|
South
Indian Inscriptions |
|
|
TEXT OF INSCRIPTIONS
4 ಶ್ರೀ ಜಯಾಭ್ಯುದಯ ಶಾಲಿವಾಹನಶಕ 1450 ಸಂದು ಅಯಿವ – |
5 ತ್ತ ವೊಂದನೆಯ ವರ್ತ್ತಮಾನ ಸರ್ವ್ವಧಾರಿ ಸಂವತ್ಸರದ ಜೇಷ್ಠ ಶು 10| |
6 ಲು ಶ್ರೀಮಂ ಮಹಾರಾಜಾಧಿರಾಜ ರಾಜ ಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ
ವೀರ – |
7 ಕ್ರುಷ್ಣರಾಯ ಮಹಾರಾಯರು ವಿಜಯನಗರಿಯ ಸಿಂಹಾಸನದಲು |
8 ಚಿತ್ತಯಿಸಿ ಸಮಸ್ತ ದುಷ್ಟ ನಿಗ್ರಹ ಶಿಷ್ಟ ಪ್ರತಿಪಾಲನೆಯಾಗಿ ಸಕಲವರ್ನ – |
9 ಧಂರ್ಮಾಶ್ರಮವನ್ನು ಪ್ರತಿಪಾಲಿಸುತಂ ಯಿಹಲಿ ಶ್ರೀ ಕ್ರುಷ್ಣರಾಯ ಮಹಾ – |
10 ರಾಯರು ಬಾರಕೂರ ರಾಜ್ಯವನು ಕ್ರುಷ್ಣರಾಯ ನಾಯಕರಿಗೆ ಪಾಲಿಸಿ ಅವ - |
11 ರು ಬಾರಕೂರು ರಾಜ್ಯವನು ತಿಂಮಂಣವೊಡೆಯರಿಗೆ ಪಾಲಿಸಿ ಅವರ ಮುದ್ರಧಾರ- |
12 ಕರುಮಪ್ಪ ವಿಜೆಯಂಣ ವೊಡೆಯರು ಬಾರಕೂರ ರಾಜ್ಯವನಾಳುವ ಕಾ – |
13 ಲದಲ್ಲಿ ವಿಜೆಂಯಂಣ ವೊಡೆಯರು ನಿರುವಾರದ ಗ್ರಾಮದ ದುರ್ಗ್ಗದೇವಿಗೆ |
14 ಕೊಟ್ಟದಾನಪಟ್ಟೆಯ ಕ್ರಮವೆಂತೆಂದರೆ ನಾಉ ನಿಂಮ ಗ್ರಾಮವನು ಸ್ಥಾನವನು |
15 ಹಾಸಿ ಮಾಡಿದಸಂಮಂಧ ದುರ್ಗ್ಗಾದೇವಿಗೆ ನವರಾತ್ರೆಯ ಪೂಜೆಗೆ ನಿಂಮ ಗ್ರಾಮ- |
16 ದ ಸಿದ್ಧಾಯದ ಹೊಂನಿನ ವೊಳಗೆ ಕುಳವಕಡಿದು ಧಾರೆಯನೆಱದು ಕೊಟ್ಟಕಾಟಿ |
17 7|| ಅಕ್ಷರದಲಿ ಏಳುವರೆ ಕಾಟಿಯನು ವಿಜಯಂಣೊಡೆಯರು ಕುಳವಕ – |
18 ಡಿದು ಧಾರೆಯ ನೆಱದು ಕೊಟರು ಯೀ ಹೊಂನಿನ ಬಾಳವಿವರ ಮೂಡಣ ಆ – |
19 ಧಿವಾಸದ ಗ್ರಾಮಿಣಿ ನಾರತರ ಮೂಲದ ಬಾಳು ತಂಣಿರ್ಕುಡೆಯೆಂಬ ಗದೆ ಬಿತ್ತು- |
20 ವ ಬೆದೆಗಣಗಿಲು ನಾಘಂಡುಗದಲು ಮು 3 ಗ ಆ ಗದೆಮೇಲೆ ನಡವ ದೆವಸ
ಕ 1 ಕ್ಕೆ |
21 ನಡವ ಅಕ್ಕಿಮು 3 ಹಾನೆ 5 ನಡುವಣ ಆಧಿವಾಸದ ಜಂನಿತುಂಬಿ ಕಲನ ಮೂಲದ |
22 ಬಾಳು ಮಾವಿನ[ಗ*]ದ್ದೆಮನೆಯ ತೆಂಕ ಮಲ್ಲಗದೆ ಬಿತ್ತುವ ಬೆದೆಗಣನಿಲು
ನಾಘಂಡುಗದ – |
23 ಲು ಮು 3 ಗದೆ ಮೇಲೆ ಕಾ 1 ಕೆ ಅಕಿಮು 3 ಹಾನೆ 5 ಪಡುವಣಧಿವಾಸದ
ಬಾಚು |
24 ಕಲುಕುರನಮಗ ಶಿವಕಲುಕುರನ ಮೂಲದ ಬಾಳುನೆಲ್ಲಿಯ ಅಯಿದಾಳ ಗದೆ ಕೆ[ಶ್ಯ] |
25 ಉಪಾಧ್ಯನ ಗದೆಯ ಎರಡು ಗದೆಯ ಮೇಲೆನಡವ ದವಸ ಕಾ 1 ಕೆ ನಡವ ಅಕ್ಕಿಮು
3 ಹಾ – |
26 ನೆ 5 ಅಂತು ವೊಂಭತ್ತು ಮುಡಿಹಾನೆ 153 ಅಕ್ಕಿಯನು ಕಾಲಕಾಲಕೆ ತಪದೆ
ನಡಸಿ- |
27 ಕೊಂಡು ನವರಾತ್ರೆಯ ಪೂಜೆಯನು ಕಾಲಕಾಲ ತಪದೆ ನಡಸಿಕೊಂಡು ಆ ಚಂ- |
28 ದ್ರಾರ್ಕ್ಕಸ್ಥಾಯಿಗಳಾಗಿ ಸುಖದಲು ಬಾಳುವಿರಿಯೆಂದು ವಿಜೆಯಂಣ ವೊಡೆಯರು
ದು - |
|
|
\D7
|