|
South
Indian Inscriptions |
|
|
TEXT OF INSCRIPTIONS
16 . . . . . . ಸೆಟ್ಟಿ ಸುಬುದ್ಧಿನಾಥ ವೊಡೆಯರಿಗೆ ಧಾರೆಯನೆಱದು ಕೊಟ್ಟ
ಠಾವಿನಕೋಲು ಸಹಿತ . . [ಉ] ಯಿಂ |
17 ತೀ ಚತುಸೀಮೆಯ ವೊಳಗಳ ಠಾವನೂ ಅನುಪಮನಾಥ ವೊಡೆಯರ ಮಠಕ್ಕೆ
ಅಯಿವರು ಹಲರು ಧಾರಾಪೂರ್ವಕವಾಗಿ ಯೆ- |
18 ಱದು ಕೊಟರು ಮತಂ [ಕಂದಿರೆ]ಯ ಅರಸುತನದ . . ಕ್ಕೆ ಸುಬುದ್ಧಿನಾಥ
ವೊಡೆಯರನೂ [ಜಿವೆ ಬಂದು] ಕರದುಕೊಂ- |
19 ಡುಹೋದಾಗ ಅಯಿವರು ಹಲರು ಹೊಗಬಾರದೆಂದು ನಿಲಿಸಿ ಅನುಪಮನಾಥ
ವೊಡೆಯರ ಮಠದ ಗೋರಕ್ಕನಾ- |
20 ಥನ ಪಾದುಕಕ್ಕೆ ಉಪಾರಕ್ಕೆ ಅಯಿವರು ಹಲರು ಕೊಟ್ಟಬಾಳಿಕೆ ಯಿ ಚತುಸ್ಸೀಮೆಯ
ವಿವರ ಮೂಡಲು [ಬ]- |
21 [ಳಿ]ಯ ಸೆಟಿಯ ಅಯಿಸೆಟಿಯರ ಗಡಿಯಿಂದಂ ಪಡುವಲು ತೆಂಕಲು ಬಳ್ಳಿಸೆಟ್ಟಿಯ
ಅಂಣಿಸೆಟ್ಟಿಯರ ಗಡಿ[೦] |
22 . . ಬಳಿಯವರ ಗಡಿಯಿಂದಂ ಬಡಗಲು ಪಡುವಲು ಚೆ . ದ ಬಳಿಯವರ
ಹೊವಿನಹಿತ್ತಿಲ ಗಡಿಯಿಂದಂ ಮೂಡ |
23 ಲು ಬಡಗಲು ಬ[ಳಿ]ಯ ಸೆಟ್ಟಿಯ ಅಂಣಿಸೆಟ್ಟಿಯ ಗಡಿಯಿಂದಂ [ಬಾ]ರಜರ
ಬಳಿಯವರ ಗಡಿಯಿಂದಂ ತೆಂಕಲು ಯಿಂತೀ ಚತುಸೀ[ಮೆ] |
24 ವೊಳಗೆ . . . . . . . . ಹೊಱಗಾಗಿ . . . . . . . . . . ಠಾಉ ಮರಫಲಸಹಿತ
. . . . . . . |
25 . . . . . . . ಹೊವಿನ [ಹಿತ್ತಿಲ] ಗಡಿಯಿಂದಂ ಪಡುವಲು ತೆಂಕಲು . . . . . |
26 ಗಡಿಯಿಂದಂ ಬಡಗಲು ಪಡುವಲು ಶಂಕರದೇವ ವೊಡೆಯರು . . . . . . . |
27 . . . . . . . . . ಗಡಿಯಿಂದಂ ತೆಂಕಲು [ಯಿಂತೀ] ಚತುಸೀ[ಮೆಯವೊಳಗೆ] ಮುಂನ
. . . . . . . . . . . |
28-37 Damaged |
38 . . . [ನ] ಬಳಿ ಅವರ ಬಾಳಿನ . . . . . . . . . . ಯಿಂತೀ ಚತುಸೀಮೆಯ ವೊಳಗುಳ
ಬಯಲು . . . |
39 . . . . . . . ಅನುಪಮನಾಥ ವೊಡೆ . . . . . ಗೋರಕನಾತನ . . |
40 . . . . . . ಹಲರ ಧಾರಾಪೂರ್ವಕವಾಗಿ ಯೆಱದು ಕೊಟರು ಅಯಿವರು ಹಲರವೊಪ್ಪ
ಬೆ . ಕರ . |
41 . . . . ಮಹಾಶ್ರೀ ಶ್ರೀ ಶ್ರೀ ಶ್ರೀ ಶ್ರೀ |
|
|
\D7
|