17 ಧನೆ ಪಂಚಪರ್ವ ಮೊದಲಾದ ಪುಂಣ್ಯ- |
18 ತಿಥಿಗಳು ಮಹಾಪೂಜೆಗಳಿಗೂ ಸ- |
19 [ಮ*]ರ್ಪಿಸಿದು ಶ್ರೀಕ್ರುಷ್ಣರಾಯ ಮಹಾ- |
20 ರಾಯರ ಪಟ್ಟದಲು ಬಿಟ್ಟ ಸಿಂಗಿನಾ- |
21 ಯಕನಗಹಳಿ ಗ್ರಾಮ 1 ಪ್ರಾಕು ಸಲು- |
22 ವ ಗ್ರಾಮಗಳೂ ಕಾಳಗಟೆಯ ಗ್ರಾ 1 |
23 ದನಾಯಕ ಪುರದ ಗ್ರಾಮ 1 ರಾಮ- |
24 ಚಂದ್ರಾಪುರದ ಗ್ರಾಮ 1 ಕಂಡು- |
25 ಮಲಿನಕುಪೆ ಗ್ರಾಮ 1 ಆಯಾ[ಡಿ] ಗ್ರಾ [1] |
26 ಹೊಂನಾಪುರದ ಗ್ರಾಮ 1 ವಿಜಯ ನಿ- |
27 . ಕು ಪುರದ ಗ್ರಾಮ 1 ಮೂಡ ನಾಡ |
28 ಗ್ರಾಮಗಳೂ ದಂಮೂರ ಗ್ರಾಮ 1 ಭ- |
29 ಯಿರವ ದೇವನ ಹಳಿಯ ಗ್ರಾಮ 1 ಕಲ- |
30 ಕಂಭದ ಗ್ರಾಮ 1 ಗೋನ ಹಾಳ ಗ್ರಾ 1 |
31 ದುಂಡೆಗನೂರ ಗ್ರಾಮ || ಸೊ[ಡ] ರಾ . |
32 ಗ್ರಾಮ 1 ಮುದಿಗೆಱೆಯ ಗ್ರಾಮ 1 |
33 ವ್ರಿತ್ತಿ ಮಾಂನ್ಯ [ಗ್ರಾಮ]ಗಳೂ ಸಹಾ |
|
Right side |
|
34 ಸಕಲ ಬಿರಾಡಾಯ ಸಕಲ . . . . |
35 ದಾಯ ಸಕಲಕೆ ಸಾಮ್ಯ ಜೋಡಿ ಬಿರಾ- |
36 ಡ ಸುಂಕಸಾಮ್ಯ ಕ . . ತ- |
37 ಳದಾಯ . ಜೋಡಿ . . . . ರಾ- |
38 . . ಕಾಲುವೆ . . ನೀರು ನೆ[ಡಿ] . . |
39 ಸಹವಾಗಿ ಏನುಂಟುದನೂ |
40 ಸರ್ವಮಾಂನ್ಯವಾಗಿ ನಂಮ ತಂ- |
41 ದೆ ನರಸಣನಾಯಕ ವೊಡೇರಿಗೆಲು ನಂಮ |
42 ತಾಯಿ ನಾಗಾಜಿ ಅಂಮನವರಿಗೆಲು ಧ- |
43 ರ್ಮವಾಗಿ ಸೂರ್ಯ್ಯಗ್ರಹಣ ಪುಂಣ್ಯ ಕಾ- |
44 ಲದಲು ಆಚಂದ್ರಾರ್ಕ್ಕಸ್ತಾಯಿಯಾಗಿ |
45 ನಡೆವಮರಿಯಾದೆಉ ಧಾರೆನೆಱ- |
|