ
            ಸರ್ವಧಾರಿ ಸಂವತ್ಸರದ

4          ಚಯಿತ್ರ ಶುಭ 15 ಸೋಮವಾರದಲು ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರ

5          ಶ್ರೀ ವೀರ ಪ್ರತಾಪ ಶ್ರೀವೀರ ವಿರೂಪಾಕ್ಷರಾಯ ಮಹಾರಾಯರೂ ವಿಜಯನಗರಿ-

6          ಸಿಂಹ್ವಾಸನದಲೂ ಚಿತ್ತಯಿಸಿ ದುಷ್ಟನಿಗ್ರಹ ಶಿಷ್ಟಪ್ರತಿಪಾಲಕನಾಗಿ ಸಕಲ
            ವನ್ನರ್ಧ –

7          ರ್ಮಾಶ್ರಯಂಗಳನು ಪ್ರತಿಪಾಲಿಸುತಂ ಯಿದ ಕಾಲದಲೂ ಆ ವಿರೂಪಾಕ್ಷರಾಯರ

8          ನಿರೂಪದಿಂದ ಬಾರಕೂರ ರಾಜ್ಯವನೂ ವಿಠರಸವೊಡೆಯರು ಪ್ರತಿಪಾಲಿಸುತ್ತಂ
            ಯಹಲಿ ಆ –

9          ರಾಯರಿಗೆ ಶತ್ರುಕ್ಷಯ ಮಿತ್ರೋರ್ಜಿತ ಆಯುರಾರೋಗ್ಯ ಅಯುಶ್ವರ್ಯ್ಯಾಭಿಉ್ರಧಿ
            ಯಾಗಬೇಕೆಂ –

10        ದು ಆ ವಿರೂಪಾಕ್ಷರಾಯ ಮಹಾರಾಯರು ಕೋಟದ ಗ್ರಾಮ ಹ –

11        ದಿನಾಱು ಮಂದಿ ಅಧಿವಾಸಿಗಳು ಹತ್ತುಸಾವಿರ ಮಹಾಜಗತ್ತು ವೊಪ್ಪುವಹೆಗಡೆ
            ಯಿಂ –

12        ತೀ ಸಮಸ್ತರೂ ವಿಜಯನಗರಿಗೆ ಬಂದಲ್ಲಿ ನಿವಗೆ ಕುಳವಕಡಿದು ಧಾರೆಯನೆಱದು
            ಬ –

13        ರಸಿಕೊಟ ಧಂರ್ಮ್ಮಶಾಸನದ ಕ್ರಮವೆಂತೆಂದರೆ ನಂಮ ಅರಮನೆಯ ಭಂಡಾರಸ್ಥಲವ

14        ಕೋಟದ ಗ್ರಾಮದಲು ಅರಮನೆಗೆ ನೀಉ ತೆಱುವ ಸಿದ್ಧಾಯದ ಹೊಂನಿನ ವೊಳಗೆ

15        ನಿವಗೆ ಧಾರೆಯನೆಱದು ಕೊಟದು ಕಾಟಿಗ 250 ವಿಠರಸವೊಡೆಯರು ಕೊಟ –

16        ದು ಕಾಟಿಗ 500   ಉಭಯಂ ಕಾಟಿಗ 750 ಕಂ ಘಟಿವರಹ ಗ 300 ಅ –

17        ಕ್ಷಾರದಲು ಯಿದೆ[Ã*] ಮುಂನೂಱು ವರಹನು ಧಂರ್ಮವಾಗಿ ಧಾರೆಯನೆಱದು ಪಾ-

18        ಲಿಸಿದೆಲು ನೀಉ ನಿಂಮ ಸಂತಾನಪಾರಂಪರೆಯಲೂ ಆಚಂದ್ರಾರ್ಕ ಸ್ಥಾಯಿಗಳಾ-

19        ಗಿ ನೀವೆ ಅನುಭವಿಸಿ ಬಹಿರಿ ಯೆಂದು ವಿರೂಪಾಕ್ಷರಾಯರೂ ವಿಠರಸವೊಡೆಯರೂ

20        ಕೋಟದ ಗ್ರಾಮ ಹದಿನಾಱು ನೂಱ ಯಿಪ್ಪತ್ತು ಮಂದಿ ಅಧಿವಾಸಿಗಳು
            ಹತ್ತುಸಾವಿರ ಮ –

21        ಹಾಜಗತ್ತು ವೊಪ್ಪುವ ಹೆಗಡೆ ಯಿಂತಿವರಿಗೆ ಸಹಿರಂಣ್ಯೋದಕ ದಾನದಾರಾಪೂ1

_________________________________________________________________

1       The rest of the record is built in

 

>
>