|
South
Indian Inscriptions |
|
|
TEXT OF INSCRIPTIONS
No. 176
(A. R. No. 605 of 1929-30)
MATPĀḌI, UDIPI TALUK, SOUTH KANARA DISTRICT
Slab set up in a field to the east of the village
[Ti]rumalarāja, 1524 A.D.
This badly damaged record is dated Śaka 14[46] (expired), (1447
current), Vyaya, Kārttika śu. 12, Tuesday. The cyclic year Vyaya
corresponds to Śaka 1448 when tithi occurred on October 16, 1536 A.D.
Tuesday. f.d.t. .26. If the year is taken as Śaka 1446, then the details
correspond to 1524 A.D., November 8.
It registers a gift to a Brāhmaṇa (name lost), son of Nāgarasa of
Yajuś-śākha, Āpastambha-sūtra, and Kauṇḍinya-gōtra, by Viṭharasa-voḍeya,
son of karaṇika Lakshmīnārāyaṇa-voḍeya, who was governing Bārakūru-
rājya. The details of the grant cannot be made out.
TEXT
1 ಸ್ವಸ್ತಿಶ್ರೀಗಣಾಧಿಪತಯೇ ನಮ[|*] . . . . |
2 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ [|*] ತ್ರೈಲೋಕ್ಯ ನಗರಾರಂಭ
..........ಮೂಲಸ್ತಂಭಾಯ ಶಾಂ – |
3 ಭವೇ | ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಶಕವರ್ಷ 14[46] ಸಂದು
..........[ವರ್ತಮಾನ ಎಳನೆಯ ವ್ಯಯ] ಸಂ – |
4 ವತ್ಸರದ ಕಾರ್ತಿಕ ಶು 1[2] ಮಂ ಉ ಶ್ರೀ ಮಂನ್ಮಹಾ ರಾಜಾಧಿರಾಜ
..........ರಾಜಪರಮೇಶ್ವರ ಶ್ರೀ ವೀರಪ್ರತಾಪ . . . . . . . . . . . |
5 ರುಮಲರಾಯ ಮಹಾರಾಯರು ವಿಜೆಯನಾಗರದಲೂ . . . . . |
6 . . . . . . . ಯಾಗಿ ಸಕಲವರ್ನಧಂರ್ಮಾಶ್ರಮವನು ಪ್ರತಿಪಾಲಿಸುತಿ[ಹಲಿ] .
........... . . . . ಬಾರಕೂರ ರಾ – |
7 ಜ್ಯವನು ಕರಣಿಕ ಲಕ್ಷ್ಮೀನಾರಾ[ಯಣ] ಒಡೆಯರಿಗೆ . . . ಅವರ ಕುಮಾರ ವಿಠರ್ಸ
..........ಒಡೆಯರು ರಾಜ್ಯವನಾಳುವ |
8 ಕಾಲದಲು ವಿಠರ್ಸ ಒಡೆಯರು ಯಜುಶ್ಯಾಖೆಯ ಆಪಸ್ತಂಬ ಸೂತ್ರದ ಕಉಂಡಿನ್ಯ
..........[ಗೋತ್ರದ] ನಾಗರಸರಮಗ |
9 ರಿಗೆ ಕೊಟ ಶಿಲಾಶಾಸನದ ಕ್ರಮವೆಂತೆಂದರೆ . . . . . . . . . .1 |
_______________________________________________________________
1 The rest of the is badly damaged.
|
\D7
|