|
South
Indian Inscriptions |
|
|
TEXT OF INSCRIPTIONS
46 ದು ಸಮರ್ಪಿಸ್ತೆಉ ಯಿಧರ್ಮಕೆ ಆ- |
47 ರೊಬರು ತಪಿದರೆ ತಂಮ ತಂದೆತಾಯಿಗ- |
48 ಳ ವಾರಣಾಸಿಲಿ ಕೊಂದ ಪಾಪಗಳಿಗೆ |
49 ಹೋದವರೂ ಗೋಹತ್ಯ ಪಾತಕಗಳೂ ಬ್ರ- |
50 ೦ಹ್ಮ ಹತ್ಯ ಪಾತಕ ಸ್ತ್ರೀ ಹತ್ಯ ಪಾತಕ |
51 ಋಣಹತ್ಯ ಪಾತಕಗಳೂ ಮೊದಲಾ- |
52 ಗಿ ಅಶ್ವೀತಿ ಮೊದಲಾದ ಮಹಾಪಾಪಕ್ಕೆ- |
53 ಹೋಹರು ಶ್ರೀ ಕ್ರುಷ್ಣರಾಯರೂ ಶ್ರೀ ವಿ- |
54 ರೂಪಾಕ್ಷ ದೇವರಿಗೆ ಸಮರ್ಪ್ಪಿಸಿದ ನಾ- |
55 ಗಾಭರಣ 1 ನವರತ್ನದ ತಾಮರೆ ಕಮ- |
56 ಲ 1 ಚಿಂನದ ಹರಿವಾಣ 1 ಚಿಂನದ |
57 ಆರತಿ ಹಲಗೆ 2 ಬೆಳೆಯ ಆರತಿಯ |
58 ಹಲಗೆ B ಯಿ ಆಭರಣಗಳನು ಕ್ರುಷ್ಣ ರಾ- |
59 ಯ ಮಹಾರಾಯರೂ ನಮಗೆ ಧಂರ್ಮವಾಗ ಬೇಕೆಂದು ಸಮರ್ಪ್ಪಿಸಿದೆವು |
|
No. 163
(A. R. No. 276 of 1931-32)
HOSĀḶA. UDIPI TALUK, SOUTH KANARA DISTRICT
Slab lying in the garden adjoining the tank at Chauḷikēri
Kṛishṇadēvarāya, 1514 A.D.
This right side of the slab bearing this record is completely
damaged and chipped off. It registers a gift of land to a deity and for
feeding some Brāhmaṇas, It refers to Lakshmīnārāyaṇa, probably the
deity, and mentions that Vijaya . . . ., son of a certain Voḍeya was
governing Bārakūru-rājya.
It is dated Śaka 143[7], Bhāva, Chaitra śu. 1, Monday
corresponding to 1514 A.D., March 27. The Śaka year was current.
TEXT
1 ಶ್ರೀ ಗಣಾಧಿಪತಯೇ ನಮಃ [|*] ಶ್ರೀ ಸರಸ್ವತ್ಸೈ ನಮಃ [|*] ಶ್ರೀ ಗುರುಭ್ಯೋಂ
............ನಮಃ [|*] ನಿರ್ವಿಘ್ನಮಸ್ತು [|*] ನಮಸ್ತುಂಗ ಶಿರಶ್ಚುಂಬಿ- |
2 ಚಂದ್ರಚಾಮರ ಚಾರವೇ [|*] ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ
............ಶಂಭವೇತು [|*] ಸ್ವಸ್ತಿಶ್ರೀ [ಜ]ಯಾಭ್ಯುದ- |
3 ಯಶಾಲಿವಾಹನ ಶಕವರ್ಷ 142[7] ಸಂದು . . . . ವರ್ತಮಾನ
............ಭಾವಸಂವತ್ಸರದ ಚಯಿತ್ರಶುದ 1 ಸೋಮ . . . |
|
|
\D7
|