|
South
Indian Inscriptions |
|
|
TEXT OF INSCRIPTIONS
No. 160
(A. R. No. 271A of 1931-32)
HOSĀḶA, UDIPI TALUK, SOUTH KANARA DISTRICT
Slab set up in Yeḍatāru seṭṭi’s hāḍi (jungle) at Chauḷikēri
Bhujabalarāya (Vīra Narasiṁha), 1509 A.D.
This record which is badly damaged registers of lands probably
to the temple of Śiva by Basavaseṭṭi, son-in-law of Ajara Nāraṇaseṭṭi,
when Sōmaṇṇa-oḍeya was governing Bārakūru-rājya at the instance
of Bhujabala-rāya.
The record, which appears to have been engraved in continuation
of No. 167 above, is dated the cyclic year Sukla, Chaitra śu. 1,
Wednesday. As the record may be palaeographically assigned to the
15th-16th century, the corresponding English equivalent of the date
would probably be 1509 A.D., March 21, in which case the inscription
falls in the reign-period of Vira-Narasiṁha, the Bhujabalarāya of the
record.
TEXT
1 ಮತ್ತಂ ಶುಕ್ಲ ಸಂವತ್ಸರದ ಚೈಂತ್ರ ಶು 1 ಬುಧವಾರದಲು ಭುಜಬಲರಾಯರ
............ನಿರೂಪದಿಂದ ಸೋ- |
2 ಮಂಣೊಡೆಯ ಬಾರಕೂರ ರಾಜ್ಯವನು ಸ್ತಿರರಾಜ್ಯಂಗೆಯಿಉತ್ತಿಪ್ಪ ಕಾಲದಲೂ
............ಅ[ಜ]ರ ನಾರ- |
3 ಣಸೆಟ್ಟಿ ಅಳಿಯ ಬಸವಸೆಟ್ಟಿಯರೂ[ಶಿ*]ವಾಲ್ಯದ ಧಂರ್ಮವಿಶೇಷವಾಗಿ ಧಾರನೆಱದ
............ಬಾಳಿನ |
4 ವಿವರ ಹರಿಹರ ಅಂಚರ ಮೊಂಮಕಳು ಆಂಣಿಸೆಟಿ ದೇವಣಸೆಟರೂ ತಾಉ ಬದ್ದ
............ಬ್ರಹ್ಮದಾಯದ ಮೂ- |
5 ಲದ ಬಳು ಬಾ[ಪಾ]ಡಿಯಲೂ ಬಸವಸೆಟರೂ ಬಿಡಾರುವಾರ ಮೂಲಾದಿಯಾಗಿ
............ಬಿಡಿಸಿಕೊಂಡ ಬಾಳಚತುಸೀಮೆ |
6 ವಿವರ ಮೂಡಲು ವಿಠ್ಠಲಸೆಟ್ಟಿ ನಾರಣಸೆಟ್ಟಿ ಗಡಿಯಿಂದಂ ಪಡುವಲು ತೆಂಕಲು
............ನಾರಣಸೆಟ್ಟಿ ಗ- |
7 ಡಿಯಿಂದಂ ಬಡಗಲು ಪಡುವಲು ಗೋಜರದಬಳಿಯವರ ಗಡಿಯಿಂದಂ ಮೂಡಲು
............ಯಿವರ . . |
8 [ಗದ]ನುಳಿ ಗದ್ದೆಯಿಂದಂ ತೆಂಕಲು ಯಿಂ[ತೀ] ಚತುಸೀಮೆಯೊಳಗುಳ ಗದೆ 3ಕ್ಕೆ
............ಬಿತ್ತದು ಮು 5 . . . . . . |
9 ಕೆ ಬಿತ್ತು ಮು 2 ಕಾ[ಹಿನ] ಹುಳಿಸಹ ಅತೂ ಬಿತ್ತು ಮು 7 ಗದೆ ಯಿ . ಕಳದು
............ಮನೆಠಾಉ ಮರಫಲ ಸಹವಾ- |
10 ಗಿ ಬಿಡಾರುವಾರವಾಗಿ ಬಿಟುತೆಗೆದುಕೊಂಡ ವರಹ ಗ 200 [ಕುಂಮ]ಹೊಡೆ . .
............. . . . . . . . ಱಂನೂ |
|
|
\D7
|