|
South
Indian Inscriptions |
|
|
TEXT OF INSCRIPTIONS
It registers a gift of land made for offerings etc., in the maṭha
of Anupamanātha-voḍeya, by the five chiefs (aivaru halaru) of
Chauḷiya-kēri. The gift was made over to Subuddhinātha-voḍeya,
disciple of Anupamanātha-voḍeya, who also received further gifts of
land for offerings to Gōrakanātha (?). It states that Haṁparasa-voḍeya was governing Bārakūru-rājya at the instance of the king’s danāyaka
whose name, however, is not given, (c.f. Furthers sources, Vol. I, p. 149,
Appendix).
TEXT
1 ಶ್ರೀ ಗಣಾಧಿಪತಯೇ ನಮಃ[|*] ಶ್ರೀ ಸರಸ್ವತ್ಯಾಯೇ ನಮಃ[|*] |
2 ಶ್ರೀ ಗುರುಭ್ಯೋಂ ನಮಃ[|*] ಅವಿಘ್ನಮಸ್ತು[|*] ನಮಸ್ತುಂಗ ಶಿರಶ್ಚುಂಬಿ ಚಂದ್ರ
............ಚಾ- |
3 ಮರ ಜಾರವೇ[|*] ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ || |
4 ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ 1412ಸಂದು ಸಾವಿರದ ನಾನೂ | - |
5 ಱ ಹದಿಮೂಱನೆಯ ವರ್ತಮಾನ ಸಾಧಾರಣ ಸಂವಚ್ಛರದ ಕಾರ್ತಿಕ ಶುದ್ಧ |
6 [1]ಲೂ ಶ್ರೀಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಶ್ರೀ ವೀರಪ್ರತಾಪ
............ನರಸಿಂ- |
7 ಗ ರಾಯಮಹಾರಾಯರೂ ವಿಜಯನಗರಿಯ ರಾಜಧಾನಿಯಲಿ ಸುಖಸಂಕ – |
8 ಥಾ ವಿನೋದದಿಂ ಸಮಸ್ತವಂರ್ನಧಂರ್ಮ್ಮಾಶ್ರಮಂಗಳನೂ ಪ್ರತಿಪಾಲಿಸುತ್ತಂ
............ವಿಹಕಾಲದಲು ಆ ನರಸಿ | - |
9 ೦ಗ ಮಹಾರಾಯರು ದಣಾಯ್ಕರ ನಿರೂಪದಿಂದ ಹಂಪರಸ ವೊಡೆಯರೂ
............ಬಾರಕೂರರಾ | - |
10 ಜ್ಯವನಾಳುವ ಕಾಲದಲೂ ಚೌಳಿಯಕೇರಿಯ ವೊಳಗೆ ಅನುಪಮನಾಥ ವೊಡೆಯರ
............ಮಠಕ್ಕೆ ಅನುಪ | - |
11 ಮ ನಾಥವೊಡೆಯರ ಶಿಶ್ಯಸುಬುದ್ಧಿನಾಥ ವೊಡೆಯರೂ ಬಾಳಿಕೆಯ ಶಿಲಾಶಾಸನದ
............ಕ್ರಮವೆಂತೆಂದರೆ ಮೊ | - |
12 ದಲು ಅನುಪಮನಾಥ ವೊಡೆಯರ ಮಠಕ್ಕೆ ಅಯಿವರು ಹಲರು ಧಾರಾಪೂರ್ವಕವಾಗಿ
............ಯೆಱಸಿ ಕೊ | - |
13 ಟ್ಟ ಠಾವಿನ ಚತುಸೀಮೆಯ ವಿವರ ಮೂಡಲು ಚೌಳಿಯಕೇರಿಯ ಅಯಿವರು ಹಲರ
............ಗಡಿಯಿಂದಂ ಪಡುವ | - |
14 ಲು . . . ಕೆಲ್ಲಂಗೆಱೆಯ ದೇವಂಣಗಳ ಮಠದ ಗಡಿಯಿಂದಂ ಕಾಮೆಯನಾಯ್ಕನ
............ಮಠದ ಗಡಿಯಿಂದಂ ಬಡಗಲು ಪಡುವಲು . . |
15 . . . . ಮಠಕ್ಕೆ ಗಡಿಯಿಂದಂ . ವಳಿಯ[ಮಠ]ದ ಗಡಿಯಿಂದಂ ಮೂಡಲು ಬಡಗಲು
............ಪಡುವಕೋಲ ಬಳಿಯ ಗಣಪ ಸೆಟಿ |
|
|
\D7
|