|
South
Indian Inscriptions |
|
|
TEXT OF INSCRIPTIONS
38 ಕ್ಷಿ ಕರ್ತರ ವೊಪ . . . ತಿಯಗೋಳಿಯ ನಾಗರು ಬ್ರಂಹರು ಸಾ[ಕ್ಷಿ]ಗಳವೊಪ್ಪ
ಕಂಚಲದೇವಿ |
39 ಯೆಡತೊಱೆಯ ಅಂಣಮ[ರ]ಸರು ದುಗುಣಸೆಟಿಯು [ಗೊ]ರಮಯ ಯಿಚಣ
ಹೆಬಾರನ |
40 [ಕ]ರ್ತರ ಕಯ್ಯಲು ಕಲ್ಲಾಗರವ ಮೂಲದ ಕೊಂಡು ನಾಉ ಯಿ ಕರ್ತರು
ಮೂಲವಾಗಿ ಅಳುತಂವಿ | - |
41 [ದ] ಅಗರಕೆಗಡಿ ಮೂಡಲು ಗುಳಪೆನಾಯನ ಅಗರದಬಾಳು ಗಡಿ ತೆಂಕಲು
ಹಾಳೆಗಡಿ ಪಡು- |
42 ವಲು ಬಡಗಲು ಸೇನಶ್ವರದೇವರ ದೇವ[ಸ್ವ]ದ ಬಾಳು ಗಡಿಯಿಂತೀ ನಾಲ್ಕು
ಗಡಿಯಿಂ ದೊಳಗುಳ ಅಗರದ |
43 ತೆಂಗಿನತೋಟಸಹ . . . . . . . . . . ಸರಹಾಲ ನುಳಿಯೆ ನನಗೆ ಬಂದಭಾಗಿ ಅಗರ
ತೆಂ- |
44 ಗಿನ ತೋಟವನು ಮಠದ ಧರ್ಮಕೆ ಬಿಟದು ಯಿದಕೆ ಕಟ್ಟಿದಗೇಣಿಯ ಅಕ್ಕಿ ಕಂಚಿನ
ಹಾ 40 |
45 ಲು ಮು 20 ಯಿಪತು ಮುಡಿ ಅಕ್ಕಿ ಭೂಮಿ ಚಂದ್ರಾರ್ಕಸ್ತಾಯಿಯಾಗಿ ನಡದು
ಬಹದು |
46 ಶ್ರೀಮತು ದುಗುಣಸೆಟಿಯರು ಜೊರದೂರ ಬಳಿಯ ಅಂಣುಕಚನ ಕಯಲು ಆತ
ಆ ಬಯ | - |
47 ಲೊಳಗೆ ಅ[ರ್ಥ]ಪರಿತ್ಸೇದವಾಗಿ ಕೊಟು ಮೂಲ[ಪರಿ]ತ್ಸೇದವಾಗಿಕೊಂಡು ಮೂಲವಾಗಿ
ಆಳುತ್ತ- |
48 ೦ವಿದಗದೆಗೆ ಗಡಿ ಮೂಡಲು ತೆಂಕಲು ಚತುರ್ಮುಖಸ್ವಾಮಿಗಳ ಬಾಳುಗಡಿ
ಪಡುವಲು ಹ- |
49 ರಿಹವಳ ಗಡಿ ಬಡಗಲು ಸೇನೇಶ್ವರದೇವರ ದೇ[ವ*]ಸ್ವಗಡಿ ಯಿಂತೀ ನಾಲ್ಕು
ಗಡಿಯಿಂದೊಳಗಣ ಬಾ- |
50 ಳು ಹಾ 30 . . ಗೆ ಕಟಿದ ಗೇಣಿ ಅಕಿಕಂಚಿ ಹಾ 40 ಲು ಮು 3 ಮೂಱು ಮುಡಿ
ಅಕಿ ಮ | - |
51 ಠದ ಧರ್ಮಕೆ ಬಿಟ್ಟಿಬಾಳು | ಶ್ರೀಮತು ದುಗುಣಸೆಟಿ ಕೊಂಡು ಹೊಲೆಯ ಬಳಿಯ
ಚೆಳಿಕೆ |
52 ತಂಮ ಸೆಟಿಯ ಕಯಲು ಆ ಆಲಬಯಲೊಳಗೆ ಅರ್ಥಪರಿತ್ಸೇದವಾಗಿ ಕೊಟುಮೂಲ
[ಪ*]ರಿ- |
53 ತ್ಸೇದವಾಗಿ ಕೊಂಡು ಮೂಲವಾಗಿ ಅಳುತಂವಿದ ಗದೆಗೆ ಗಡಿ ಮೂಡಲು ತಣಕೆಯ
ಬೆ- |
54 ೦ಮಸೆಟಿಯ ಅಳಿಯಗಣಪನ ಮಂಡಿ ಕುಮರನ ಬಾಳಿನ ಅಂಚುಗಡಿ ತೆಂಕಲು |
55 ಗೋವಿಂದಹೆಬಾರ ಸಂಕರ ದಿಂಮಿಯ ಅಗರದಕ . ಕಗಡಿ ಪಡುವಲು [ಬೋ]ಳು- |
|
|
\D7
|